newsfirstkannada.com

ನಮ್ಮ ಅಜ್ಜಿ ಹತ್ರ ಬಂದು ಪ್ರೇಮ್‌ ಹೀಗಾ ಕೇಳೋದು? ರಕ್ಷಿತಾ ‘ಪ್ರೇಮ್‌’ ಕಹಾನಿಯ ಗುಟ್ಟು ರಟ್ಟು; ಹೇಳಿದ್ದೇನು?

Share :

Published May 5, 2024 at 8:15pm

Update May 5, 2024 at 8:08pm

  ನನ್ನ ಅಜ್ಜಿ ನನಗೆ ಯಾವುದಕ್ಕೂ ಒತ್ತಾಯ ಮಾಡಲ್ಲ ಎಂದ ರಕ್ಷಿತಾ ಪ್ರೇಮ್

  ಸ್ಯಾಂಡಲ್‌ವುಡ್‌ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಪತಿ ಪ್ರೇಮ್ ಏನಂದ್ರು!

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ರಕ್ಷಿತಾ ಪ್ರೇಮ್‌ ವಿಡಿಯೋ

ಸ್ಯಾಂಡಲ್‌ವುಡ್‌ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಹಾಗೂ ಪತಿ ನಿರ್ದೇಶಕ ಜೋಗಿ ಪ್ರೇಮ್ ಲವ್​ ಸ್ಟೋರಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಗಾಗ ತಮ್ಮ ಲವ್​ ಸ್ಟೋರಿ ಬಗ್ಗೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಹೇಳಿಕೊಂಡಿದ್ದ ನಟಿ ರಕ್ಷಿತಾ ಅವರು ತಮ್ಮ ಲವ್​​ ಸ್ಟೋರಿ ಹೇಗೆ ಶುರುವಾಯಿತು ಎಂಬುವುದು ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಚೈತ್ರಾ ಜೆ ಆಚಾರ್​ ​ಬೋಲ್ಡ್ ಲುಕ್ ಬಗ್ಗೆ ನಟಿ ಅನುಪಮಾ ಗೌಡ ಹೇಳಿದ್ದೇನು..?

ಇದನ್ನೂ ಓದಿ: ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಹೌದು, ರ್ಯಾಪಿಡ್ ರಶ್ಮಿ ಅವರು ನಡೆಸಿ ಕೊಡುವ ಸಂದರ್ಶನವೊಂದಲ್ಲಿ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರು ಹೇಗೆ ಲವ್ ಪ್ರಪೋಸ್​ ಮಾಡಿದ್ರು ಅಂತಾ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಸಂದರ್ಶನದಲ್ಲಿ ಮಾತಾಡಿದ ನಟಿ, ನಾವಿಬ್ಬರು ಡೇಟ್​ ಮಾಡ್ತಾ ಇದ್ವಿ. ಒಂದು ದಿನ ನಮ್ಮ ಮನೆಗೆ ಪ್ರೇಮ್​ ಅವರು ಬಂದಿದ್ರು.

View this post on Instagram

A post shared by Rj Rapid Rashmi (@rapidrashmi)

ಆಗ ನನಗೆ ಮದುವೆಯಾಗುವ ಯಾವ ಇನ್​ಟೆನ್ಶನ್ ಇರಲಿಲ್ಲ. ಪ್ರೇಮ್​ ಅವರು ಹೇಳಿದ್ರು ನಿಮ್ಮ ಮನೆಗೆ ಬರುತ್ತಿದ್ದೇನೆ. ನಿಮ್ಮ ತಾಯಿಯ ಜತೆ ಮಾತಾಡಬೇಕು ಅಂದ್ರು. ಆಮೇಲೆ ನಮ್ಮ ಮನೆಗೆ ಪ್ರೇಮ್​ ಬಂದು ನನ್ನ ಅಜ್ಜಿಯ ಜತೆ ಮಾತಾಡಿದ್ರು. ಆಗ ನಮ್ಮ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ ನಿಮ್ಮ ಮಗಳ ಜೊತೆ ಮದುವೆ ಆಗಬೇಕು ಅಂತಾ ಅಂದುಕೊಂಡಿದ್ದೇನೆ. ನೀವು ಸರಿ ಅಂತಾ ಹೇಳಿದ್ರೆ ನಮ್ಮ ತಾಯಿಯನ್ನು ಕರೆದುಕೊಂಡು ಬರ್ತಿನಿ ಅಂತಾ ಹೇಳಿ ಹೋದರು. ಆಗ ನಾನು ಈ ಮನುಷ್ಯ ಏನ್​ ಹೇಳ್ತಾ ಇದ್ದಾನೆ. ಇನ್ನೂ ಒಂದು ತಿಂಗಳು ಆಗಿಲ್ಲ ಆಗಲೇ ಮದುವೆ ಅಂತ ಇದಾನೆ ಅಂತ ಅಂದುಕೊಂಡೆ. ಆಗ ನಮ್ಮ ಅಜ್ಜಿ ನನ್ನ ಬಳಿ ಬಂದು ಒಳ್ಳೆ ಹುಡುಗ ಅಂತ ಅನ್ಸುತ್ತೆ. ನೋಡು ಮದುವೆ ಆಗು ಅಂತ ಹೇಳಿದ್ರು. ಬಳಿಕ ನಾವಿಬ್ಬರು ಮದುವೆ ಆದೇವು ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಅಜ್ಜಿ ಹತ್ರ ಬಂದು ಪ್ರೇಮ್‌ ಹೀಗಾ ಕೇಳೋದು? ರಕ್ಷಿತಾ ‘ಪ್ರೇಮ್‌’ ಕಹಾನಿಯ ಗುಟ್ಟು ರಟ್ಟು; ಹೇಳಿದ್ದೇನು?

https://newsfirstlive.com/wp-content/uploads/2024/05/rakshitha1.jpg

Load More