ಐಫೋನ್ 16 ಬಿಡುಗಡೆಗೂ ಮುಂಚೆಯೇ ಐಫೋನ್ 17 ಫೀಚರ್ಸ್ ಬಹಿರಂಗ
ಐಫೋನ್ 17 ಸ್ಲಿಮ್ ಹೇಗಿರಲಿದೆ ಗೊತ್ತಾ? ಲೀಕ್ ಆಗಿರೋ ಮಾಹಿತಿ ಇಲ್ಲಿದೆ
ಐಫೋನ್ 17 ಕ್ಯಾಮೆರಾ?, ಡಿಸ್ಪ್ಲೇ?, ರಿಲೀಸ್ ದಿನಾಂಕ ಯಾವಾಗಾ ಗೊತ್ತಾ?
ಐಫೊನ್ 16 ಮಾರುಕಟ್ಟೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಇನ್ನು 4 ತಿಂಗಳಲ್ಲಿ ನೂತನ ಫೋನ್ ಮಾರುಕಟ್ಟೆಗೆ ಬರಲಿದೆ. ಸೆಪ್ಟೆಂಬರ್ನಲ್ಲಿ ಐಫೋನ್ 16 ಆ್ಯಪಲ್ ಪ್ರಿಯರ ಮನ ತಣಿಸಲಿದೆ. ಆದರೆ ಅದಕ್ಕೂ ಮುನ್ನ ಐಫೊನ್ 17 ಸ್ಲಿಮ್ ಫೀಚರ್ ಲೀಕ್ ಆಗಿದೆ.
ಸದ್ಯ ಸೋರಿಕೆಯಾದ ಮಾಹಿತಿಯಂತೆ ಐಫೋನ್ 17 ಸೀರಿಸ್ 6.55 ಇಂಚಿನ ಡಿಸ್ಪ್ಲೇ, ಜೊತೆಗೆ ಹಳೆಯ ಮಾಡೆಲ್ಗಿಂತ ಸ್ಲಿಮ್ ಆಗಿ ಬರಲಿದೆಯಂತೆ.
ಚಿಕ್ಕ ಡಿಸ್ಪ್ಲೇಯಲ್ಲಿ ಐಫೋನ್ 17 ಪ್ಲಸ್ ಬರಲಿದೆ. ಆದರೆ ಐಫೋನ್ 17 ಪ್ರೊ ಮ್ಯಾಕ್ಸ್ ಮಾತ್ರ ಐಫೋನ್ 17, ಐಫೋನ್ 17 ಪ್ರೊಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿದೆ. 6.1 ಮತ್ತು 6.3 ಡಿಸ್ಪ್ಲೇ ಜೊತೆಗೆ ಬರಲಿದೆ ಎನ್ನಲಾಗಿದೆ.
ವಿಶ್ಲೇಷಕ ಜೆಫ್ ಪು ಹೇಳುವಂತೆ, ಐಫೊನ್ 17 ಸಿರೀಸ್ ವಿಭಿನ್ನವಾದ ವಿನ್ಯಾಸ, ಭಿನ್ನವಾದ ಮುಂಭಾಗದ ಕ್ಯಾಮೆರಾ ಜೊತೆಗೆ ಚಿಕ್ಕ ಡೈನಾಮಿಕ್ ಐಸ್ಲ್ಯಾಂಡ್ ಜೊತೆಗೆ ಬರಲಿದೆ.
ಐಫೊನ್ 17, ಐಫೋನ್ 17 ಸ್ಲಿಮ್ ಮತ್ತು ಐಫೋನ್ ಪ್ರೊ ಅಲ್ಯುಮೀನಿಯಂ ಡಿಸೈನ್ನೊಂದಿಗೆ ಬರಲಿದೆ. ಐಫೋನ್ 17 ಪ್ರೊ ಮ್ಯಾಕ್ಸ್ ಟೈಟಾನಿಯಂನೊಂದಿಗೆ ಬರಲಿದೆ. ಇನ್ನು ಪ್ರೊ ಮ್ಯಾಕ್ಸ್ ವರ್ಷನ್ ಡೈನಾಮಿಕ್ ಐಸ್ಲ್ಯಾಂಡ್ ಫೀಚರ್ ಜೊತೆಗೆ ಕಾಣಿಸಲಿದೆ. ನೆಟಾಲೆನ್ಸ್ ಪ್ರೊಕ್ಸಿಮಿಟಿ ಸೆನ್ಸಾರ್ನೊಂದಿಗೆ ಬರಲಿದೆಯಂತೆ.
ಕ್ಯಾಮೆರಾ
ಸದ್ಯ ಹರಿದಾಡುತ್ತಿರುವ ವದರಂತಿಗಳ ಪ್ರಕಾರ, ಐಫೋನ್ 17 ಸಿರೀಸ್ ಮುಂಭಾಗ 24 ಮೆಘಾಪಿಕ್ಸೆಲ್ ಸ್ಪೋರ್ಟ್ಸ್ ಕ್ಯಾಮೆರಾ, 12 ಮೆಗಾಫಿಕ್ಸೆಲ್ ಫೇಸಿಂಗ್ ಕ್ಯಾಮೆರಾದೊಂದಿಗೆ ಬರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: IPhone16: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಐಫೋನ್ 16 ಫೀಚರ್ಸ್! ಬೆಲೆ ಎಷ್ಟು ಗೊತ್ತಾ?
ಐಫೋನ್ 17 ಸಿರೀಸ್ ಬಿಡುಗಡೆ
ಐಫೋನ್ 16 ಸಿರೀಸ್ ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐಫೋನ್ 17 ಸಿರೀಸ್ 2025ರಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸದಾಗಿ ಪರಿಚಯಿಸುವ ‘ಸ್ಲಿಮ್’ ಮೊಡೆಲ್ ಪ್ಲಸ್ ವೇರಿಯಂಟ್ನ ಬದಲಿಯಾಗಿದೆ. ಇದು ಆ್ಯಪಲ್ ಮಿನಿ ಮೋಡೆಲ್ಗಳಿಗೂ ಸಾಥ್ ನೀಡಲಿದೆ ಎಂದು ಹೇಲಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ