ಗುಜರಾತ್ ಟೈಟನ್ಸ್ ವಿರುದ್ಧ ಹೀನಾಯ ಸೋಲು ಕಂಡ ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಭಾರೀ ಮುಖಭಂಗ
ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಡೇವಿಡ್ ಬ್ರೆವೀಸ್ ಹೋರಾಟ ವ್ಯರ್ಥ..!
ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆದ್ದು ಬೀಗಿದೆ.
ಮುಂಬೈ ತಂಡದ ಪರ ರೋಹಿತ್ ಶರ್ಮಾ 29 ಬಾಲ್ನಲ್ಲಿ 1 ಸಿಕ್ಸರ್, 7 ಫೋರ್ ಸಮೇತ 43 ರನ್ ಚಚ್ಚಿದ್ರು. ನಮನ್ 20, ಡೇವಿಡ್ ಬ್ರೆವೀಸ್ 46, ತಿಲಕ್ ವರ್ಮಾ 25, ಟೀಮ್ ಡೇವಿಡ್ 11, ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದ್ರು. 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 7 ರನ್ನಿಂದ ಸೋತರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡದ ಪರ ವೃದ್ಧಿಮಾನ್ ಸಾಹ 19, ಶುಭ್ಮನ್ ಗಿಲ್ 31, ಸಾಯಿ ಸುದರ್ಶನ್ 45, ಅಜ್ಮಾತುಲ್ಲಾ 17, ಡೇವಿಡ್ ಮಿಲ್ಲರ್ 12, ರಾಹುಲ್ ತೆವಾಟಿಯಾ 22 ರನ್ ಪೇರಿಸೋ ಮೂಲಕ 168 ರನ್ ಗಳಿಸಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ಗೆ 169 ರನ್ ಟಾರ್ಗೆಟ್ ಕೊಟ್ಟಿದ್ರು.
ಇದನ್ನೂ ಓದಿ: VIDEO: ಹಾರ್ದಿಕ್ಗೆ ಕ್ಯಾರೇ ಎನ್ನದ ರೋಹಿತ್.. ಪಂದ್ಯದ ವೇಳೆ ಫೀಲ್ಡ್ ಸೆಟ್ ಮಾಡಿದ್ರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ