newsfirstkannada.com

×

ಅಬ್ಬಾ.. 6,187 ಡೆಂಘೀ.. ಡೆಡ್ಲಿ ಕೇಸ್‌ನಲ್ಲಿ ಮಕ್ಕಳೇ ಟಾರ್ಗೆಟ್‌; ಪೋಷಕರು ಏನ್‌ ಮಾಡ್ಬೇಕು?

Share :

Published July 3, 2024 at 6:11pm

Update July 3, 2024 at 6:17pm

    1-18 ವಯಸ್ಸಿನ ಬರೋಬ್ಬರಿ 2301 ಮಕ್ಕಳಲ್ಲಿ ಡೆಂಘೀ ಕೇಸ್‌ ಪತ್ತೆ

    3 ದಿನ ನಿರಂತರ ಜ್ವರ, ಮೈ ಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು

    ಮಕ್ಕಳಿಗೆ ಶುದ್ಧ, ಕುದಿಸಿ ಆರಿಸಿದ ನೀರು ಕುಡಿಸುವುದು ಒಳ್ಳೆಯದು 

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡ್ತಿದೆ. ರಾಜ್ಯಾದ್ಯಂತ ಟೂರ್ ಹೊರಟಿರುವ ಮಾರಿ ಮಕ್ಕಳನ್ನ ಟಾರ್ಗೆಟ್ ಮಾಡಿ ಮುನ್ನುಗ್ಗುತ್ತಿದೆ. ಹಸುಗೂಸುಗಳನ್ನ ಬಿಡದೆ ಅಬ್ಬರಿಸುತ್ತಿರುವ ಡೆಂಘೀ 2000 ಅಧಿಕ ಮಕ್ಕಳನ್ನ ಈಗಾಗಲೇ ತನ್ನ ಬಲೆಗೆ ಬೀಳಿಸಿದೆ.

ಇದನ್ನೂ ಓದಿ: ಜನರನ್ನು ಬೆಂಬಿಡದೆ ಕಾಡ್ತಿರೋ ಮಹಾಮಾರಿ.. ಡೆಂಘೀ ಬಂದ್ರೆ ಏನು ಮಾಡಬೇಕು ಎಂದು ಓದಿ! 

ಪೋಷಕರೇ ಎಚ್ಚರ, ಹಸುಗೂಸುಗಳು, ಮಕ್ಕಳೇ ಟಾರ್ಗೆಟ್!
1-18 ವಯಸ್ಸಿನ ಬರೋಬ್ಬರಿ 2301 ಮಕ್ಕಳಲ್ಲಿ ಡೆಂಘೀ ಪತ್ತೆ

ಈ ಬಾರಿ ರಾಜ್ಯದಲ್ಲಿ ಡೆಂಘೀ ಕೇಸ್ ಹೆಚ್ಚಾಗ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಮೂರು ಪಟ್ಟು ದುಪ್ಪಟ್ಟಾಗಿದೆ. ಈಗಾಗಲೇ 6187 ಕೇಸ್‌ಗಳು ಪತ್ತೆಯಾಗಿದ್ದು, ಈ ಪೈಕಿ ಮಕ್ಕಳಲ್ಲಿಯೇ 2031 ಕೇಸ್ ಪತ್ತೆಯಾಗಿದೆ.

ಇದನ್ನೂ ಓದಿ: ಕೆರೆಗೆ ಹಾರಿದ ಯುವ ಪ್ರೇಮಿಗಳ ಸಾವಿಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು? 

ಡೆಂಘೀ ಅಂಕಿ ಅಂಶ
ವಯಸ್ಸು – ಕೇಸ್
0-1 ವರ್ಷ –  123 ಕೇಸ್ ಪತ್ತೆ
1-18 ವರ್ಷ –  2031 ಕೇಸ್ ಪತ್ತೆ
19-60 ವರ್ಷ –  3313 ಕೇಸ್ ಪತ್ತೆ
61 ವರ್ಷ ಮೇಲ್ಪಟ್ಟು – 450 ಕೇಸ್ ಪತ್ತೆ

ಡೆಂಘೀ ಮಕ್ಕಳನ್ನೇ ಟಾರ್ಗೆಟ್ ಮಾಡಲು ಹಲವು ಕಾರಣಗಳಿವೆ. ಈ ಬಗ್ಗೆ ಮಾತನಾಡಿರುವ ಮಕ್ಕಳ ತಜ್ಞರು & ವಾಣಿ ವಿಲಾಸ ಆಸ್ಪತ್ರೆಯ ಶಿಶು ಶಸ್ತ್ರಾ ವಿಭಾಗದ ಮುಖ್ಯಸ್ಥರಾದ ಡಾ.ಸಹನಾ ದೇವದಾಸ್, ಕೆಲವೊಂದು ಅಗತ್ಯ ಮುನ್ನೆಚ್ಚರಿಕೆಗಳನ್ನ ಕೈಗೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.

ಡೆಂಘೀ ಲಕ್ಷಣಗಳು

ಜ್ವರ
ತಲೆನೋವು
ಮೈ ಕೈ ನೋವು
ಕೀಲುನೋವು
ಹೊಟ್ಟೆನೋವು
ವಾಕರಿಕೆ
ವಾಂತಿ
ಭೇದಿ

ಡೆಂಘೀ ತಡೆಗೆ ಕ್ರಮಗಳು!

ಗಲೀಜು ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ
ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡೋದು ಅತೀ ಮುಖ್ಯ
ಮನೆ ಸುತ್ತ, ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು
ನೀರು ಶೇಖರಣೆಯಾಗುವ ಪ್ರದೇಶವಿದ್ರೆ ಅಲ್ಲಿ ಶುಚಿಗೊಳಿಸಬೇಕು
ಮನೆಯ ಸುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು
3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು
ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ! 

ದಿನದಿಂದ ದಿನಕ್ಕೆ ಶರವೇಗದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆರ್ಭಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಕೂಡ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಡೆಂಗ್ಯೂ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡ್ತಿರೋದರಿಂದ ಪೋಷಕರು ಕೂಡ ಹೆಚ್ಚು ಅಲರ್ಟ್ ಆಗಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. 6,187 ಡೆಂಘೀ.. ಡೆಡ್ಲಿ ಕೇಸ್‌ನಲ್ಲಿ ಮಕ್ಕಳೇ ಟಾರ್ಗೆಟ್‌; ಪೋಷಕರು ಏನ್‌ ಮಾಡ್ಬೇಕು?

https://newsfirstlive.com/wp-content/uploads/2023/10/UP_Dengue_patient.jpg

Load More