SIIMA 2024ದಲ್ಲಿ ಶಿವಣ್ಣನ್ನು ಭೇಟಿ ಮಾಡಿದ ಐಶ್ವರ್ಯಾ ರೈ
ಮಗಳು ಆರಾಧ್ಯ ಬಚ್ಚನ್ರನ್ನು ಶಿವಣ್ಣನಿಗೆ ಪರಿಚಯಿಸಿದ ನಟಿ
ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್
ಇತ್ತೀಚೆಗೆ ವಿದೇಶದಲ್ಲಿ SIIMA 2024 ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ಅಮಿತಾಭ್ ಬಚ್ಚನ್ ಮೊಮ್ಮಗಳಾದ ಆರಾಧ್ಯ ಬಚ್ಚನ್ ಶಿವಣ್ಣನನ್ನು ನೋಡಿ ಕಾಲಿಗೆ ನಮಸ್ಕರಿಸಿದ್ದಾರೆ.
ಶಿವ ರಾಜ್ಕುಮಾರ್ ಅವರನ್ನು ಕಂಡ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ಬಚ್ಚನ್ ಮಗಳು ಆರಾಧ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.
View this post on Instagram
ಇದನ್ನೂ ಓದಿ: ರಣವೀರ್ ಕೆನ್ನೆಗೆ 15 ಬಾರಿ ಬಾರಿಸಿದ ಕರೀನಾ ಕಪೂರ್! ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು ಅಂದರೆ..
ಆರಾಧ್ಯ ಅವರ ಸಂಸ್ಕಾರಯುತವಾದ ನಡೆಯನ್ನು ಕಂಡು ಅನೇಕರು ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಶಿವಣ್ಣನ ಅಭಿಮಾನಿಗಳು ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: VIDEO: ರಜನಿ ‘ಕೂಲಿ’ ಸಿನಿಮಾದ ದೃಶ್ಯ ಲೀಕ್.. ನಾಗಾರ್ಜುನರ ಹೊಸ ಅವತಾರ ಕಂಡು ಫ್ಯಾನ್ಸ್ ಶಾಕ್
ಐಶ್ವರ್ಯಾ ರೈ ಬಚ್ಚನ್ ಅವರು ಪೊನ್ನಿಯನ್ ಸೆಲ್ವನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಿನಿಮಾಗಿ ಸೈಮಾದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಐಶ್ವರ್ಯಾ ಅವರು ಶಿವರಾಜ್ ಕುಮಾರ್ ಅವರನ್ನು ಕಂಡು ಮಾತನಾಡಿದ್ದಾರೆ. ಜೊತೆಗೆ ಮಗಳನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಆರಾಧ್ಯ ಬಚ್ಚನ್ ಶಿವಣ್ಣನ ಕಾಲಿ ಬಿದ್ದು ನಮಸ್ಕರಿಸಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ