ಗುಜರಾತ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಆರ್ಸಿಬಿ
ಕುತೂಹಲಕಾರಿ ಕ್ಷಣಗಳಿಗೆ ಸಾಕ್ಷಿಯಾದ ಚಿನ್ನಸ್ವಾಮಿ ಮೈದಾನ
ವಿರಾಟ್ ಮಾಡಿದ ಆ ರೋಚಕ ರನೌಟ್ ಹೇಗಿತ್ತು ಗೊತ್ತಾ?
ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾರೆ ಅಂದರೆ ಅವರೇ ಪ್ರಮುಖ ಅಟ್ರ್ಯಾಕ್ಷನ್. ಅದು ಫೀಲ್ಡಿಂಗ್ನಲ್ಲಿರಲಿ ಅಥವಾ ಕ್ರೀಸ್ನಲ್ಲಿರಲಿ! ಅವರ ಅಗ್ರೆಸೀವ್, ಕೋಪ, ಹೋರಾಟ, ವೀಕ್ಷಕರ ರಂಜಿಸುವ ರೀತಿ ಎಲ್ಲವೂ ಕೂಡ ಮನಸೂರೆಗೊಳಿಸುತ್ತವೆ.
ಆದರೆ ಗುಜರಾತ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿಯನ್ನು ಕಮೆರೂನ್ ಗ್ರೀನ್ ಬೀಟ್ ಮಾಡಿದ್ದಾರೆ. ಕೊಹ್ಲಿಗಿಂತ ಹೈಲೈಟ್ಸ್ ಆಗಿದ್ದಾರೆ. ವಿಷಯ ಏನು ಅಂದರೆ, ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿತ್ತು. ಈ ನಡುವೆ ಗುಜರಾತ್ ತಂಡ 12.4ನೇ ಓವರ್ನಲ್ಲಿ ಕೊಹ್ಲಿ ಅವರು ಶಾರುಖ್ ಖಾನ್ ಅವರನ್ನು ರನ್ಔಟ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು.
ಇದನ್ನೂ ಓದಿ:ಅಬ್ಬಾಬಬ.. ಎಮ್ಮೆಗೂ ಬಂತು ಕಾಲ..! ಕೊಟ್ಟಿಗೆಯಲ್ಲಿ AC ಕಂಡು ಬೆಚ್ಚಿಬಿದ್ದ ಜನ.. Video
ಶಾರುಖ್ ರನೌಟ್ ಆಗುತ್ತಿದ್ದಂತೆಯೇ ಆರ್ಸಿಬಿ ಟೀಂ ಸಂಭ್ರಮದಲ್ಲಿ ಮುಳಗಿತ್ತು. ಈ ಸಂದರ್ಭದಲ್ಲಿ ಕಮೆರೂನ್ ಗ್ರೀನ್ ಅವರು ಸಂಭ್ರಮಿಸಿದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುತ್ತಿಗೆಯನ್ನು ಅಲ್ಲಾಡಿಸುತ್ತ ಗ್ರೀನ್ ಸಂಭ್ರಮಿಸಿದ್ದಾರೆ. ಇದು ಜನರ ಮನಸು ಗೆದ್ದಿದೆ. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಗುಜರಾತ್ ತಂಡವು 148 ರನ್ಗಳ ಗುರಿಯನ್ನು ನೀಡಿತ್ತು. ಆರ್ಸಿಬಿ 13.4 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ಗಳಿಸಿತು.
ಇದನ್ನೂ ಓದಿ:3 ಓವರ್ಗೆ 46, 6 ಓವರ್ನಷ್ಟಕ್ಕೆ 93 ರನ್..! ಆದರೂ ಆರ್ಸಿಬಿಗೆ ಬಿಗ್ ಶಾಕ್ ಕೊಟ್ಟ ಜೋಸುವಾ ಲಿಟ್ಲೆ..!
I usually like Virat reactions in the ground ..but this time #green won it ..#green ಏನಂತೀರಾ .. pic.twitter.com/m6tmk1TXe7
— ಸುನಿ/SuNi (@SimpleSuni) May 5, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್