newsfirstkannada.com

ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್

Share :

Published June 20, 2024 at 10:38am

Update June 20, 2024 at 11:17am

    ಭಾರತ-ಅಫ್ಘಾನಿಸ್ತಾನ ಸೂಪರ್​ 8 ಹಣಾಹಣಿ

    ಟೀಮ್​ ಇಂಡಿಯಾ ಮುಂದಿದೆ ಟಫ್​ ಚಾಲೆಂಜ್​

    ರೋಹಿತ್​ ಪಡೆಗೆ ಅಫ್ಘನ್​ ಬೌಲರ್​ಗಳೇ ಸವಾಲು

ಬಾರ್ಬಡೋಸ್​ನಲ್ಲಿ ನಡೆಯೋ ಇಂದಿನ ಸೂಪರ್​ 8 ಕದನದಲ್ಲಿ ಟೀಮ್​ ಇಂಡಿಯಾ ಮುಂದೆ ಟಫ್​ ಚಾಲೆಂಜ್​ ಇದೆ. ಟೀಮ್​ ಇಂಡಿಯಾ ಬ್ಯಾಟರ್​​ಗಳನ್ನ ಒಂದೊಂದು PHASEನಲ್ಲಿ ಒಬ್ಬೊಬ್ಬ ಅಫ್ಘನ್​ ಬೌಲರ್​ ಕಾಡಲು ರೆಡಿಯಾಗಿದ್ದಾರೆ. ಪೇಸ್ ಅಂಡ್ ಸ್ಪಿನ್​ ಚಾಲೆಂಜ್​ ಗೆದ್ರಷ್ಟೇ ಟೀಮ್​ ಇಂಡಿಯಾಗೆ ಗೆಲುವು ಒಲಿಯಲಿದೆ. ಸ್ವಲ್ಪ ಯಾಮಾರಿದ್ರೂ ಮುಖಭಂಗ ಅನುಭವಿಸಬೇಕಾಗುತ್ತದೆ.

ಟೀಮ್​ ಇಂಡಿಯಾದ ಮೊದಲ ಸೂಪರ್​ 8 ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಬಾರ್ಬಡೋಸ್​ನಲ್ಲಿ ಇಂದು ಸೋಲಿಲ್ಲದ ಸರದಾರ ಭಾರತ ತಂಡ ಅಪ್ಘಾನಿಸ್ತಾನ ಪಡೆಯನ್ನ ಎದುರಿಸಲಿದೆ. ಹ್ಯಾಟ್ರಿಕ್​ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಮ್​ ಇಂಡಿಯಾ, ಬಾರ್ಬಡೋಸ್​ನಲ್ಲೂ ಗೆಲುವಿನ ಪತಾಕೆ ಹಾರಿಸೋ ವಿಶ್ವಾಸದಲ್ಲಿದೆ.

ಇದನ್ನೂ ಓದಿ:ನಟ ದರ್ಶನ್ ಜೊತೆ ಮಾತಾಡಿಕೊಂಡು ಬಂದ್ವಿ -ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?

ಮೇಲ್ನೋಟಕ್ಕೆ ಅಫ್ಘನ್​ಗಿಂತ ಬಲಿಷ್ಠವಾಗಿ ಕಾಣಿಸ್ತಿರೋ ಟೀಮ್​ ಇಂಡಿಯಾ ಇಂದಿನ ಪಂದ್ಯದಲ್ಲೂ ಸುಲಭದ ಗೆಲುವಿನ ನಿರೀಕ್ಷೆಯಲ್ಲಿದೆ. ಅಫ್ಘನ್​ ತಂಡ ಸುಲಭಕ್ಕೆ ಶರಣಾಗೋ ಜಾಯಮಾನದ್ದಲ್ಲ. ಸಿಕ್ಕಾಪಟ್ಟೆ ಟಫ್​ ಫೈಟ್​ ಕೊಡಲಿದೆ. ಅದ್ರಲ್ಲೂ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳಿಗಂತೂ ಅಫ್ಘನ್​ ಬೌಲರ್ಸ್​ ಟಫ್​ ಫೈಟ್​ ನೀಡಲಿದ್ದಾರೆ. ಈ ಬ್ಯಾಟಲ್​​ನಲ್ಲಿ ಮೇಲುಗೈ ಸಾಧಿಸಿದ್ರೆ ಮಾತ್ರ, ತಂಡ ಪಂದ್ಯ​ ಗೆಲ್ಲೋಕೆ ಸಾಧ್ಯ.

ಕೊಹ್ಲಿ-ರೋಹಿತ್​ಗೆ ಪವರ್​ ಪ್ಲೇನಲ್ಲೇ ಅಗ್ನಿಪರೀಕ್ಷೆ
ಟೀಮ್​ ಇಂಡಿಯಾದ ಆರಂಭಿಕರಾಗಿ ಕಣಕ್ಕಿಳಿತಾ ಇರೋ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾಗೆ ರಿಯಲ್​ ಅಗ್ನಿಪರೀಕ್ಷೆ ಕಾದಿದೆ. ಕೊಹ್ಲಿ ರನ್​ಗಳಿಕೆಗೆ ತಡಬಡಾಯಿಸ್ತಾ ಇದ್ರೆ, ರೋಹಿತ್​ ಶರ್ಮಾ ಹೇಳಿಕೊಳ್ಳುವಂತಾ ಅದ್ಭುತ ಫಾರ್ಮ್​​ನಲ್ಲೇನು ಇಲ್ಲ. ಇದೀಗ ಇವರಿಬ್ಬರ ಮುಂದೆ ವಿಶ್ವಕಪ್​ ಅಖಾಡದಲ್ಲಿ ಧೂಳೆಬ್ಬಿಸಿರುವ, ಫಝಲ್​ಹಕ್​ ಫರೂಕಿಯ ಸವಾಲಿದೆ.

ಇದನ್ನೂ ಓದಿ:IND vs AFG.. ಯಾರಿಗೆಲ್ಲಾ ಚಾನ್ಸ್​​​.. ಯಾರಿಗೆಲ್ಲಾ ಕೊಕ್​​​..​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!

ರೋಹಿತ್​, ಕೊಹ್ಲಿಗೆ ಕಾಡ್ತಿದೆ ‘ಎಡಗೈ ಕಂಟಕ’..!
ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಪರ್ಫಾಮೆನ್ಸ್​ ನೀಡಿರುವ ಫರೂಕಿ, ಗರಿಷ್ಠ ವಿಕೆಟ್​ ಟೇಕರ್​ ಆಗಿದ್ದಾರೆ. ಹೊಸ ಬಾಲ್​​ನೊಂದಿಗೆ ಪವರ್​ ಪ್ಲೇನಲ್ಲಿ ಫರೂಕಿ ಬಿರುಗಾಳಿಯಂತಾ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಸಾಲಿಡ್​ ರಿಧಮ್​ನಲ್ಲಿರೋ ಲೆಫ್ಟ್​​ ಆರ್ಮ್​ ಪೇಸರ್​​, ಆರಂಭಿಕರಾಗಿ ಕಣಕ್ಕಿಳಿಯುತ್ತಿರೋ ರೋಹಿತ್​, ಕೊಹ್ಲಿಗೆ ಬಿಗ್​ ಥ್ರೆಟ್​ ಆಗಲಿದ್ದಾರೆ. ಫರೂಕಿ ಪರ್ಫಾಮೆನ್ಸ್​ ಒಂದೆಡೆಯಾದ್ರೆ, ಲೆಫ್ಟ್​ ಆರ್ಮ್​ ಪೇಸರ್​ಗಳ ಎದುರು ಈ ಹಿಂದೆ ಕೊಹ್ಲಿ-ರೋಹಿತ್​ ಪರದಾಡಿರೋದು ಆತಂಕ ಹೆಚ್ಚಿಸಿದೆ.

ಸೂರ್ಯ, ಪಂತ್​ಗೆ ಕಾದಿದೆ ರಶೀದ್​ ಗೂಗ್ಲಿ ಚಾಲೆಂಜ್​.!
ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ರಿಷಭ್​ ಪಂತ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಸೂರ್ಯ ಕುಮಾರ್​ ಯಾದವ್​ ಕಳೆದ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದಾರೆ. ಉತ್ತಮ ಟಚ್​ನಲ್ಲಿದ್ರೂ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯುವಂತಿಲ್ಲ. ಮಿಡಲ್​ ಓವರ್​ಗಳಲ್ಲಿ ಸ್ಪಿನ್ ಮಾಂತ್ರಿಕ​ ರಶೀದ್​ ಖಾನ್​ ಇವರನ್ನ ಕಾಡಲಿದ್ದಾರೆ. ಸ್ಪಿನ್​ಗೆ ನೆರವಾಗೋ ಪಿಚ್​ನಲ್ಲಿ ರಶೀದ್​ರ ಗೂಗ್ಲಿ ಎಸೆತಗಳನ್ನ ಎದುರಿಸೋದು ನಿಜಕ್ಕೂ ಟಫ್​ ಟಾಸ್ಕ್​.! ಕೆರಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಕೂಡ ರಶೀದ್​ಗಿದ್ದು, ಎಚ್ಚರಿಕೆಯ ಆಟವಾಡಬೇಕಿದೆ.

ಇದನ್ನೂ ಓದಿ:ಶವ ಬಿಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಡಾಟ.. ಎಣ್ಣೆ ಪಾರ್ಟಿ..!

ಡೆತ್​ ಓವರ್​ಗಳಲ್ಲಿ ನವೀನ್​ ಉಲ್​ ಹಕ್​ ಸವಾಲು.!
ಡೆತ್​ ಓವರ್​ಗಳಲ್ಲಿ ಟೀಮ್​ ಇಂಡಿಯಾಗೆ ನವೀನ್​ ಉಲ್​ ಹಕ್​ ಚಾಲೆಂಜ್ ಎದುರಾಗಲಿದೆ. ಹಳೆ ಬಾಲ್​ನೊಂದಿಗೆ ಮ್ಯಾಜಿಕ್​ ಮಾಡಬಲ್ಲ ಸಾಮರ್ಥ್ಯ ನವೀನ್​ ಉಲ್​ ಹಕ್​ಗಿದೆ. ಸದ್ಯ ನಡೀತಾ ಇರೋ ಟೂರ್ನಿಯಲ್ಲಿ ವಿಕೆಟ್​ ಕಬಳಿಕೆಯಲ್ಲಿ ಹಿಂದಿದ್ರೂ, ಅದ್ಬುತವಾದ ಎಕಾನಮಿ ಕಾಯ್ದುಕೊಂಡಿದ್ದಾರೆ. ಉತ್ತಮವಾದ ವೆರಿಯೇಶನ್​​ ಹೊಂದಿರುವ ನವೀನ್​ ಉಲ್​ ಹಕ್​, ಫಿನಿಷರ್​ ರೋಲ್​ ಪ್ಲೇ ಮಾಡ್ತಿರೋ ಹಾರ್ದಿಕ್​ ಪಾಂಡ್ಯಗೆ ಸವಾಲಾಗಲಿದ್ದಾರೆ.

ಜೊತೆಗೆ ಮೊಹಮ್ಮದ್​ ನಬಿ, ನೂರ್​​ ಅಹ್ಮದ್​ರಂತಹ ಸ್ಪಿನ್​ ಪಂಟರ್​ಗಳು ಕೂಡ ಅಫ್ಘನ್​ ಪಡೆಯಲ್ಲಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಂದ್ರೆ, ಅಫ್ಘಾನಿಸ್ತಾನದ ಬೌಲಿಂಗ್​ ವಿಭಾಗ ಸಖತ್​ ಸ್ಟಾಂಗ್​ ಇದೆ. ಈ ಬಲಿಷ್ಠ ಬೌಲಿಂಗ್​ ಅಟ್ಯಾಕ್​ಗೆ ಟೀಮ್​ ಇಂಡಿಯಾ ಬ್ಯಾಟರ್ಸ್​ ಹೇಗೆ ಉತ್ತರ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್

https://newsfirstlive.com/wp-content/uploads/2024/06/VIRAT_KOHLI.jpg

Load More