ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್
ಈ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೈಕೊಟ್ಟ ಸ್ಟಾರ್!
ಪ್ಲೇ ಆಫ್ಗೆ ಮುನ್ನವೇ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಆರ್ಸಿಬಿಯಿಂದ ಔಟ್
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಬೆನ್ನಲ್ಲೇ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಟಿ20 ವಿಶ್ವಕಪ್ಗಾಗಿ ಬಲಿಷ್ಠ ತಂಡಗಳು ಪ್ರಕಟಿಸಿವೆ. ಮೇ 18ನೇ ತಾರೀಕು ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪ್ಲೇ ಆಫ್ ಡಿಸೈಡರ್ ಮ್ಯಾಚ್ ನಡೆಯಲಿದೆ. ಈ ರೋಚಕ ಪಂದ್ಯಕ್ಕೂ ಮುನ್ನವೇ ಆರ್ಸಿಬಿಗೆ ಶಾಕಿಂಗ್ ನ್ಯೂಸ್ ಒಂದಿದೆ.
ಐಪಿಎಲ್ ಪ್ಲೇ ಆಫ್ಗೆ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಇಂಗ್ಲೆಂಡ್ ತಂಡ ಸೇರಿಕೊಳ್ಳಬೇಕಿದೆ. ಟಿ20 ವಿಶ್ವಕಪ್ಗೆ ಮುನ್ನ ಮೇ 22ರಿಂದ ಇಂಗ್ಲೆಂಡ್ ತಂಡವು ಪಾಕ್ ವಿರುದ್ಧ 4 ಟಿ20 ಪಂದ್ಯಗಳ ಸರಣಿ ಆಡಲಿದೆ. ಹಾಗಾಗಿ ಆರ್ಸಿಬಿ ಸ್ಟಾರ್ ಆಲ್ರೌಂಡರ್ ವಿಲ್ ಜಾಕ್ಸ್ ಆರ್ಸಿಬಿ ತೊರೆದು ಇಂಗ್ಲೆಂಡ್ ತಂಡ ಸೇರಿಕೊಳ್ಳಲು ಹೊರಟಿದ್ದಾರೆ. ಈ ಬಗ್ಗೆ ಖುದ್ದು ಆರ್ಸಿಬಿ ಟ್ವೀಟ್ ಮಾಡಿ ಸೆಂಡಪ್ ನೀಡಿದೆ.
ಗುಜರಾತ್ ವಿರುದ್ಧ ಪಂದ್ಯವೊಂದರಲ್ಲಿ ವಿಲ್ ಜಾಕ್ಸ್ ಕೇವಲ 41 ಬಾಲ್ನಲ್ಲಿ 100 ಚಚ್ಚಿದ್ರು. ಬರೋಬ್ಬರಿ 10 ಸಿಕ್ಸರ್, 5 ಫೋರ್ ಸಿಡಿಸಿದ್ರು. ಇವರನ್ನು ಆರ್ಸಿಬಿ ತಂಡದ ಜೂನಿಯರ್ ಎಬಿಡಿ ಎಂದೇ ಹೇಳಲಾಗುತ್ತಿದೆ. ಇದರ ಮಧ್ಯೆ ವಿಲ್ ಜಾಕ್ಸ್ ಇಂಗ್ಲೆಂಡ್ ಮತ್ತೆ ವಾಪಸ್ ಆಗಲಿದ್ದು, ಇದು ಆರ್ಸಿಬಿಗೆ ಆಘಾತ ತಂದಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್.. ರಾಹುಲ್ ದ್ರಾವಿಡ್ಗೆ ಅವಮಾನ ಮಾಡಿದ ಜಯ್ ಶಾ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್