ಜಿಯೋ, ಏರ್ಟೆಲ್, ವೊಡಾಫೋನ್ ಟಕ್ಕರ್
249 ರೂಪಾಯಿ ಮೌಲ್ಯದ ರಿಚಾರ್ಜ್ ಪ್ಲಾನ್ನಲ್ಲಿ ಬೇರೆ ಏನೇನಿದೆ?
ಈ ಪ್ಲಾನ್ನಲ್ಲಿ ಅನಿಯಮಿತ ಕರೆ ಇದೆಯಾ? ಮತ್ತೇನಿದೆ ಬೆನಿಫಿಟ್ಸ್?
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಗ್ರಾಹಕರಿಗಾಗಿ ಕೈಗೆಟಕುವ ಬೆಲೆಯ ರೀಚಾರ್ಜ್ ಪ್ಲಾನ್ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ 249 ರೂಪಾಯಿ ಮೌಲ್ಯದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ವೊಂದು ಸದ್ಯ ಗ್ರಾಹಕರ ಗಮನ ಸೆಳೆದಿದೆ. ಹಲವು ಬೆನಿಫಿಟ್ಸ್ಗಳನ್ನು ಒಳಗೊಂಡಿರುವ ಈ ಪ್ಲಾನ್ ಸದ್ಯ ಟ್ರೆಂಡಿಂಗ್ನಲ್ಲಿದೆ.
ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ 28 ಅಥವಾ 30 ದಿನಗಳ ಮಾನ್ಯತೆಯೊಂದಿಗೆ ಪ್ಲಾನ್ಗಳನ್ನು ಹೆಚ್ಚಾಗಿ ಪರಿಚಯಿಸುತ್ತಿರುತ್ತದೆ. ಆದರೆ ಬಿಎಸ್ಎನ್ಎಲ್ ಮಾತ್ರ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಕಡಿಮೆ ಬೆಲೆ 45 ದಿನಗಳ ವ್ಯಾಲಿಡಿಟಿ ನೀಡುತ್ತಿದೆ.
ಇದನ್ನೂ ಓದಿ:ಮೊಬೈಲ್ ರಿಟ್ರೀವ್ ಎಂದರೇನು? ದರ್ಶನ್ ಕೇಸ್ನಲ್ಲಿ ಫೋಟೋವನ್ನು ಪೊಲೀಸರು ರಿಕವರಿ ಮಾಡಿದ್ದು ಹೇಗೆ?
ಬಿಎಸ್ಎನ್ಎಲ್ನ 249 ರೂಪಾಯಿಯ ರೀಚಾರ್ಜ್ ಪ್ಲಾನ್ 45 ದಿನಗಳ ಸಿಂಧುತ್ವ ಹೊಂದಿದೆ. 4ಜಿ ನೆಟವರ್ಕ್ ಮೂಲಕ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗಾಗಿ 45 ದಿನಕ್ಕೆ 90ಜಿಬಿ ಡೇಟಾ ಒದಗಿಸುತ್ತದೆ. ಇದರಲ್ಲಿ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 100 ಉಚಿತ ಎಸ್ಎಮ್ಎಸ್ ಒದಗಿಸುತ್ತದೆ.
ಇದನ್ನೂ ಓದಿ: ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್ ಸದಸ್ಯತ್ವ ಉಚಿತ!
ಗಮನಿಸಬೇಕಾದ ಸಂಗತಿ ಎಂದರೆ ಬಿಎಸ್ಎನ್ಎಲ್ 249 ರೂಪಾಯಿ ಪ್ಪಾನ್ ಮೊದಲ ರೀಚಾರ್ಜ್ ಕೂಪನ್ ಕೊಡುಗೆಯಾಗಿದೆ. ಬಿಎಸ್ಎನ್ಎಲ್ಗೆ ಸೈನ್ ಅಫ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಲಭ್ಯವಿರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ