ಜೂನ್ 9ನೇ ತಾರೀಕು ಟೀಮ್ ಇಂಡಿಯಾ, ಪಾಕ್ ಮಧ್ಯೆ ರೋಚಕ ಪಂದ್ಯ
ಪಾಕ್ ವಿರುದ್ಧ ಗೆಲ್ಲಲು ಭಾರತದ ತಯಾರಿ ಬಗ್ಗೆ ಬಿಚ್ಚಿಟ್ಟ ರೋಹಿತ್ ಶರ್ಮಾ
ಟೀಮ್ ಇಂಡಿಯಾದಲ್ಲಿ ಕೊಹ್ಲಿ ರೋಲ್ ಏನು ಎಂದು ರೋಹಿತ್ ಮಾತು!
ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಜೂನ್ 9ನೇ ತಾರೀಕಿನಂದು ಪಾಕ್ ವಿರುದ್ಧ ನಡೆಯಲಿರೋ ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ಸೆಣಸಲಿದೆ. ಈ ಬಗ್ಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ.
ನಾವು ಐರ್ಲೆಂಡ್ ವಿರುದ್ಧ ಗೆದ್ದಿದ್ದೇವೆ. ಆದರೆ, ಇದು ಕೇವಲ 5 ತಿಂಗಳ ಹಳೆ ಪಿಚ್. ಹಾಗಾಗಿ ನಮಗೆ ಇನ್ನೂ ಪಿಚ್ ಕಂಡೀಷನ್ಸ್ ಇನ್ನೂ ಅರ್ಥ ಆಗಿಲ್ಲ. ಬ್ಯಾಟಿಂಗ್ ಮಾಡುವಾಗಲೂ ವಿಕೆಟ್ ಯಾವಾಗ ಬೇಕಾದ್ರೂ ಬೀಳಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೂ ನಾವು ನೋಡಿಕೊಂಡು ಆಡಬೇಕು ಎಂದರು.
ಪಾಕ್ ವಿರುದ್ಧ ಪಂದ್ಯದಲ್ಲೂ ಪರಿಸ್ಥಿತಿಗೆ ಅನುಗುಣವಾಗಿ ಪ್ಲಾನ್ ಮಾಡುತ್ತೇವೆ. ನಮ್ಮ ಸ್ಟ್ರಾಟಜಿ ನಮಗಿದೆ. ಆದರೆ, ಸಂದರ್ಭ ನೋಡಿಕೊಂಡು ಪ್ಲಾನ್ ಮಾಡೋದು ಒಳ್ಳೆಯದು. ಪಾಕ್, ಭಾರತ ನಡುವಿನ ಪಂದ್ಯ ರೋಚಕವಾಗಿ ಇರಲಿದೆ. ಪಂದ್ಯ ಗೆಲುವಿಗೆ ತಂಡದ ಎಲ್ಲಾ ಆಟಗಾರರ ಕೊಡುಗೆ ಅಗತ್ಯ. ಬ್ಯಾಲೆನ್ಸ್ ಟೀಮ್ ಆಯ್ಕೆ ಮಾಡಿಕೊಂಡಿದ್ದೇವೆ. ಯಾವ ರೀತಿ ಶಾಟ್ಸ್ ಆಡಬೇಕು ಎಂದು ನೋಡಿಕೊಂಡು ಆಡುತ್ತೇವೆ. ಪಾಕ್ ವೇಗಿಗಳನ್ನ ಕೊಹ್ಲಿ ನೋಡ್ಕೊಳ್ತಾರೆ ಎಂದರು.
ಇದನ್ನೂ ಓದಿ: ‘ಏನು ಅರ್ಥವೇ ಆಗ್ತಿಲ್ಲ’- ಗೆದ್ರೂ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್ ರೋಹಿತ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ