ಆಡಿಷನ್ನಲ್ಲೇ ಕಮಾಲ್ ಮಾಡಿದ್ದ ಯುಎಸ್ಎ ಹಾಡುಗಾರ ವಿರಾಟ್
ಮತ್ತೆ ಶಾಲೆಗೆ ವಾಪಸ್ ಆಗೊರೋ ಸರಿಗಮಪ ಫೇಮಸ್ ಸಿಂಗರ್ ವಿರಾಟ್
ಸರಿಗಮಪ ಪುಟ್ಟ ಗಾಯಕನನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಂಡ ಟೀಚರ್ಸ್
ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಸರಿಗಮಪ ಸೀಸನ್ 20 ಮುಗಿಸಿಕೊಂಡು ಒಳ್ಳೆ ಯಶಸ್ಸಿನ ಮೂಲಕ ಮುಕ್ತಾಯವಾಗಿದೆ. ಸರಿಗಮಪ ಸೀಸನ್ 20ರ ವಿಶೇಷತೆ ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೇ ವಿಶ್ವದಾದ್ಯಂತ ಆಡಿಷನ್ ಮಾಡಲಾಗಿತ್ತು. ಈ ಆಡಿಷನ್ಗೆ ಅದರಲ್ಲಿ ಯುಎಸ್ಎ ಹುಡುಗ ವಿರಾಟ್ ಆಯ್ಕೆ ಆಗಿ ಕನ್ನಡ ವೇದಿಕೆಯಲ್ಲಿ ಹಾಡಿ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದ.
ಇದನ್ನೂ ಓದಿ: VIDEO: ಸರಿಗಮಪ ಸೀಸನ್ 20ರ ವಿನ್ನರ್ ದರ್ಶನ್ ನಾರಾಯಣ್; ರನ್ನರ್ ಯಾರು?
ಇದೀಗ ಸರಿಗಮಪ ಮುಕ್ತಾಯದ ನಂತರ ವಿರಾಟ್ ಈಗ ಮತ್ತೆ ಯುಎಸ್ಎಗೆ ತೆರಳಿದ್ದಾನೆ. ಹೌದು, ತನ್ನ ಶಿಕ್ಷಣ ಮುಂದುವರೆಸೋದಕ್ಕೆ ಮತ್ತೆ ಯುಎಎಸ್ಗೆ ರಿಟರ್ನ್ ಆಗಿದ್ದಾನೆ. ಪುಟ್ಟ ಪ್ರತಿಭೆ ಗಾಯಕನಿಗೆ ಶಾಲೆಯಲ್ಲಿ ಸಖತ್ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ಯುಎಸ್ಎಗೆ ತೆರೆಳೋಕು ಮುಂಚೆ ಅಪ್ಪು ಸರ್ ಅವರ ಮನೆಗೂ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಆಶಿರ್ವಾದ ಪಡೆದಿದ್ದ. ಈಗ ಮತ್ತೆ ವಿರಾಟ್ ತನ್ನ ಶಿಕ್ಷಣ ಮುಂದುವರೆಸುವುದಕ್ಕೆ ಫಾರೀನ್ಗೆ ವಾಪಸ್ ಹೋಗಿದ್ದಾನೆ.
View this post on Instagram
ಇನ್ನು, ಗಾಯಕ ವಿರಾಟ್ ಶಾಲೆಗೆ ವಾಪಸ್ ಆಗಿದ್ದನ್ನು ಕಂಡ ಅಲ್ಲಿನ ಶಿಕ್ಷಕರು ಕೂಡ ಫುಲ್ ಖುಷಿಯಾಗಿದ್ದಾರೆ. ಭಾರತದಿಂದ ಮರಳಿ ತನ್ನ ಶಿಕ್ಷಣವನ್ನು ಕಂಪ್ಲೀಟ್ ಮಾಡಲು ಬಂದ ವಿರಾಟ್ನನ್ನು ಪ್ರೀತಿಯ ಅಪ್ಪುಗೆಯಿಂದ ವೆಲಕಮ್ ಮಾಡಿದ್ದಾರೆ. ಸದ್ಯ ಗಾಯಕ ವಿರಾಟ್ ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಪುಟ್ಟಣ್ಣ ನಿನ್ನ ಕನ್ನಡಾಭಿಮಾನಕ್ಕೆ ಜೈ, ನಿನ್ನ ಒಂದು ಕನ್ನಡ ಅಭಿಮಾನಕ್ಕೆ ನಾನು ತಲೆ ಬಾಗುವೆ, ನೀನೇ ಸೂಪರ್ ಸ್ಟಾರ್ ಕಂದ ಎಂದು ಕಾಮೆಂಟ್ ಮಾಡಿದ್ದಾರೆ. ಸರಿಗಮಪ ಸೀಸನ್ 20ರ ಟ್ರೋಫಿಯನ್ನು ಮೆಂಟರ್ ಹೇಮಂತ್ ಅವರ ತಂಡದ ದರ್ಶನ್ ನಾರಾಯಣ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.ಎರಡನೇ ರನ್ನರ್ ಅಪ್ ಆಗಿ ನಂದಿತಾ ಅವರ ಟೀಮ್ನ ಡಾ. ಶ್ರಾವ್ಯ ಅವರು ಹೊರ ಹೊಮ್ಮಿತ್ತು. ದರ್ಶನ್, ರಮೇಶ್ ಲಮಾಣಿ ಹಾಗೂ ಶ್ರಾವ್ಯ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ