ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದಿನೇಶ್ ಭರ್ಜರಿ ಬ್ಯಾಟಿಂಗ್
ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದ ಸ್ಟಾರ್ ಪ್ಲೇಯರ್ ಡಿಕೆ!
ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 38 ವರ್ಷದ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಎದುರಾಳಿ ತಂಡಗಳಿಗೆ ದಿನೇಶ್ ಕಾರ್ತಿಕ್ ನಟುಕ ಹುಟ್ಟಿಸಿದ್ದಾರೆ.
ಇನ್ನು, ಆರ್ಸಿಬಿ ಪರ ದಿನೇಶ್ ಕಾರ್ತಿಕ್ ಪ್ರದರ್ಶನ ಬಹಳ ಅದ್ಭುತವಾಗಿದೆ. ತಾನು ಆಡಿರೋ 10 ಇನ್ನಿಂಗ್ಸ್ನಲ್ಲಿ ಡಿಕೆ ಬರೋಬ್ಬರಿ 301 ರನ್ ಸಿಡಿಸಿದ್ದಾರೆ. ಕೇವಲ 153 ಬಾಲ್ನಲ್ಲಿ 300ಕ್ಕೂ ಹೆಚ್ಚು ರನ್ ಚಚ್ಚಿದ್ದಾರೆ. ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 200 ಇದೆ.
10 ಇನ್ನಿಂಗ್ಸ್ನಲ್ಲೂ ದಿನೇಶ್ ಕಾರ್ತಿಕ್ 25 ಫೋರ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ 21 ಭರ್ಜರಿ ಸಿಕ್ಸರ್ ಸಿಡಿಸಿದ್ದು, ಸಿಕ್ಸರ್ಗಿಂತಲೂ ಹೆಚ್ಚು ಫೋರ್ಗಳೇ ಇವೆ. ಇವರ ಬ್ಯಾಟಿಂಗ್ ಆವರೇಜ್ 50ರ ಆಸುಪಾಸಿದೆ. ಈ ಪೈಕಿ ಎರಡು ಅರ್ಧಶತಕಗಳು ಸೇರಿದೆ. ಹೈದರಾಬಾದ್ ವಿರುದ್ಧ ಸಿಡಿಸಿದ್ದ 83 ರನ್ ಹೈಯೆಸ್ಟ್ ಸ್ಕೋರ್ ಆಗಿದೆ.
ಆರ್ಸಿಬಿಗೆ ಬಿಗ್ ಶಾಕ್ ಕೊಟ್ಟ ದಿನೇಶ್ ಕಾರ್ತಿಕ್..!
ಯೆಸ್, ಹೀಗೆ ಅದ್ಭುತ ಬ್ಯಾಟಿಂಗ್ ಮೂಲಕ ಫಾರ್ಮ್ನಲ್ಲಿರೋ ದಿನೇಶ್ ಕಾರ್ತಿಕ್ ಆರ್ಸಿಬಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ಇದೇ ತನ್ನ ಕೊನೆ ಐಪಿಎಲ್ ಸೀಸನ್ ಆಗಿದ್ದು, ಮುಂದಿನ ಸೀಸನ್ ವೇಳೆ ದಿನೇಶ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಚೆನ್ನೈಗೆ GT ಬಿಗ್ ಶಾಕ್.. RCB ಪ್ಲೇ ಆಫ್ ಹಾದಿ ಸುಗಮ; ಫ್ಯಾನ್ಸ್ ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್