ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಬೀಗಿದ ಗುಜರಾತ್ ಟೈಟನ್ಸ್
ಆರ್ಸಿಬಿ ಜೊತೆಗೆ ಪ್ಲೇ ಆಫ್ ರೇಸ್ಗೆ ಎಂಟ್ರಿಕೊಟ್ಟ ಶುಭ್ಮನ್ ಗಿಲ್ ಪಡೆ
ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲು
ಇಂದು ಅಹ್ಮದಾಬಾದಿನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ಬರೋಬ್ಬರಿ 35 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಗುಜರಾತ್ ಕೂಡ ಪ್ಲೇ ಆಫ್ ರೇಸ್ನಲ್ಲಿದೆ.
ಗುಜರಾತ್ ಟೈಟನ್ಸ್ ನೀಡಿದ ಬೃಹತ್ ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ಪರ ಮಿಚೆಲ್ 63, ಮೊಯೀನ್ ಅಲಿ 56, ದುಬೆ 21, ಜಡೇಜಾ 18, ಧೋನಿ 26 ರನ್ ಗಳಿಸಿದ್ರು. ಚೆನ್ನೈ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಓಪನರ್ಸ್ ಆಗಿ ಬಂದ ಸಾಯ್ ಸುದರ್ಶನ್ ಮತ್ತು ಕ್ಯಾಪ್ಟನ್ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಸಾಯ್ ಸುದರ್ಶನ್ ತಾನು ಎದುರಿಸಿದ 51 ಬಾಲ್ನಲ್ಲಿ 7 ಭರ್ಜರಿ ಸಿಕ್ಸರ್, 5 ಫೋರ್ ಸಮೇತ 103 ರನ್ ಸಿಡಿಸಿದ್ದಾರೆ. ಇವರಿಗೆ ಸಾಥ್ ಕೊಟ್ಟ ಶುಭ್ಮನ್ ಗಿಲ್ ಕೇವಲ 55 ಬಾಲ್ನಲ್ಲಿ 6 ಭರ್ಜರಿ ಸಿಕ್ಸರ್, 9 ಫೋರ್ನೊಂದಿಗೆ 104 ರನ್ ಚಚ್ಚಿದ್ರು.
ಗುಜರಾತ್ ತಂಡ ನಿಗದಿತ 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಕಲೆ ಹಾಕಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 232 ರನ್ಗಳ ಬಿಗ್ ಟಾರ್ಗೆಟ್ ಕೊಟ್ಟಿತ್ತು.
ಇದನ್ನೂ ಓದಿ: ಚೆನ್ನೈಗೆ GT ಬಿಗ್ ಶಾಕ್.. RCB ಪ್ಲೇ ಆಫ್ ಹಾದಿ ಸುಗಮ; ಫ್ಯಾನ್ಸ್ ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್