ಸೋಷಿಯಾಲ್ ಮೀಡಿಯಾದಲ್ಲಿ ಇದೀಗ click here ಸಖತ್ ಹವಾ
ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತದೆ ಟ್ವೀಟರ್
ಈ ಹ್ಯಾಷ್ ಟ್ಯಾಗ್ ಕಂಡು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡ ನೆಟ್ಟಿಗರು
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ದಿನವೂ ಒಂದಲ್ಲಾ ಒಂದು ವಿಚಾರಗಳು ಟ್ರೆಂಡ್ ಆಗ್ತಾನೆ ಇರುತ್ತವೆ. ಮೊನ್ನೆ ಮೊನ್ನೆಯಷ್ಟೇ ಟ್ವಿಟ್ಟರ್ನಲ್ಲಿ ವಾಟ್ಸ್ ರಾಂಗ್ ವಿತ್ ಇಂಡಿಯಾ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ನಲ್ಲಿತ್ತು.
Click here and check ✅ from which social media team u belong pic.twitter.com/It3h0K7Cig
— Waqas Amjad ( محترم ) (@waqas_amjaad) March 31, 2024
ಇದನ್ನೂ ಓದಿ: ದುಬಾರಿ ಕಾರ್ ಖರೀದಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಇದೀಗ ‘ಇಲ್ಲಿ ಕ್ಲಿಕ್ ಮಾಡಿ’ ಎಂಬ ಹ್ಯಾಷ್ ಟ್ಯಾಗ್ ಸೋಷಿಯಾಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್ನು, ALT ಎಂಬ ಕೀ ವರ್ಡ್ ಟ್ವೀಟರ್ನ ವೈಶಿಷ್ಟ್ಯವಾಗಿದ್ದು, ಅದರ ಬಳಕೆದಾರರು ಪ್ಲಾಟ್ಫಾರ್ಮ್ನಲ್ಲಿ ಹಂಚಿಕೊಳ್ಳುವ ಫೋಟೋಗಳಿಗೆ ವಿವರಣೆ ಸೇರಿಸಲು ಇದು ಸಹಾಯ ಮಾಡುತ್ತದೆ.
— BJP (@BJP4India) March 30, 2024
ಇನ್ನು, ಭಾರತೀಯ ಜನತಾ ಪಕ್ಷ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕೂಡ ತಮ್ಮ ಅಧಿಕೃತ X ಖಾತೆಯಲ್ಲಿ ‘ಇಲ್ಲಿ ಕ್ಲಿಕ್ ಮಾಡಿ’ ಸಕ್ರಿಯವಾಗಿ ಹಂಚಿಕೊಂಡಿದ್ದಾರೆ. ಅದರಲ್ಲೂ ಬಿಜೆಪಿ ನಾಯಕರು ಈ ಸಲ ಮೋದಿಯೇ ಬರುತ್ತಾರೆ ಅಂತ ಪ್ರಚಾರ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ