ಮೊದಲ ದಿನ ನೀರು ಮತ್ತು ಜ್ಯೂಸ್ ಕುಡಿದಿದ್ದ ನಟ ದರ್ಶನ್
ಬಂಧನ ಬಳಿಕ ಹೆಚ್ಚಾಗುತ್ತಲೇ ಹೋಯ್ತು ದರ್ಶನ್ ಬಿಪಿ
ನಿನ್ನೆ ದರ್ಶನ್ BP ಎಷ್ಟಿತ್ತು ಗೊತ್ತಾ? ಇಲ್ಲಿದೆ ಮಾಹಿತಿ
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಆರೋಪಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಇಂದಿಗೆ ಸುಮಾರು 11 ದಿನಗಳ ಕಾಲ ಪೊಲೀಸರ ವಶದಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಪೊಲೀಸರ ವಶದಲ್ಲಿರುವ ದರ್ಶನ್ರವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ತಗಲಾಕಿಕೊಂಡ ಬಳಿಕ ತೂಕ ಕಳೆದುಕೊಂಡಿದ್ದಾರೆ.
ನಟ ದರ್ಶನ್ ಕಾಮಾಕ್ಷಿ ಠಾಣೆ ಪೊಲೀಸರ ವಶದಲ್ಲಿದ್ದಾರೆ. ಬಂಧನವಾದ ಬಳಿಕ ದರ್ಶನ್ 1 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ಬಿಪಿ ಕೂಡ ವ್ಯತ್ಯಾಸ ಕಂಡಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿಗಳು ಲಭಿಸಿವೆ.
ಅರೆಸ್ಟ್ ಆದ ಮೊದಲ ದಿನ ದರ್ಶನ್ ನೀರು ಮತ್ತು ಜ್ಯೂಸ್ ಮಾತ್ರ ಕುಡಿದಿದ್ದರು. ಜೂನ್ 11ರಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರ ತೂಕ 107 ಆಗಿತ್ತು. BP 134/86 mm Hg ಇತ್ತು.
ಇದನ್ನೂ ಓದಿ: ದರ್ಶನ್ ಬೇಡ, ಡಿ ಬಾಸ್ ಬೇಡ.. ವಾಹನಕ್ಕೆ ಅಂಟಿಸಿರೋ ಸ್ಟಿಕ್ಕರ್ ಕಿತ್ತೆಸೆದ ಫ್ಯಾನ್ಸ್
ಮರುದಿನ ದರ್ಶನ್ ಅವರನ್ನು ಮಲ್ಲತ್ತಹಳ್ಳಿ ಪಿಎಚ್ಸಿ ಸಿಬ್ಬಂದಿ ಡಾ. ಸವಿತಾ ಮತ್ತು ಅವರ ತಂಡ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರ BP 165/95 ಏರಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ
ಡಾ. ಸವಿತಾರವರು ದರ್ಶನ್ ಅವರನ್ನ ಪರಿಶೀಲಿಸಿದ್ದು, ನಡುಕವಿದೆಯೇ ಎಂದು ಪ್ರಶ್ನಿಸಿದಾಗ, ’ಏನು ಇಲ್ಲ ಅಮ್ಮಾ, ನಾನು ಚೆನ್ನಾಗಿಯೇ ಇದ್ದೇನೆ’ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ದರ್ಶನ್, ಪ್ರಜ್ವಲ್ ಕುರಿತು ಮತ್ತೊಂದು ಟ್ವಿಟ್ ಮಾಡಿದ ನಟಿ ರಮ್ಯಾ.. ಈ ಸಲ ಏನಂದ್ರು?
ಜೂನ್ 13ರಂದು ಡಾ. ಸವಿತಾರವರು ಹೇಳಿದಂತೆ ದರ್ಶನ್ ಅವರ ಬಿಪಿ 170/100ಕ್ಕೆ ಮುಟ್ಟಿತ್ತು. ಬಳಿಕ ಔಷಧಿ ನೀಡಿಲಾಗಿದೆ. ಅದರಿಂದ ಅವರು ಚೆನ್ನಾಗಿ ನಿದ್ರಿಸಿದ್ದಾರೆ. ಆದರೆ ಜೂನ್ 18 ರಂದು ದರ್ಶನ್ ಬಿಪಿ 180/100mm Hg ಆಗಿತ್ತು. ಬಳಿಕ ಈ ವಿಚಾರವನ್ನು ವೈದ್ಯರಿಗೆ ತಿಳಿದ್ದೆವು ಎಂದು ಹೇಳಿದ್ದಾರೆ.
ಶ್ರುಕವಾರದಂದು ಪರಿಶೀಲಿಸಿದಾಗ ದರ್ಶನ್ ತೂಕ 106 ಕೆಜಿ ಇಳಿದಿದೆ. ಬಿಪಿ 130/90ರಲ್ಲಿ ಕಾಣಿಸಿಕೊಂಡಿದೆ ಎಂದು ಡಾ ಸವಿತಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ