‘ಅನಿಮಲ್’ ಬೆನ್ನಲ್ಲೇ ರಶ್ಮಿಕಾಗೆ ಬಂತು ದೊಡ್ಡ ಆಫರ್
ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಸೌಭಾಗ್ಯ
ಅಂದ ಹಾಗೆಯೇ ಈ ಸಿನಿಮಾ ಯಾರದ್ದು ಗೊತ್ತಾ? ಇಲ್ಲಿದೆ ಮಾಹಿತಿ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಸಿನಿಮಾ ನಂತರ ಮತ್ತೊಂದು ದೊಡ್ಡ ಆಫರ್ ಸಿಕ್ಕಿದೆ. ಬಾಲಿವುಡ್ ಬಿಗ್ ಸ್ಟಾರ್ ಚಿತ್ರಕ್ಕೆ ರಶ್ಮಿಕಾ ಹೀರೋಯಿನ್ ಆಯ್ಕೆಯಾಗಿದ್ದಾರೆ.
ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಎಆರ್ ಮುರುಗದಾಸ್ ಮತ್ತು ಸಲ್ಮಾನ್ ಚಿತ್ರಕ್ಕೆ ನ್ಯಾಷನಲ್ ಕ್ರಶ್ ಎಂಟ್ರಿ ಕೊಟ್ಟಿದ್ದಾರಂತೆ
ಅಂದಹಾಗೆಯೇ ಇದೇ ಮೊದಲ ಸಲ ಸಲ್ಲು ಜೊತೆ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇದು ಸಾಜಿದ್ ನಿರ್ಮಾಣದಲ್ಲಿ ಸೆಟ್ಟೇರಲಿರುವ ಮೆಗಾ ಸಿನಿಮಾವಾಗಿದ್ದು, ಜೂನ್ ತಿಂಗಳಿಂದ ಆರಂಭವಾಗಲಿದೆ.
ಸದ್ಯ ‘ಪುಷ್ಪ-2’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಜೊತೆಗೆ ಧನುಶ್ ಜೊತೆ ಕುಬೇರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಮಹಿಳಾ ಪ್ರಧಾನ ‘ದಿ ಗರ್ಲ್ಫ್ರೆಂಡ್’ ಚಿತ್ರದಲ್ಲೂ ರಶ್ಮಿಕಾ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಸಲ್ಲು ಭಾಯ್ಗೆ ಹೀರೋಯಿನ್ ಆಗಿ ರಶ್ಮಿಕಾ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: VIDEO: ಪಂಚೆ ಉಟ್ಟು ಕೆಂಚನಾದ ರಸೆಲ್! ಹಿಂದಿ ಹಾಡಿಗೆ ಧ್ವನಿಯಾಗಿ ಸಖತ್ ಡ್ಯಾನ್ಸ್ ಮಾಡಿದ ಕೆಕೆಆರ್ ದೈತ್ಯ
ಒಟ್ಟಿನಲ್ಲಿ ರಶ್ಮಿಕಾ ಒಂದರ ಮೇಲೊಂದರಂತೆ ಆಫರ್ ಪಡೆಯುತ್ತಿದ್ದಾರೆ. ಇದೀಗ ನ್ಯಾಷನಲ್ ಕ್ರಶ್ ಸಲ್ಲು ಭಾಯ್ ಜೋಡಿಯಾಗುತ್ತಿರೋ ಸಂಗತಿಯಂತೂ ಅಭಿಮಾನಿಗಳಿಗೆ ಖುಷಿ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ