ಸನ್ರೈಸರ್ಸ್ ಹೈದರಾಬಾದ್ಗೆ ಕೈಕೊಟ್ಟ ಕನ್ನಡಿಗ ಮಯಾಂಕ್
ಕನ್ನಡಿಗ ಮಯಾಂಕ್ ಅಗರ್ವಾಲ್ ವಿರುದ್ಧ ಫ್ಯಾನ್ಸ್ ಆಕ್ರೋಶ!
ಎಷ್ಟು ಚಾನ್ಸ್ ಸಿಕ್ಕಿದ್ರೂ ಕಳಪೆ ಪ್ರದರ್ಶನ ಯಾಕೆ? ಎಂದು ಪ್ರಶ್ನೆ
ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಹೀಗಾಗಿ ಗುಜರಾತ್ ಬೌಲಿಂಗ್ ಮಾಡುತ್ತಿದೆ.
ಇನ್ನು, ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಓಪನರ್ ಆಗಿ ಬಂದ ಮಯಾಂಕ್ ಅಗರ್ವಾಲ್ ಮತ್ತೆ ಬ್ಯಾಟಿಂಗ್ ಫೇಲ್ಯೂರ್ ಆಗಿದ್ದಾರೆ. ಇಂದು ಕೂಡ ತಾನು ಎದುರಿಸಿ 17 ಬಾಲ್ಗಳಲ್ಲಿ 2 ಫೋರ್ ಸಮೇತ ಕೇವಲ 16 ರನ್ ಗಳಿಸಿದ್ದಾರೆ.
ಕೆಕೆಆರ್ ವಿರುದ್ಧ ಮೊದಲ ಪಂದ್ಯದಲ್ಲಿ 34 ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ಮ್ಯಾಚ್ನಲ್ಲಿ ಕೇವಲ 11 ರನ್ ಗಳಿಸಿದ್ದು ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಹೀಗಾಗಿ ಮಯಾಂಕ್ ಕ್ರಿಕೆಟ್ ಕರಿಯರ್ ಮುಗೀತಾ? ಅನ್ನೋ ಚರ್ಚೆಗಳು ಶುರುವಾಗಿದೆ.
2022ರ ಸೀಸನ್ನಲ್ಲಿ ಮಯಾಂಕ್ 270 ರನ್ ಸಿಡಿಸಿದ್ದು, ಇದಕ್ಕೂ ಮುನ್ನ ನಡೆದಿದ್ದ 2021 ಐಪಿಎಲ್ನಲ್ಲಿ ಕೇವಲ 196 ರನ್ ಗಳಿಸಿದ್ರು. ಕಳೆದ ಮೂರು ವರ್ಷಗಳಿಂದ ಮಯಾಂಕ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಮಯಾಂಕ್ ಅಗರ್ವಾಲ್ಗೆ ಎಷ್ಟು ಚಾನ್ಸ್ ಸಿಕ್ಕಿದ್ರೂ ಮಿಸ್ಯೂಸ್ ಮಾಡಿಕೊಳ್ಳುತ್ತಾರೆ. ಅವರು ಒಂದು ರೀತಿ ಲಕ್ಕಿ ಪ್ಲೇಯರ್ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನೊಂದಷ್ಟು ಜನ ಮಯಾಂಕ್ ಟುಕ್ ಟುಕ್ ಪ್ಲೇಯರ್ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸತತ 2 ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ಭರ್ಜರಿ ವರ್ಕೌಟ್.. ಕ್ರಿಕೆಟ್ನ ಟಾಪ್-3 ಸ್ಟೋರಿಸ್ ಇಲ್ಲಿವೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ