ಇಂದು ಆರ್ಸಿಬಿ, ಲಕ್ನೋ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಕ್ನೋ ಬಿಗ್ ಟಾರ್ಗೆಟ್
ಆರ್ಸಿಬಿ ಬೌಲರ್ಗಳ ಬೆಂಡೆತ್ತಿದ ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್
ಸದ್ಯ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 182 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಓಪನರ್ ಆಗಿ ಬಂದ ಕೆ.ಎಲ್ ರಾಹುಲ್ 2 ಫೋರ್ ಸಮೇತ ಕೇವಲ 20 ರನ್ ಗಳಿಸಿ ಔಟಾದ್ರು. ಬಹುತೇಕ ಕೊನೆವರೆಗೂ ಕ್ರೀಸ್ನಲ್ಲಿದ್ದ ಕ್ವಿಂಟನ್ ಡಿಕಾಕ್ ಕೇವಲ 56 ಬಾಲ್ನಲ್ಲಿ 5 ಸಿಕ್ಸರ್, 8 ಫೋರ್ ಸಮೇತ 81 ರನ್ ಸಿಡಿಸಿದ್ರು.
ಇನ್ನು, ಮಾರ್ಕಸ್ ಸ್ಟೊಯ್ನೀಸ್ 2 ಸಿಕ್ಸರ್, 1 ಫೋರ್ ಸಮೇತ 24, ಕೊನೆಗೆ ಬಂದ ನಿಕೋಲಸ್ ಪೂರನ್ ಕೇವಲ 21 ಬಾಲ್ನಲ್ಲಿ 5 ಸಿಕ್ಸರ್, 1 ಫೋರ್ ಸಮೇತ 40 ರನ್ ಸಿಡಿಸಿದ್ರು. ಪಡಿಕ್ಕಲ್ ಕೇವಲ 6 ರನ್ ಗಳಿಸಿ ಕೈ ಎತ್ತಿದ್ರು.
ಇದನ್ನೂ ಓದಿ: ಕನ್ನಡಿಗ KL ರಾಹುಲ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಫ್ಯಾನ್ಸ್; ಕಾರಣವೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ