newsfirstkannada.com

×

ಮಣ್ಣಿನಡಿ ಬಚ್ಚಿಟ್ಟ ಸೂಟ್​​ಕೇಸ್​ ಹೊರ ತೆಗೆದ ರಶ್ಮಿಕಾ ಮಂದಣ್ಣ! ಕಂತೆ ಕಂತೆ ನೋಟು! ಇದು ಎಲ್ಲಿಂದ ಬಂತು?

Share :

Published July 5, 2024 at 2:42pm

Update July 5, 2024 at 2:43pm

    ರಾತ್ರಿ ಗುದ್ದಲಿ ತಂದು ಮಣ್ಣು ಅಗೆದ ರಶ್ಮಿಕಾ ಮಂದಣ್ಣ

    ಮಣ್ಣಿನಡಿಯಲ್ಲಿ ಸಿಕ್ತು ಕಂತೆ ಕಂತೆ ಹಣ ತುಂಬಿದ್ದ ಲಗೇಜು

    ಧನುಷ್​ ಜೊತೆಗೆ ‘ಕುಬೇರ’ನ ಕತೆ ಹೇಳುತ್ತಿದ್ದಾರೆ ರಶ್ಮಿಕಾ

ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಕುಬೇರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೀಗ ಕುಬೇರ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಅದರಲ್ಲಿ ರಶ್ಮಿಕಾ ಪಾತ್ರ ಸಖತ್ ಥ್ರಿಲ್ಲಿಂಗ್ ಆಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕುಬೇರ’ ಧನುಷ್​ ನಾಯಕನಾಗಿ ನಟಿಸುತ್ತಿರುವ ಸಿನಿಮಾವಾಗಿದೆ. ಶೇಖರ್ ಕಮ್ಮುಲಾ‌ ನಿರ್ದೇಶನದ ಈ ಸಿನಿಮಾ ಮೂಡಿ ಬರುತ್ತಿದೆ. ಧನುಷ್​ಗೆ ನ್ಯಾಷನಲ್​ ಕ್ರಶ್​ ರಶ್ಮಿಕಾ ಜೋಡಿಯಾಗಿದ್ದಾರೆ.‌

ಇದನ್ನೂ ಓದಿ: ವೈದ್ಯನ ಯಡವಟ್ಟು, ಹೆರಿಗೆ ವೇಳೆ ಮಗುವಿನ ಮರ್ಮಾಂಗವೇ ಕಟ್​.. ದಾವಣಗೆರೆಯಲ್ಲೊಂದು ಬೆಚ್ಚಿ ಬೀಳಿಸಿದ ಘಟನೆ

ಸದ್ಯ ರಶ್ಮಿಕಾ ಅವರ ಪಾತ್ರದ ಟೀಸರ್ ಬಿಡುಗಡೆಯಾಗಿದ್ದು, ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣ್ಣಿನಡಿ ಬಚ್ಚಿಟ್ಟ ಸೂಟ್​​ಕೇಸ್​ ಹೊರ ತೆಗೆದ ರಶ್ಮಿಕಾ ಮಂದಣ್ಣ! ಕಂತೆ ಕಂತೆ ನೋಟು! ಇದು ಎಲ್ಲಿಂದ ಬಂತು?

https://newsfirstlive.com/wp-content/uploads/2024/07/rashmika.jpg

Load More