newsfirstkannada.com

ಶಿವ ಶಿವ! ಆಗಸ್ಟ್​ 17ಕ್ಕೆ ಕಾದಿದೆಯಾ ಗಂಡಾಂತರ.. ನಾಸಾ ಕೊಟ್ಟಿದೆ ಎಚ್ಚರಿಕೆ ಸಂದೇಶ

Share :

Published August 15, 2024 at 2:16pm

    ಆಗಸ್ಟ್​ 17ರಂದು ಭೂಮಿಗೆ ಹತ್ತಿರವಾಗಲಿದೆಯಾ ಕ್ಷುದ್ರಗೃಹ

    ಶೇ. 72ರಷ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದ ನಾಸಾ

    ಡೇಟಾ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ನಾಸಾ ವಿಜ್ಞಾನಿಗಳು

ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಭೂಮಿಗೆ ಸಮೀಪವಿರುವ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆ ನೀಡಿದೆ. ಆಗಸ್ಟ್​ 17ರಂದು ಅದು ಭೂಮಿಗೆ ಹತ್ತಿರವಾಗಲಿದ್ದು ಅದನ್ನು ತಡೆಯುವಷ್ಟು ಸಿದ್ಧತೆಗಳಿಲ್ಲ ಎಂದು ಹೇಳಿದೆ.

ನಾಸಾ ಹೇಳಿರುವಂತೆ 110 ಅಡಿ ವ್ಯಾಸವನ್ನು ಹೊಂದಿರುವ ಕ್ಷುದ್ರಗೃಹ 2024 OY2 ಇದಾಗಿದ್ದು, ಭೂಮಿಗೆ ಅಪ್ಪಳಿಸುವ ಶೇ.72ರಷ್ಟು ಸಾಧ್ಯತೆಯನ್ನು ಹೊಂದಿದೆ. ಈ ಕ್ಷುದ್ರಗೃಹವನ್ನು ವಿಮಾನ ಗಾತ್ರಕ್ಕೆ ಹೋಲಿಸಬಹುದಾಗಿದೆ ಎಂದು ತಿಳಿಸಿದೆ.

ನಾಸಾ ಹೆಸರಿಸಿದಂತೆ ಕ್ಷುದ್ರಗೃಹ 2024 OY2 ಸೂರ್ಯನನ್ನು ಸುತ್ತುವ ಮತ್ತು ಭೂಮಿಯ ಕಕ್ಷೆಗೆ ಸಮೀಪವಿರುವ ವಸ್ತುಗಳ ಗುಂಪಿಗೆ ಸೇರಿದೆ. ಇದು ಅಸಾಮಾನ್ಯವಾಗಿದ್ದು, ವಿಜ್ಞಾನಿಗಳಿಗೆ ಇದರ ಡೇಟಾ ಸಂಗ್ರಹಿಸುವುದು ಬಹುಮುಖ್ಯ ಕೆಲಸವಾಗಿದೆ.

ಇದನ್ನೂ ಓದಿ: ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

ಕ್ಷುದ್ರಗೃಹ 2024 OY2 ಭೂಮಿಯ ಸಮೀಪವಾಗಿ ಸರಿ ಸುಮಾರು 1.02 ಮಿಲಿಯನ್​ ಮೈಲುಗಳ ದೂರದಲ್ಲಿ ಹಾರಲಿದೆ ಎಂಬ ನಿರೀಕ್ಷೆಯಿದೆ. ಆದರೆ ಖಗೋಳದ ಭಾಷೆಯಲ್ಲಿ ಭೂಮಿಯ ಸಮೀಪವಾಗಿ ಹಾದು ಹೋದಂತೆ ಕಾಣಲಿದೆ. ಅಂದಹಾಗೆಯೇ ಇದು ಪ್ರತಿ ಗಂಟೆಗೆ ಸುಮಾರು 32,000 ಕಿಲೋ ಮೀಟರ್​ ವೇಗದಲ್ಲಿ ಚಲಿಸಲಿದೆ ಎಂದು ನಾಸಾ ಲೆಕ್ಕಾಚಾರ ಮಾಡಿದೆ.

ಇದನ್ನೂ ಓದಿ: ಕೆಂಪು ಕೋಟೆಗೆ ಮೋದಿ ಆಗಮಿಸಿದ್ದ ಕಾರು ಅಂತಿಂಥದ್ದಲ್ಲ.. ಕುಗ್ಗಲ್ಲ, ಬಗ್ಗಲ್ಲ, ಜಗ್ಗೋದೆ ಇಲ್ಲ.. ಬೆಲೆ ಎಷ್ಟು?

ಕ್ಷುದ್ರಗೃಹ 2024 OY2 ಭೂಮಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ನಾಸಾ ಭರವಸೆ ನೀಡಿದೆ. ಆದರೂ ಈ ಬಗ್ಗೆ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ. ಇನ್ನು ಕ್ಷುದ್ರಗೃಹ 2024 OY2 ಹಾದಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡರು ಭವಿಷ್ಯದಲ್ಲಿ ವಿಭಿನ್ನ ಫಲತಾಂಶ ನೀಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವ ಶಿವ! ಆಗಸ್ಟ್​ 17ಕ್ಕೆ ಕಾದಿದೆಯಾ ಗಂಡಾಂತರ.. ನಾಸಾ ಕೊಟ್ಟಿದೆ ಎಚ್ಚರಿಕೆ ಸಂದೇಶ

https://newsfirstlive.com/wp-content/uploads/2024/08/Earth.jpg

Load More