ವಧುನಿಂದ ಸಿಂಗಾರಗೊಂಡು ವರನ ಬಳಿ ಬಂದ ಲವ್ವರ್
ನೀನು ನನ್ನ ಗೆಳತಿ ಎಂದಿದ್ದಕ್ಕೆ ಆ್ಯಸಿಡ್ ಎರಚಿದ ಪ್ರಿಯತಮೆ
ಯುವತಿಯನ್ನು ಮೆರವಣಿಗೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮದುವೆ ಮೆರವಣಿಗೆ ವೇಳೆ ಪ್ರಿಯತಮೆಯೊಬ್ಬಳು ವರನ ಮೇಲೆ ಆ್ಯಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ. ವರನ ಸಂಬಂಧಿಕರು ಯುವತಿಯನ್ನು ಕೂಡಲೇ ಹಿಡಿದು ಆಕೆಗೆ ಸರಿಯಾಗಿ ಥಳಿಸಿದ್ದಾರೆ.
ಬಲ್ಲಿಯಾದಲ್ಲಿರುವ ದುಮರಿ ಗ್ರಾಮದಲ್ಲಿ ಮಂಗಳವಾರ ರಾಕೇಶ್ ಬಿಂದ್ ಎಂಬ ವರನ ಮದುವೆ ಮೆರವಣೆಗೆ ನಡೆಯುತ್ತಿತ್ತು. ಈ ವೇಳೆ ಆತನ ಲವ್ವರ್ ವಧುವಿನಂತೆ ಸಿಂಗಾರಗೊಂಡು ಮೆರವಣಿಗೆ ಹೋಗುತ್ತಿದ್ದ ವರನ ಬಳಿ ಬಂದಿದ್ದಾಳೆ.
ಬಳಿಕ ಯುವತಿ ರಾಕೇಶ್ ತನ್ನವನು. ಆತನನ್ನು ಯಾರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆದರೆ ಇದನ್ನು ಕೇಳಲು ರಾಕೇಶ್ ನಿರಾಕರಿಸಿದ್ದಾನೆ. ನೀನು ನನ್ನ ಸ್ನೇಹಿತೆ ಎಂದಿದ್ದಾನೆ. ಅದಕ್ಕೆ ಯುವತಿ ತನ್ನ ಕೈಯಲ್ಲಿದ್ದ ಆ್ಯಸಿಡ್ ಬಾಟಲಿಯಿಂದ ಆತನ ಮೇಲೆ ದಾಳಿ ನಡೆಸಿದ್ದಾಳೆ. ಪರಿಣಾಮ ಈ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ವರನ ಹತ್ತಿರವಿದ್ದ ಮೂವರು ಮಹಿಳೆಯರಿಗೂ ಕೂಡ ಇದರಿಂದ ಗಾಯಗಳಾಗಿವೆ.
बारात लेकर निकले दूल्हे पर प्रेमिका ने फेंका तेजाब
प्रेमिका को पकड़ कर घर वालों ने की धुनाई
मामला बलिया का है। pic.twitter.com/hz9NmtDqUe
— Priya singh (@priyarajputlive) April 24, 2024
ಯುವತಿಯನ್ನು ಕೂಡಲೇ ಬಂಧಿಸಿದ ರಾಕೇಶ್ ಸಂಬಂಧಿಕರು ಆಕೆಗೆ ಸರಿಯಾಗಿ ಥಳಿಸಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.
ಇದನ್ನೂ ಓದಿ: ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ.. ಬೆಟ್ಟದಿಂದ ಬಿದ್ದು ಸಾವು
प्रेमिका का खौफनाक इंतकाम,घूंघट में आई और दूल्हे पर तेजाब फेंक कर लिया इंतकाम,मेहमानो ने पकड़कर पीटा….!!
दो साल से चल रहा था अफेयर,दूसरी जगह शादी करने पर भड़क गई थी प्रेमिका,धोखेबाज प्रेमी को सबक सिखाने के लिए दिया घटना को अंजाम…!!
यूपी के बलिया में मंगलवार को दूल्हे पर… pic.twitter.com/LfZznmoCf8
— Rahul Saini (@JtrahulSaini) April 24, 2024
ಅತ್ತ ಆ್ಯಸಿಡ್ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಂತರ ವರನು ಮದುವೆ ಮನೆಗೆ ತೆರಳಿ ವಧುವಿಗೆ ತಾಳಿಕಟ್ಟಿದ್ದಾನೆ.
ಇನ್ನು ಯುವತಿಯ ಆ್ಯಸಿಡ್ ದಾಳಿ ಖಂಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್ 326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ