newsfirstkannada.com

ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​​ಬಾಸ್ ಓಡಿಸ್ತೀರಾ..? ಲಾಯರ್ ಜಗದೀಶ್ ಖಡಕ್ ವಾರ್ನಿಂಗ್

Share :

Published October 3, 2024 at 9:14am

    ಲಾಯರ್ ಜಗದೀಶ್ ಮಾತನಾಡಿರೋ ವಿಡಿಯೋ ರಿಲೀಸ್

    ಹೆಲಿಕಾಪ್ಟರ್ ಬೇಕಾದ್ರು ಇದರ ಒಳಗೆ ತರಿಸುತ್ತೇನೆ- ಜಗದೀಶ್

    ಬಿಗ್​ ಬಾಸ್ ಐ ಆಮ್ ಗೋಯಿಂಗು ಟೂ ಯು ಎಕ್ಸ್​ ಪೋಸ್’

ಬಿಗ್​ ಬಾಸ್​ ಸೀಸನ್​-11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು, ಸ್ಪರ್ಧಿಗಳು ಮನೆಯಲ್ಲಿ ಸಖತ್ ಆಗಿಯೇ ಆಟವಾಡುತ್ತಿದ್ದಾರೆ. ಜಗಳ, ಮನಸ್ತಾಪಗಳು, ಒಬ್ಬರನ್ನ ಒಬ್ಬರು ರೇಗಿಸುವುದು, ತಮಾಷೆ ಎಲ್ಲವನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ. ಇದರ ಮಧ್ಯೆ ಲಾಯರ್ ಜಗದೀಶ್ ಬಿಗ್ ಬಾಸ್​ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಬಿಗ್​ಬಾಸ್​ ಶೋನ ವಿಡಿಯೋವೊಂದನ್ನ ರಿಲೀಸ್ ಮಾಡಲಾಗಿದ್ದು ವಿಡಿಯೋದಲ್ಲಿ ಲಾಯರ್ ಜಗದೀಶ್ ಅವರು ಅಕ್ಷರಶಃ ಕೆಂಡಕಾರಿದ್ದಾರೆ. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದಾರೆ. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ. ಆ ಕೆಪಾಸಿಟಿ ನನ್ನಲ್ಲಿದೆ. ಒಳಗಡೆ ಏನೇನೂ ಮಾಫಿಗಳು ನಡೆಸುತ್ತೀರಾ ಅದೆಲ್ಲ ಎಕ್ಸ್​ಪೋಸ್ ಆಗುತ್ತೆ. ನಾನು ಸರ್ಕಾರಕ್ಕೆ ಇದನ್ನೆಲ್ಲ ಹೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..! 

ಈ ಬಿಗ್​ಬಾಸ್​ ಗೋಡೆಯನ್ನ ಉಡಾಯಿಸಿ ಬಿಡುತ್ತೇನೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಎಂದರೆ ನನ್ನ ಹೆಸರು ಬೇರೆ ಇಡಿ. ಯಾವನು ಇಲ್ಲಿಗೆ ಕಾಲಿಡಬಾರದು. ‘ಬಿಗ್​ ಬಾಸ್ ಐ ಆಮ್ ಗೋಯಿಂಗು ಟೂ ಯು ಎಕ್ಸ್​ ಪೋಸ್’. ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​​ಬಾಸ್ ಓಡಿಸ್ತೀರಾ? ಎಂದು ದೊಡ್ಡ ಧ್ವನಿಯಲ್ಲೇ ಲಾಯರ್ ಜಗದೀಶ ಹೇಳಿದ್ದಾರೆ. ಆದರೆ ಜಗದೀಶ್ ಅವರು ಇದನ್ನೆಲ್ಲ ಹೇಳುವಾಗ ಕಂಟೆಸ್ಟೆಂಟ್​​ಗಳು ತಮಾಷೆಯಾಗಿ, ನಗುನಗುತ್ತ ಇರುತ್ತಾರೆ. ಒಳಗೆ ಏನೇನು ಆಗುತ್ತೋ ಎಂದು ಸದ್ಯ ಕುತೂಹಲ ಮೂಡಿದೆ. ಇನ್ನು ಜಗದೀಶ್ ಅವರ ವಿಡಿಯೋ ಪೋಸ್ಟ್ ಮಾಡಿರುವ ಚಾನೆಲ್, ಎಕ್ಸ್​ನಲ್ಲಿ ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ! ಎಂದು ಟ್ಯಾಗ್ ಲೈನ್ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​​ಬಾಸ್ ಓಡಿಸ್ತೀರಾ..? ಲಾಯರ್ ಜಗದೀಶ್ ಖಡಕ್ ವಾರ್ನಿಂಗ್

https://newsfirstlive.com/wp-content/uploads/2024/10/BIGG_BOSS_JAGADEESH.jpg

Load More