ಕೇಸ್ ದಾಖಲಿಸಿಕೊಂಡಿರುವ ಚೈಲ್ಡ್ ಹೆಲ್ಪ್ ಲೈನ್ ಇಲಾಖೆ
ಮಗುವಿಗೆ ಧೂಮಪಾನ ಮಾಡಿಸಲು ಮುಂದಾದ ಮಹಿಳೆ
ಮಹಿಳೆಯ ನಿವಾಸಕ್ಕೆ ತೆರಳಿದ ಪೊಲೀಸರು ಏನು ಮಾಡಿದ್ರು?
ದಿಸ್ಪುರ್: ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಹಾಗೂ ಮದ್ಯಪಾನ ಮಾಡಿಸಲು ಯತ್ನಿಸಿರುವ ಆರೋಪದ ಮೇಲೆ ತಾಯಿಯೊಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಸ್ಸಾನ ಸಿಲ್ಚಾರ್ನ ಚೆಂಗ್ಕುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೂ ಚಿಕ್ಕಣ್ಣನಿಗೂ ಸಂಬಂಧವೇನು.. ಕೊಲೆ ಕೇಸ್ಗೆ ಸಿಕ್ಕ ಹೊಸ ಟ್ವಿಸ್ಟ್?
In an absolutely disturbing incident, a woman has been found to allegedly force her 20-month-old child to smoke cigarettes and even drink alcohol. The incident took place in the Chengkuri area of Silchar on Wednesday night.
The Child Helpline Cell received a complaint with… pic.twitter.com/fwPZ593pts— ForMenIndia (@ForMenIndia_) June 15, 2024
ಸಿಲ್ಚಾರ್ನ ಚೆಂಗ್ಕುರಿ ಪ್ರದೇಶದ ಮಹಿಳೆ ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು, ಮದ್ಯಪಾನ ಮಾಡಿಸಲು ಒತ್ತಾಯ ಮಾಡಿದ್ದಾಳೆ. ಈ ಸಂಬಂಧ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಆಧಾರದ ಮೇಲೆ ಸ್ಥಳೀಯ ಚೈಲ್ಡ್ ಹೆಲ್ಪ್ಲೈನ್ ಕೇಸ್ ದಾಖಲಿಸಿಕೊಂಡಿದೆ. ಈ ದೂರಿನ ಮೇಲೆ ಪೊಲೀಸರು ಮಹಿಳೆಯ ನಿವಾಸಕ್ಕೆ ತೆರಳಿ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ (CWC)ಗೆ ಒಪ್ಪಿಸಿದ್ದಾರೆ. ಇನ್ನು ಮಹಿಳೆಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್ಗೆ ಗುಡ್ನ್ಯೂಸ್.. ಸೂಪರ್ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?
This poor kid is literally coughing and repeatedly blinking due to the irritation from the cigarette smoke.
What kind of mother is she?! I blame this woman’s husband and his leather beIt. pic.twitter.com/j0LVVJVKd3
— Mikku 🐼 (@effucktivehumor) June 17, 2024
ಮಹಿಳೆಯನ್ನು ಸಂಪೂರ್ಣ ತನಿಖೆಯ ನಂತರ ವೈರಲ್ ಆಗಿರುವ ದೃಶ್ಯದ ಪುರಾವೆಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್ಗೆ ಹಲವಾರು ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು ಮಹಿಳೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ