ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್
ಕೊಲೆ ಕೇಸ್ನಲ್ಲಿ 13 ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿಗೆ
ನನ್ನ ಸೊಸೆ ಗಂಡ ಬರುತ್ತಾನೆ ಎಂದು ಕಾಯುತ್ತ ಕುಳಿತ್ತಿದ್ದಳು ಎಂದ ಪೋಷಕರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಒಟ್ಟು 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ: ‘ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!
ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವಿಚಾರವಾಗಿ ಮಾತಾಡಿದ ಪೋಷಕರು ಮಗನ ಸಾವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಮೃತ ರೇಣುಕಾಸ್ವಾಮಿ ಪೋಷಕರು, ನನ್ನ ಮಗನನ್ನು ಸಾಯಿಸಿದ ಹಾಗೇ ದರ್ಶನ್ನನ್ನು ಸಾಯಿಸಿ. ನನ್ನ ಮಗನ ಮುಖಕ್ಕೆ, ಎದೆಗೆ, ಕೈಗೆ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.
ನನ್ನ ಮಗನನ್ನು ಹೇಗೆ ಸಾಯಿಸಿದ್ದಾರೆ ಅವರನ್ನು ಹಾಗೇ ಸಾಹಿಸಿಬೇಕು. ಆಫೀಸ್ಗೆ ಹೋದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬಾರದು. ನನ್ನ ಸೊಸೆ ಗಂಡ ಬರುತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಳು. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು. ಹೋದ ಮಗ ವಾಪಸ್ ಬರ್ತಾನಾ? ಏನ್ ಮಾತನಾಡಿದ್ರೂ ನನ್ನ ಮಗ ಬಾರ್ತಾನಾ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ