ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರೋ ನಟಿ
ನೆಚ್ಚಿನ ಸೌಥ್ ನಟಿ ಸಮಂತಾ ಹೇಳಿಕೆ ಕೇಳಿ ಅಭಿಮಾನಿಗಳು ಫುಲ್ ಶಾಕ್!
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ ಈ ವಿಡಿಯೋ
ಹ್ಹೂ ಅಂಟವಾ ಮಾವ ಉಹ್ಹೂ ಅಂಟಾವಾ ಮಾವ ಎಂದು ಪಡ್ಡೆ ಹುಡುಗರ ನಿದ್ದೆ ಕದ್ದು, ಸಿನಿ ಪ್ರೇಕ್ಷರನ್ನು ರಂಜಿಸಿದ್ದ ಸಮಂತಾ ಸಖತ್ ಕ್ರೇಜ್ ಹುಟ್ಟಿಸಿದ್ದರು. ಪುಷ್ಪ ಸಿನಿಮಾವೇ ಒಂದು ರೇಂಜ್ಗೆ ಸಕ್ಸಸ್ ಆಗಿದ್ದರೇ, ಇತ್ತ ಒಂದೇ ಸಾಂಗ್ನಿಂದ ಸಮಂತಾ ಎಲ್ಲರು ಕಣ್ಣು ಕುಕ್ಕುಂತೆ ಮಾಡಿದ್ದಳು. ಆದರೆ ಇದೀಗ ಸಮಂತಾ ಅವರು ‘ನಾನು ಊಟ ಬಿಟ್ಟರೂ ಸೆಕ್ಸ್ ಮಾತ್ರ ಬಿಡಲಾರೆ’ ಎಂದು ಹೇಳಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.
ಇದನ್ನೂ ಓದಿ: ಕೆಂಪು ಸೀರೆಯಲ್ಲಿ ಕ್ಯೂಟ್ ಫೋಟೋಶೂಟ್; ಪಡ್ಡೆ ಹುಡುಗರ ನಿದ್ದೆ ಕದ್ದ ಸಮಂತಾ ಬೋಲ್ಡ್ ಲುಕ್!
ಸೌಥ್ ಇಂಡಿಯಾ ಸ್ಟಾರ್ ಸಮಂತಾ ರುತು ಪ್ರಭು ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬಾಲಿವುಡ್, ಟಾಲಿವುಡ್ನಲ್ಲಿ ಮಿಂಚಿದ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದರ ಮಧ್ಯೆ 2017ರಲ್ಲಿ ಸಂದರ್ಶನವೊಂದರಲ್ಲಿ ಮಾತಾಡಿದ್ದ ಒಂದು ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Food Or Sex ?
Samantha : Sex. I’ll Starve Any Day.
😳
(Food Is A Need While Sex Is A Pleasure)
pic.twitter.com/P7PfNMG59k— Analyst (@BoAnalyst) July 6, 2024
ವೈರಲ್ ಆದ ವಿಡಿಯೋದಲ್ಲಿ ನಟಿ ಹೇಳಿದ್ದೇನು?
ಹೌದು, ನಟಿ ಸಮಂತಾ ರುತು ಪ್ರಭು ಒಂದು ದಿನ ಊಟ ಬಿಟ್ಟು ಬದುಕಬಹುದು, ಆದರೆ ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಆಹಾರಕ್ಕಿಂತ ಲೈಂಗಿಕತೆಗೆ ಮುಖ್ಯ ಎಂದು ಪ್ರಸ್ತಾಪಿಸಿದ್ದಾರೆ. 10 ಸೆಕೆಂಡ್ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ನಟಿಯ ಹೇಳಿಕೆಗೆ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ