ಇಂದು ವಿಶ್ವ ತಂದೆಯಂದಿರ ದಿನದ ವಿಶೇಷ
ತಾಯಿ ಪವಿತ್ರಾ ಗೌಡಳನ್ನು ನೆನಪಿಸಿಕೊಂಡ ಮಗಳು ಖುಷಿ
ಅಮ್ಮನ ಫೋಟೋ ಹಂಚಿಕೊಂಡ ಮಗಳು ಖುಷಿ
ಇಂದು ವಿಶ್ವ ತಂದೆಯಂದಿರ ದಿನ. ಈ ದಿನವನ್ನು ಬಹುತೇಕರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನೆಚ್ಚಿನ ತಂದೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಮಗಳು ಖುಷಿ ಕೂಡ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಾಯಿಗೆ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.
ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡ ಖುಷಿ ಗೌಡ, ನನ್ನ ಬದುಕಿನಲ್ಲಿ ಎಲ್ಲವೂ ನೀನೆ ಎಂದು ಬರೆದಿದ್ದಾಳೆ. ಜೊತೆಗೆ ತಾಯಿ ಪವಿತ್ರಾ ಗೌಡಗೆ ಟ್ಯಾಗ್ ಮಾಡಿದ್ದಾಳೆ. ಮಗಳು ಖುಷಿಯ ಹಣೆಗೆ ಪವಿತ್ರಾ ಮುತ್ತಿಡುವ ಫೋಟೋ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ: ರೇಣುಕಾಸ್ವಾಮಿ ಒಳ್ಳೆಯವನಲ್ಲ, ದರ್ಶನ್ ಹಾಟ್ ಟೆಂಪರ್.. ಟಾಲಿವುಡ್ ನಟಿಯ ಬಾಯಲ್ಲಿ ಇಂಥಾ ಮಾತೇ?
ವಿಪರ್ಯಾಸವೆಂದರೆ ಪವಿತ್ರಾ ಗೌಡ ಪೊಲೀಸರ ವಶದಲ್ಲಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಅಶ್ಲೀಲ ಮೆಸೇಜ್ ಕಳುಹಿಸಿದ ಸಂಬಂಧ ದರ್ಶನ್ ಮತ್ತು ಪವಿತ್ರಾ ಗೌಡ ಟೀಂ ಆಕೆಯನ್ನು ಹಿಂಸಾತ್ಮಕವಾಗಿ ಕೊಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪವಿತ್ರಾ ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: 6 ವರ್ಷಳಿಂದ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್.. ‘ಡಿ’ ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ!
ಸದ್ಯ ಮಗಳು ತನ್ನ ತಾಯಿಗಾಗಿ ಕಾಯುತ್ತಿದ್ದಾಳೆ. ಇಂದು ‘ಫಾದರ್ಸ್ ಡೇ’ ದಿನದಂದು ಖುಷಿ ತಾಯಿಗಾಗಿ ಸ್ಟೇಟಸ್ ಹಾಕಿಕೊಂಡು ನೆನಪಿಸಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ