ಹಿಂದಿ ಹಾಡಿಗೆ ದ್ವನಿ ನೀಡಿದ ಕೆಕೆಆರ್ ಕೆಂಚ
ಪಂಚೆ ಉಟ್ಟು ಸಖತ್ತಾಗಿ ಡ್ಯಾನ್ಸ್ ಮಾಡಿದ ರಸೆಲ್
ಬಾಲಿವುಡ್ ನಟಿ ಜೊತೆಗೆ ಸೊಂಟ ಬಳುಕಿದ ಕ್ರಿಕೆಟರ್
ಆ್ಯಂಡ್ರೆ ರಸೆಲ್.. ಈ ದೈತ್ಯನ ತಾಕತ್ತು ಮೈದಾನದಲ್ಲಿ ಮಾತ್ರ ಅಂದುಕೊಂಡಿದ್ರಾ?. ಖಂಡಿತಾ ಇಲ್ಲ ಪರದೆಯ ಮೇಲೂ ರಸೆಲ್ ಮೋಡಿ ಮಾಡೋ ತಾಕತ್ತು ಇದೆ. ಅದಕ್ಕೆ ಉದಾಹರಣೆಯಾಗಿಯೇ ಹಿಂದಿ ಹಾಡು ಹಾಡಿದ್ದಲ್ಲದೆ, ಅದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ.
ಹೌದು. ರಸೆಲ್ ಹಿಂದಿ ಹಾಡಿಗೆ ಧ್ವನಿ ನೀಡಿ ಸಖತ್ತಾಗಿ ಕುಣಿದಿದ್ದಾರೆ. ಬಾಲಿವುಡ್ ನಟಿ ಅವಿಕಾ ಗೋರ್ ಜೊತೆ ಸೊಂಟ ಬಳುಕಿದ್ದಾರೆ. ಇದೇ ಮೊದಲ ಬಾರಿಗೆ ಕೆಕೆಆರ್ ಟೀಂನ ರಸೆಲ್ ಹಿಂದಿ ಹಾಡು ಹಾಡಿ, ಪರದೆ ಹಂಚಿಕೊಂಡಿದ್ದಾರೆ.
ಸಹೋದರ ಪಲಾಸ್ ಮುಚ್ಚಲ್ ಬರೆದ ‘ಲಡ್ಕಿ ತು ಕಮಾಲ್ ಕಿ’ ಹಾಡಿಗೆ ಸಿಂಗಲ್ ಪಾಲಕ್ ಮುಚ್ಚಲ್ ಧ್ವನಿ ನೀಡಿದ್ದಾರೆ. ಮೇಲ್ ವಾಯ್ಸ್ ರಸೆಲ್ ನೀಡಿದ್ದಾರೆ. ಇದೇ ಹಾಡಿಗೆ ಅವಿಕಾ ಗೋರ್ ಜೊತೆ ಪಂಚೆ ಉಟ್ಟ ಕೆಂಚನ ತರಹ ರಸೆಲ್ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: KL ರಾಹುಲ್ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!
ಅಂದಹಾಗೆಯೇ ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟರ್ ಕಾಣಿಸಿಕೊಳ್ಳುತ್ತಿತ್ತು. ರಸೆಲ್ ಮೊದಲ ಬಾರಿಗೆ ಹಿಂದಿ ಹಾಡು ಹಾಡಿ ಡ್ಯಾನ್ಸ್ ಮಾಡಿದ್ದಾರೆ ಎಂದು ವೈರಲ್ ಆಗಿತ್ತು. ಕೊನೆಗೆ ಇಂದು ‘ಲಡ್ಕಿ ತು ಕಮಾಲ್ ಕಿ’ ಹಾಡು ಬಿಡುಗಡೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ