ಪುಷ್ಪ-2 ಸಿನಿಮಾದ ಡುಯೆಟ್ ಸಾಂಗ್ ರಿಲೀಸ್
ರಶ್ಮಿಕಾ ಮಂದಣ್ಣ- ಅರ್ಜುನ್ ಸ್ಟೆಪ್ಸ್ ನೋಡಿದ್ರಾ?
ಅಭಿಮಾನಿಗಳ ಮನಗೆದ್ದ ಪುಷ್ಟ-2 ‘ಸೂಸೇಕಿ’ ಸಾಂಗ್
ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ‘ಸೂಸೇಕಿ’ ಸಾಂಗ್ ರಿಲೀಸ್ ಆಗಿದೆ. ಸದ್ಯ ಯುಟ್ಯೂಬ್ನಲ್ಲಿ ಈ ಹಾಡು ರಾರಾಜಿಸುತ್ತಿದ್ದು, ಅಭಿಮಾನಿಗಳಂತೂ ಈ ಹಾಡಿಗೆ ಧ್ವನಿಗೂಡಿಸುತ್ತಿದ್ದಾರೆ
ಪುಷ್ಪ-1 ಸಕ್ಸಸ್ ಬಳಿಕ ಮುಂದುವರಿದ ಭಾಗವಾಗಿ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಡುಯೆಟ್ ಸಾಂಗ್ ರಿಲೀಸ್ ಆಗಿದೆ.
ದೇವಿಶ್ರೀ ಪ್ರಸಾದ್ ಮ್ಯೂಸಿಕ್ನಲ್ಲಿ ‘ಸೂಸೇಕಿ’ ಹಾಡು ಮೂಡಿ ಬಂದಿದೆ. ಇದೀಗ ಈ ಹಾಡು ಅನೇಕರ ಮನಗೆದ್ದಿದೆ.
ಇದನ್ನೂ ಓದಿ: ಮದುವೆ ಬ್ಯುಸಿಯಲ್ಲಿ ನಟಿ ಐಶ್ವರ್ಯ! ಸರ್ಜಾ ಕುಟುಂಬದಲ್ಲಿ ಸಂತಸದ ಸಂಭ್ರಮ
ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಸಾಂಗ್ ಮ್ಯಾಜಿಕ್ ಮಾಡಿತ್ತು. ಅಂತಹದ್ದೇ ಫ್ಲೆವರ್ನಲ್ಲಿ ‘ಸೂಸೇಕಿ’ ಸಾಂಗ್ ಮೂಡಿಬಂದಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಪುಷ್ಪ-2 ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ