ಇಂದು ಟೀಮ್ ಇಂಡಿಯಾ, ಪಾಕ್ ತಂಡದ ಮಧ್ಯೆ ರೋಚಕ ಪಂದ್ಯ
ಆರಂಭದಲ್ಲೇ ಟೀಮ್ ಇಂಡಿಯಾಗೆ ಕೈ ಕೊಟ್ಟ ಸ್ಟಾರ್ ಆಟಗಾರರು!
ಕೆ.ಎಲ್ ರಾಹುಲ್ ಅವರನ್ನು ಬಿಟ್ಟು ತಪ್ಪು ಮಾಡಿದ ಟೀಮ್ ಇಂಡಿಯಾ
ಇತ್ತ ಪಾಕ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಕನ್ನಡಿಗ ಕೆ.ಎಲ್ ರಾಹುಲ್ಗೆ ಘೋರ ಅನ್ಯಾಯ ಆಗಿದೆ ಅಂತಾ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಕಾರಣ ಸ್ಲೋ ಪಿಚ್ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡೋ ಕೆ.ಎಲ್ ರಾಹುಲ್ ಅವರನ್ನು 2024ರ ಟಿ20 ವಿಶ್ವಕಪ್ ತಂಡದಿಂದ ಕೈ ಬಿಟ್ಟಿದ್ದು.
ಯೆಸ್, ಕೆ.ಎಲ್. ರಾಹುಲ್ ಬ್ಯಾಟ್ ಹಿಡಿದು ನಿಂತರೆ ಎಲ್ಲಾ ರೆಕಾರ್ಡ್ಸ್ ಬ್ರೇಕ್ ಆಗುತ್ತದೆ. ಯಾವುದೇ ಪಿಚ್ ಆಗಿರಲಿ ಕೆ.ಎಲ್ ರಾಹುಲ್ ಅಬ್ಬರಿಸುತ್ತಾರೆ. ಅದರಲ್ಲೂ ಸ್ಲೋ ಪಿಚ್ನಲ್ಲಿ ರಾಹುಲ್ ಸ್ಟ್ಯಾಂಡಿಂಗ್ ಬ್ಯಾಟಿಂಗ್ಗೆ ಬೌಲರ್ಸ್ ಎದೆಯಲ್ಲಿ ನಡುಕ ಶುರುವಾಗೋದು ಪಕ್ಕಾ. ಅಷ್ಟರಮಟ್ಟಿಗೆ ಕನ್ನಡಿಗ ರಾಹುಲ್ ಹವಾ ಇದೆ.
ಸದ್ಯ ಅಮೆರಿಕಾ, ವೆಸ್ಟ್ ಇಂಡೀಸ್ನಲ್ಲಿರೋ ಎಲ್ಲಾ ಸ್ಟೇಡಿಯಮ್ನಲ್ಲೂ ಡ್ರಾಪ್ ಇನ್ ಪಿಚ್ಗಳೇ ಇರೋದು. ಇವು ಸ್ಲೋ ಪಿಚ್ಗಳು, ಇಲ್ಲಿ ಬ್ಯಾಟಿಂಗ್ ಮಾಡಲು ಟೆಸ್ಟ್ ಪ್ಲೇಯರ್ಸ್ ಬೇಕು. ಸ್ಫೋಟಕ ಬ್ಯಾಟಿಂಗ್ ಮಾಡಲು ಹೋದ್ರೆ ವಿಕೆಟ್ ಬೀಳೋದು ಗ್ಯಾರಂಟಿ. ಹಾಗಾಗಿ ಟೆಸ್ಟ್, ಒನ್ ಡೇ, ಟಿ20 ಫಾರ್ಮೆಟ್ನಲ್ಲೂ ಚೆನ್ನಾಗಿ ಬ್ಯಾಟಿಂಗ್ ಮಾಡೋ ರಾಹುಲ್ ಅವರನ್ನು ಬಿಟ್ಟಿ ಟೀಮ್ ಇಂಡಿಯಾ ತಪ್ಪು ಮಾಡಿದೆ. ಸ್ಲೋ ಪಿಚ್ಗಳಿಗೆ ರಾಹುಲ್ ಹೇಳಿ ಮಾಡಿಸಿದ ಪ್ಲೇಯರ್. ರಾಹುಲ್ ಇಲ್ಲದ ಕಾರಣ ಟೀಮ್ ಇಂಡಿಯಾ ಬೇಗ ವಿಕೆಟ್ ಕಳೆದುಕೊಳ್ಳುತ್ತಿದೆ.
ಇದನ್ನೂ ಓದಿ: ಬರೋಬ್ಬರಿ 3 ಸಲ ಪಂತ್ ಕ್ಯಾಚ್ ಬಿಟ್ಟ ಪಾಕ್ ಪ್ಲೇಯರ್ಸ್.. ಬಾಬರ್ಗೆ ಅದೇ ಮುಳುವಾಗುತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ