ಕಡಿಮೆ ಪ್ಲಾನ್ ಪರಿಚಯಿಸಿ ಷರತ್ತು ಇಟ್ಟ ಜಿಯೋ
ಹೊಸ ಪ್ಲಾನ್ ಪ್ರಕಾರ ನೀವು ಎಷ್ಟು ರೀಚಾರ್ಜ್ ಮಾಡಬೇಕು?
ಪ್ರತಿದಿನ 100 SMS ಸೌಲಭ್ಯ ಮತ್ತು 56GB ಇಂಟರ್ನೆಟ್
ದೇಶದಲ್ಲಿ ರಿಲಯನ್ಸ್ ಜಿಯೋ ಸಿಮ್ (jio sim) ಅನ್ನು ಸುಮಾರು 49 ಕೋಟಿ ಜನರು ಬಳಸುತ್ತಾರೆ. ಇತ್ತೀಚೆಗೆ ರಿಲಯನ್ಸ್, ರೀಚಾರ್ಜ್ ಬೆಲೆಯನ್ನ ಏರಿಸಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತನ್ನ ರೀಚಾರ್ಜ್ ಪ್ಲಾನ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ತಿದೆ.
ಇದೀಗ ಜಿಯೋ ತನ್ನ ಬಳಕೆದಾರರಿಗೆ ಅಗ್ಗದ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಪ್ರಕಾರ 223 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಬಳಕೆದಾರರು 28 ದಿನಗಳ ಮಾನ್ಯತೆ ಪಡೆಯುತ್ತಾರೆ. 28 ದಿನಗಳ ಮಾನ್ಯತೆಯೊಂದಿಗೆ ಜಿಯೋ ಪ್ರಿಪೇಯ್ಡ್ ಪ್ಲಾನ್ಗಳ ಪಟ್ಟಿಯಲ್ಲಿ ಇದು ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಆಗಿದೆ.
223 ರೂಪಾಯಿ ಪ್ಲಾನ್ನಲ್ಲಿ ಏನು ಸಿಗುತ್ತೆ..?
ಆಯ್ದ ಬಳಕೆದಾರರಿಗೆ ಕೊಡುಗೆ
ಜಿಯೋದ ಈ ಪ್ರಿಪೇಯ್ಡ್ ಯೋಜನೆಯು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ನೀವು ಜಿಯೋ ಫೋನ್ ಬಳಸುತ್ತಿದ್ದರೆ ಈ ಯೋಜನೆಯ ಲಾಭ ಪಡೆಯುತ್ತೀರಿ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಜಿಯೋ ಸಿಮ್ ಬಳಸಿದರೆ ಈ ಯೋಜನೆಯ ಪ್ರಯೋಜನ ಇಲ್ಲ. ಇದು ಕೇವಲ ಜಿಯೋ ಸಿಮ್ ಬಳಸುತ್ತಿರೋರ ಕೆಂಗಣ್ಣಿಗೆ ಕಾರಣವಾಗಿದೆ.
ಇದನ್ನೂ ಓದಿ:BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್ನಲ್ಲಿದೆ ಈ ಪ್ರಿಪೇಯ್ಡ್ ಪ್ಲಾನ್
ಜಿಯೋ ಸ್ಮಾರ್ಟ್ಫೋನ್ ಬಳಕೆದಾರರಿಗೆ 28 ದಿನಗಳ ಮಾನ್ಯತೆಯೊಂದಿಗೆ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 299 ರೂಗಳಿಗೆ ಲಭ್ಯವಿದೆ. ಈ ಪ್ಲಾನ್ ಮಾನ್ಯತೆಯು 28 ದಿನಗಳು, ಇದರಲ್ಲಿ ಬಳಕೆದಾರರು ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಒಟ್ಟು 42GB ಡೇಟಾವನ್ನು ಪಡೆಯುತ್ತಾರೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ ಇದೆ. ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ನ ಉಚಿತ ಸೌಲಭ್ಯವನ್ನು ಪಡೆಯುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ