newsfirstkannada.com

×

TV ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡಿದ ಸ್ಯಾಮ್‌ಸಂಗ್‌.. ಭಾರತದಲ್ಲಿ AI QLED 8K ಬಿಡುಗಡೆ; ಏನಿದರ ಸ್ಪೆಷಲ್‌?

Share :

Published April 17, 2024 at 10:15pm

    ಬೆಂಗಳೂರಲ್ಲಿ ಲೇಟೆಸ್ಟ್ ಸ್ಯಾಮ್‌ಸಂಗ್ AI ಸ್ಮಾರ್ಟ್ ಟಿವಿಗಳ ಬಿಡುಗಡೆ

    ಸ್ಯಾಮ್‌ಸಂಗ್ ಕಂಪನಿಯ ನಿಯೋ QLED 8K, QLED 4K ಟಿವಿಗಳು

    AI ಜನರೇಷನ್3 ಪ್ರೊಸೆಸರ್‌ನ 65, 75, 85 ಇಂಚಿನ ಟಿವಿಗಳ ಬೆಲೆ ಎಷ್ಟು?

ಬೆಂಗಳೂರು: ಟಿವಿ ಮಾರುಕಟ್ಟೆಯಲ್ಲೇ ಸ್ಯಾಮ್‌ಸಂಗ್ ಕಂಪನಿ ಹೊಸ ಯುಗವನ್ನೇ ಆರಂಭಿಸಿದೆ. ಇಂದು ಭಾರತದಲ್ಲಿ AI ಟೆಕ್ನಾಲಜಿಯ ಹೊಸ ನಿಯೋ QLED 8K ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ.

ಸ್ಯಾಮ್‌ಸಂಗ್ ಕಂಪನಿ ತನ್ನ ನಿಯೋ QLED 8K, QLED 4K ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಟಿವಿಗಳ ಲೋಕದಲ್ಲೂ AI (artificial intelligence) ಅನ್ನು ಪರಿಚಯಿಸಿದೆ. ಬೆಂಗಳೂರಲ್ಲಿ ಸ್ಯಾಮ್‌ಸಂಗ್ ಹೊಸ ಬ್ರಾಂಡ್ ಟಿವಿಗಳ ಅನ್‌ಬಾಕ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಲೇಟೆಸ್ಟ್ ಸ್ಯಾಮ್‌ಸಂಗ್ AI ಸ್ಮಾರ್ಟ್ ಟಿವಿಗಳಲ್ಲಿ ಮನರಂಜನೆ ಹಾಗೂ ಗೇಮಿಂಗ್‌ನಲ್ಲಿ ಹೊಸ ಅನುಭವ ನೀಡಲಾಗುತ್ತಿದೆ. ನಿಯೋ QLED 8K ಸ್ಮಾರ್ಟ್ ಟಿವಿಗಳು AI ಜನರೇಷನ್3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರಲ್ಲಿ ಜಾಗಕ್ಕೆ ಅನುಗುಣವಾದ ಆಡಿಯೋ ಮತ್ತು ವಿಡಿಯೋ ಹೊಂದಾಣಿಕೆಯ ಸಾಮರ್ಥ್ಯವನ್ನು ಹೊಂದಿದೆ.

ಹೊಸ ನಿಯೋ QLED 8K ಟಿವಿಗಳು 65, 75, 85 ಇಂಚಿನ ಟಿವಿಗಳಾಗಿದೆ. ಇವುಗಳ ಬೆಲೆ 1 ಲಕ್ಷ 39 ಸಾವಿರದ 990 ರೂಪಾಯಿನಿಂದ 65 ಇಂಚಿನ ಟಿವಿಗಳು 3,199,90 ರೂಪಾಯಿ ವರೆಗೂ ಇದೆ.

ಇದನ್ನೂ ಓದಿ: ಆ್ಯಪಲ್​ ಕಂಪನಿಯನ್ನು ಹಿಂದಿಕ್ಕಿದ ಸ್ಯಾಮ್​ಸಂಗ್​! ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿದ ಸೌತ್​ ಕೊರಿಯಾ ಕಂಪನಿ

ಈ ಟಿವಿಗಳನ್ನು ವಿಶೇಷವಾಗಿ AI ಟೆಕ್ನಾಲಜಿ ಅಳವಡಿಸಲಾಗಿದ್ದು, ವೀಕ್ಷಕರಿಗೆ ವಿಶೇಷ ಅನುಭವ ನೀಡಲಿದೆ. ಈ ಟಿವಿಗಳನ್ನು ಕ್ಲೌಡ್ ಗೇಮಿಂಗ್, ಎಜುಕೇಶನ್ ಹಬ್ ಮತ್ತು ಯೋಗ ಶಿಬಿರಗಳಲ್ಲಿ ಬಹಳಷ್ಟು ಸಹಕಾರಿಯಾಗುವಂತೆ ತಯಾರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

TV ಜಗತ್ತಿನಲ್ಲಿ ಹೊಸ ಕ್ರಾಂತಿ ಮಾಡಿದ ಸ್ಯಾಮ್‌ಸಂಗ್‌.. ಭಾರತದಲ್ಲಿ AI QLED 8K ಬಿಡುಗಡೆ; ಏನಿದರ ಸ್ಪೆಷಲ್‌?

https://newsfirstlive.com/wp-content/uploads/2024/04/Samsung-AI-TV.jpg

Load More