ಬಸವ ಜಯಂತಿಯಂದೇ ಸಾವನ್ನಪ್ಪಿದ ಭಕ್ತ
ಬಸವೇಶ್ವರ ಜಾತ್ರೆ ವೇಳೆ ರಥದ ಚಕ್ರಕ್ಕೆ ಸಿಲುಕಿ ಸಾವು
ಚಕ್ರಕ್ಕೆ ಸಿಲುಕಿದ ಭಕ್ತನನ್ನು ಬದುಕಿಸುವ ಪ್ರಯತ್ನ ವಿಫಲ
ಧಾರವಾಡ: ಭಕ್ತನೋರ್ವ ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ. ಸಾವನ್ನಪ್ಪಿರೋ ವ್ಯಕ್ತಿಯನ್ನು ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಎಂದು ಗುರುತಿಸಲಾಗಿದೆ.
ಬಸವ ಜಯಂತಿ ಹಿನ್ನೆಲೆ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆದಿತ್ತು. ಈ ವೇಳೆ ವ್ಯಕ್ತಿ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್.. ಅಸಲಿ ಕತೆ ಏನು?
ಸಂಜೆಯ ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿ ಸಾವನ್ನಪ್ಪಿದ್ದಾನೆ. ರಥೆಕ್ಕೆ ಎಸೆಯುವ ಉತ್ತುತ್ತಿ ಅರಸಿಕೊಳ್ಳುವ ವೇಳೆ ಚಕ್ರದ ಅಡಿಗೆ ಸಿಲುಕಿದ್ದಾನೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್ನಲ್ಲಿ ಬಿಜೆಪಿ ಮುಖಂಡನಿಗೆ ಸಂಕಷ್ಟ.. ದೇವರಾಜೇಗೌಡ ವಿರುದ್ಧದ ಆರೋಪ ಏನು?
ತಕ್ಷಣವೇ ದಾವಲ್ ಸಾಹೇಬ್ ಹಸನ್ ಸಾಹೇಬ್ ಮೋಕಾಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಸಹ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ