ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಸಮರ
ಇಂದು ಮಿನಿ ಸಮರದಲ್ಲಿ ಹೈದರಾಬಾದ್, ಕೆಕೆಆರ್ ತಂಡಗಳು ಸೆಣಸಾಟ!
ಕೆಕೆಆರ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಬ್ಯಾಟರ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2024ರ ಐಪಿಎಲ್ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಿವೆ.
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ಪರ ಸ್ಫೋಟಕ ಬ್ಯಾಟರ್ ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಜವಾಬ್ದಾರಿಯಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರಾಹುಲ್ ಅರ್ಧಶತಕ ಸಿಡಿಸಿದ್ರು.
MOST HEARTBREAKING PICTURE OF THE DAY. 💔
– Rahul Tripathi sitting in tears on the stairs. He’s absolutely devastated. You gave your best, Tripathi! ❤️ pic.twitter.com/bV1nhkzcjs
— Mufaddal Vohra (@mufaddal_vohra) May 21, 2024
ತಾನು ಆಡಿದ 35 ಬಾಲ್ನಲ್ಲಿ ಬರೋಬ್ಬರಿ 55 ರನ್ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್ ಮತ್ತು 7 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 155ಕ್ಕೂ ಹೆಚ್ಚಿತ್ತು. ನರೈನ್ ಬೌಲಿಂಗ್ ಮಾಡುವಾಗ 13ನೇ ಓವರ್ 2ನೇ ಬಾಲ್ಗೆ ರನ್ ಓಡುವಾಗ ಔಟಾದ್ರು. ರಸ್ಸೆಲ್ ರಾಹುಲ್ ತ್ರಿಪಾಠಿಯನ್ನು ರನೌಟ್ ಮಾಡಿದ್ರು. ರನೌಟ್ ಆದ ಬಳಿಕ ರಾಹುಲ್ ತ್ರಿಪಾಠಿ ಮೈದಾನದಲ್ಲೇ ಗಳಗಳನೇ ಅತ್ತುಬಿಟ್ಟರು.
ಇದನ್ನೂ ಓದಿ: 300 ರನ್ ಟಾರ್ಗೆಟ್ ಕೊಡಬೇಕು ಎಂದಿದ್ದ ಹೈದರಾಬಾದ್ಗೆ ಮತ್ತೆ ಶಾಕ್.. ಕೈ ಕೊಟ್ಟ ಸ್ಫೋಟಕ ಬ್ಯಾಟರ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್