ರಜನಿಕಾಂತ್ ದಾಖಲೆಯನ್ನು ಉಡೀಸ್ ಮಾಡಿದ್ರಾ ಐಕಾನ್ ಸ್ಟಾರ್
ಭಾರದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್
ಪುಷ್ಪ-2ಗೆ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಬನ್ನಿ?
ಪುಷ್ಪ- 2 ದಿ ರೂಲ್ ಸಿನಿಮಾದ ಟೀಸರ್ ಮೊನ್ನೆ ಮೊನ್ನೆ ರಿಲೀಸ್ ಆಗಿತ್ತು. ಟೀಸರ್ನಲ್ಲಿ ಸ್ಟೈಲೀಸ್ ಸ್ಟಾರ್ ಮಹಾಕಾಳಿ ಅವತಾರದಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿದ್ದು ಅದೇ ಮ್ಯಾನರಿಸಮ್ ಅನ್ನು ಮುಂದುವರೆಸಿದ್ದಾರೆ. ಸದ್ಯ ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಗ್ಗೆ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದ್ದು ಅವರು ಪುಷ್ಪ-2ಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಕೇಳಿದರೆ ಒಂದು ಕ್ಷಣ ಕರೆಂಟ್ ಶಾಕ್ ಹೊಡೆದಂಗೆ ಆಗುತ್ತದೆ.
ಸುಕುಮಾರ್ ನಿರ್ದೇಶನದ ಪುಷ್ಪಾ-2 ಮೂವಿಯಿಂದ ಅಲ್ಲು ಅರ್ಜುನ್ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಪುಷ್ಪ-2 ಸಿನಿಮಾ ನಿರ್ಮಾಣ ಮಾಡಲು ಒಟ್ಟು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಶೇಕಡ 33 ರಷ್ಟು ಅಲ್ಲು ಅರ್ಜುನ್ ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಈ ಸಿನಿಮಾಕ್ಕಾಗಿ ಬರೋಬ್ಬರಿ 330 ಕೋಟಿ ರೂಪಾಯಿಗಳ ಸಂಭಾವನೆಯನ್ನು ಬನ್ನಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಲೈಕಾ ಅರೋರಾ ಹಾಟ್ & ವರ್ಕೌಟ್ ವಿಡಿಯೋ ವೈರಲ್; ಈ ಬ್ಯೂಟಿ ವಯಸ್ಸೆಷ್ಟು?
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ಗೆ ಬಿಗ್ ಶಾಕ್.. ಎಲೆಕ್ಷನ್ ಕಮಿಷನ್ ನೋಟಿಸ್
ಐಕಾನ್ ಸ್ಟಾರ್ ಪುಷ್ಪಾ-1 ಸಿನಿಮಾಕ್ಕಾಗಿ ಕೇವಲ 50 ಕೋಟಿ ರೂಪಾಯಿಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾಗ ಒಂದು ಸೂಪರ್ ಹಿಟ್ ಆದ ನಂತರ ಭಾಗ-2ಗೆ ದೊಡ್ಡ ಮಟ್ಟದಲ್ಲಿ ನಿರ್ದೇಶಕ ಪ್ಲಾನ್ ಮಾಡಿದ್ದರು. ಅದರಂತೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಇಡೀ ಭಾರತದಲ್ಲೇ ಎಲ್ಲ ನಟರನ್ನು ಮೀರಿಸಿದೆ.
ಇದನ್ನೂ ಓದಿ: ಅಬ್ಬಾ..! ಮಹಾಕಾಳಿ ಅವತಾರದಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್.. ಪುಷ್ಪ-2 ಸಿನಿಮಾದ ಟೀಸರ್ ಔಟ್
ಸೂಪರ್ ಸ್ಟಾರ್ ರಜನಿಕಾಂತ್ ಇಲ್ಲಿವರೆಗೆ ಇಡೀ ಇಂಡಿಯಾದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಲಿಸ್ಟ್ನಲ್ಲಿ ಮೊದಲಿಗರು ಆಗಿದ್ದರು. ಅಂದರೆ ರಜನಿಕಾಂತ್ ಅವರು 210 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಇನ್ನುಳಿದಂತೆ ಡಾರ್ಲಿಂಗ್ ಪ್ರಭಾಸ್, ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್ 150 ರಿಂದ 200 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಆದರೆ ಇದೀಗ ಅಲ್ಲು ಅರ್ಜುನ್ 330 ಕೋಟಿ ರೂ.ಗಳನ್ನ ಪಡೆಯುವ ಮೂಲಕ ಎಲ್ಲರನ್ನೂ ಮೀರಿಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ