ಇದು ಕೊಹ್ಲಿ ಪತ್ನಿ ಕಳ್ಳಿಯಾದ ಸ್ಟೋರಿ, ಸಖತ್ ಆಗಿದೆ..!
ಕೊಹ್ಲಿ ಮನೆಯಲ್ಲಿ ಇಲ್ಲದಿದ್ದಾಗ ಏನ್ಮಾಡ್ತಾರಂತೆ ಗೊತ್ತಾ?
ಸ್ಟಾರ್ ಜೋಡಿಯ ಮನೆಯಲ್ಲಿ ನಡೆಯುವ ಪ್ರೀತಿಯ ಪುರಾಣ
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ವಿಚಿತ್ರವಾದ ಚಾಳಿಯನ್ನ ಹೊಂದಿದ್ದಾರಂತೆ. ಕೊಹ್ಲಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಅವರ ಬಟ್ಟೆಗಳನ್ನೇ ಕದ್ದು ಬಿಡ್ತಾರಂತೆ.
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಬಿಗ್ಗೆಸ್ಟ್ ಸಪೋರ್ಟ್ ಸಿಸ್ಟಮ್ ಅಂದ್ರೆ ಅದು ಪತ್ನಿ ಅನುಷ್ಕಾ ಶರ್ಮಾ. ಕೊಹ್ಲಿ ಅದ್ಭುತ ಪ್ರದರ್ಶನವನ್ನೇ ನೀಡಲಿ ಅಥವಾ ಫ್ಲಾಪ್ ಶೋ ನೀಡಲಿ, ಸೆಂಚುರಿಯನ್ನೇ ಸಿಡಿಸಲಿ ಅಥವಾ ಡಕೌಟೇ ಆಗಲಿ, ಕೊಹ್ಲಿಯ ಬೆಂಬಲಕ್ಕೆ ಅನುಷ್ಕಾ ಶರ್ಮಾ ಸದಾ ಇರ್ತಾರೆ. ಕ್ರಿಕೆಟ್ ಬಿಟ್ರೆ ಕೊಹ್ಲಿ, ಅನುಷ್ಕಾ ಜೊತೆಗೆನೆ ಹೆಚ್ಚು ಕಾಲ ಕಳೆಯೋದು.
ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!
ಪತ್ನಿ ಅನುಷ್ಕಾ ಶರ್ಮಾಗೆ ಕೂಡ ಅಷ್ಟೇ ಪತಿ ಕೊಹ್ಲಿಯನ್ನ ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ವಿಶೇಷವಾದ ಬಂಧವನ್ನ ಹಂಚಿಕೊಂಡಿರೋ ಈ ಜೋಡಿ ಕೆಲ ವಿಚಿತ್ರ ಆಸೆಗಳನ್ನ ಹೊಂದಿದ್ದಾರೆ. ಅದ್ರಲ್ಲಿ ಒಂದನ್ನ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ. ಕೊಹ್ಲಿಯ ಬಟ್ಟೆಗಳನ್ನ ಧರಿಸೋದು ಅನುಷ್ಕಾಗೆ ತುಂಬಾ ಇಷ್ಟವಾದ ವಿಚಾರವಂತೆ. ಹೀಗಾಗಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಮನೆಯಲ್ಲಿಲ್ಲದ ಸಮಯದಲ್ಲಿ ವಾಡ್ರೋಬ್ನಿಂದ ಟೀ ಶರ್ಟ್, ಜಾಕೆಟ್ಗಳನ್ನ ಕದೀತಾರಂತೆ.
ಕದ್ದ ಆ ಬಟ್ಟೆಗಳನ್ನ ತೊಟ್ಟು ಆನಂದಿಸ್ತಾರಂತೆ. ವಿಶೇಷ ಏನಪ್ಪಾ ಅಂದ್ರೆ ಅನುಷ್ಕಾ ತಮ್ಮ ಬಟ್ಟೆಗಳನ್ನ ಧರಿಸೋದು ಕೊಹ್ಲಿಗೂ ಕೂಡ ಇಷ್ಟವಾದ ವಿಚಾರವಂತೆ. ಅನುಷ್ಕಾ ಧರಿಸಿದ ಆ ಬಟ್ಟೆಗಳನ್ನ ವಿರಾಟ್ ಕೊಹ್ಲಿ ಮತ್ತೆ ತೊಟ್ಟು ಸಂಭ್ರಮಿಸ್ತಾರಂತೆ. ಈ ವಿಚಾರವನ್ನ ಅನುಷ್ಕಾ ಶರ್ಮಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ರೇವಣ್ಣಗೆ ಇರೋದು ಅದೊಂದೇ ದಾರಿ.. ಅವರ ಮುಂದಿನ ಅಪ್ಷನ್ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ