ವಿಕೇಂಡ್ ಎಂದು ಸ್ನೇಹಿತರೊಂದಿಗೆ ಎಂಜಾಯ್ ಮಾಡಲು ಹೋಗಿದ್ದ
ಶನಿವಾರದ ರಜೆಯ ಮೋಜಿಗಾಗಿ ಈಜಲು ನೀರಿಗೆ ಇಳಿದ
ಬೆಂಗಳೂರಿನ ಯುವಕ ಇನ್ನೂ ಸಿಕ್ಕಿಲ್ಲ.. ಎಲ್ಲಿ ಹೋದ?
ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವನ್ನಪ್ಪಿದ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಳ್ಳಿ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಇಂದಿರಾನಗರದ ವಿನಯ್ ರಮೇಶ್ (42) ಮೃತ ದುರ್ದೈವಿ.
ನಿನ್ನೆ ವೀಕೆಂಡ್ ಗೆ ಕೆರೆಗೆ ಈಜಲು ಸ್ನೇಹಿತರೊಂದಿಗೆ ವಿನಯ್ ಹೋಗಿದ್ದನು. ಪ್ರತಿ ವೀಕೆಂಡ್ ನಲ್ಲಿ ಈ ವಾಟದಹೊಸಳ್ಳಿ ಕೆರೆಯ ಪ್ರಕೃತಿ ಸೌಂದರ್ಯ ಸವಿಯಲು ಬೆಂಗಳೂರಿನ ಪ್ರವಾಸಿಗರು ಬರೋದು ಸಾಮಾನ್ಯ. ಅದರಂತೆಯೇ ವಿನಯ್ ಕೂಡ ಸ್ನೇಹಿತರ ಜೊತೆ ತರೆಳಿದ್ದನು.
ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!
ಆದರೆ ಮೋಜು ಮಸ್ತಿಗಾಗಿ ನೀರಿಗಿಳಿದ ವಿನಯ್ ಅಲ್ಲೇ ಮುಳುಗಿ ಸಾವನಪ್ಪಿದ್ದಾನೆ. ಸದ್ಯ ಆತನ ಶವ ಮೇಲೆ ತರಲು ಕಸರತ್ತು ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ವಿನಯ್ ಮೃತ ದೇಹ ಸಿಕಿಲ್ಲ.
ಇದನ್ನೂ ಓದಿ: IPL2024: ಫ್ಲೇ ಆಫ್ ಕನಸು ಕಾಣುತ್ತಿವೆ RCB, CSK, DC.. ಹಣೆಬರಹ ಬದಲಾಗಬೇಕಾದ್ರೆ ಹೀಗೆ ಮಾಡಲೇಬೇಕು.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ವಿನಯ್ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ