ಅಲ್ಲು ಅರ್ಜುನ್ ಬರ್ತ್ಡೇ ದಿನ ಬಿಡುಗಡೆಯಾಗಿದ್ದ ಪುಷ್ಪಾ2 ಟೀಸರ್
ಒಂದೇ ದಿನದಲ್ಲಿ ಸಲಾರ್ ಎಷ್ಟು ಮಿಲಿಯನ್ ವೀವ್ಸ್ ಆಗಿತ್ತು ಗೊತ್ತಾ?
ಅಲ್ಲು ಅರ್ಜುನ್- ಪ್ರಭಾಸ್ ಅಭಿಮಾನಿಗಳ ಮಧ್ಯೆ ಟಾಕ್ ವಾರ್
ಟಾಲಿವುಡ್ ಸಿನಿಮಾ ಹೀರೋಗಳಿಗೆ ಅಭಿಮಾನಿಗಳ ಬಳಗದಲ್ಲಿ ಆಗಾಗ ಸಂಘರ್ಷ ಆಗ್ತಾ ಇರುತ್ತವೆ. ಕೆಲವು ದಿನಗಳ ಹಿಂದಷ್ಟೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಫ್ಯಾನ್ಸ್ ಪ್ರಭಾಸ್ ಅಭಿಮಾನಿಯೊಬ್ಬರಿಗೆ ಬೆಂಗಳೂರಿನಲ್ಲಿ ಥಳಿಸಿದ್ದರು. ಟಾಲಿವುಡ್ನಲ್ಲಿ ಈ ರೀತಿ ಫ್ಯಾನ್ಸ್ ವಾರ್ ಕಾಮಾನ್ ಆಗಿ ಬಿಟ್ಟಿದೆ. ಮೊನ್ನೆಯಷ್ಟೇ ಪುಷ್ಪಾ-2 ಸಿನಿಮಾದ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಸದ್ಯ ಈ ಸಂಬಂಧ ಡಾರ್ಲಿಂಗ್ ಮತ್ತು ಸ್ಟೈಲೀಶ್ ಸ್ಟಾರ್ ಫ್ಯಾನ್ಸ್ ಮಧ್ಯೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಅಲ್ಲು ಅರ್ಜುನ್ ಬರ್ತ್ಡೇ ಹಿನ್ನೆಲೆಯಲ್ಲಿ ಏ.8 ರಂದು ಪುಷ್ಪಾ-2 ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ರಿಲೀಸ್ ಆದ ಮೂರು ದಿನಗಳಲ್ಲಿ ಒಟ್ಟು 97 ಮಿಲಿಯನ್ ವೀವ್ಸ್ ಕಂಡರೆ, 1.4 ಮಿಲಿಯನ್ ಲೈಕ್ಸ್ ಪಡೆದು ದಾಖಲೆ ಬರೆದಿದೆ. ಆದರೆ ಇದನ್ನು ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಲ್ಲು ಅರ್ಜುನ್ ಫ್ಯಾನ್ಸ್ ಇದರಿಂದ ನಿರಾಸೆ ಅನುಭವಿಸಿದರೆ, ಪ್ರಭಾಸ್ ಫ್ಯಾನ್ಸ್ ಫುಲ್ ಜೋಶ್ ಆಗಿ ‘ಖಾನ್ಸರ್’ಗೆ ಒಬ್ಬನೇ ಕಿಂಗ್, ಗಲ್ಲಾ ಪೆಟ್ಟಿಗೆಯಲ್ಲಿ ಪ್ರಭಾಸ್ ಒಬ್ಬರೇ ಕಿಂಗ್ಡಮ್ ಎಂದು ಬೀಗುತ್ತಿದ್ದಾರೆ.
ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ
ಇದನ್ನೂ ಓದಿ: ‘ಕಾಲ್ ಗರ್ಲ್ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!
ಪುಷ್ಪಾ-2 ಸಿನಿಮಾ ರಿಲೀಸ್ ಆದ 24 ಗಂಟೆಗಳಲ್ಲಿ ಕೇವಲ 39 ಮಿಲಿಯನ್ ಅಷ್ಟೇ ವೀಕ್ಷಣೆ ಪಡೆದುಕೊಂಡಿದೆ. ಇದನ್ನು ಪ್ರಭಾಸ್ ಅವರ ಸಲಾರ್ ಮೂವಿಗೆ ಹೋಲಿಸಿದರೆ ಶೇಕಡಾ 53 ರಷ್ಟು ಕಡಿಮೆ ಆಗಿದೆ. ಸಲಾರ್ ಮೂವಿ 24 ಗಂಟೆಯಲ್ಲಿ 83 ಮಿಲಿಯನ್ ವೀವ್ಸ್ ಆಗಿತ್ತು. ಇದರಿಂದ ಕೆಜಿಎಫ್ನ 68 ಮಿಲಿಯನ್ ವೀವ್ಸ್ ಹಾಗೂ ಆದಿಪುರುಷ್ ಸಿನಿಮಾದ 69 ಮಿಲಿಯನ್ ವೀವ್ಸ್ನ ರೆಕಾರ್ಡ್ ಬ್ರೇಕ್ ಮಾಡಿತ್ತು. ಆದರೆ ಮೊನ್ನೆ ರಿಲೀಸ್ ಆದ ಪುಷ್ಪಾ-2 ಟೀಸರ್ ವೀಕ್ಷಣೆಯಲ್ಲಿ ಭಾರೀ ಹಿಂದೆ ಉಳಿದಿದೆ ಎಂದು ಹೇಳಲಾಗುತ್ತಿದೆ. ಇದೇ ಫ್ಯಾನ್ಸ್ಗಳ ಮಧ್ಯೆ ಕೋಲ್ಡ್ ವಾರ್ಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ