ಭರ್ಜರಿ ಮಾರಾಟ ಆಯೋಜಿಸುತ್ತಿರುವ ಅಮೆಜಾನ್
ಗ್ರಾಹಕರಿಗಾಗಿ ಸೆಪ್ಟೆಂಬರ್ 20ರಿಂದ ಮಾರಾಟ ಪ್ರಾರಂಭ
ಮೊಬೈಲ್ ಪರಿಕರಗಳ ಮೇಲೆ ಶೇ.80ರಷ್ಟು ರಿಯಾಯಿತಿ
ಜನಪ್ರಿಯ ಇ-ಕಾಮರ್ಸ್ ಮಳಿಗೆಯಾದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಸೇಲ್ ನಡೆಸಲು ಮುಂದಾಗಿದೆ. ಸೆಪ್ಟೆಂಬರ್ 20ರಿಂದ ಮಾರಾಟವನ್ನು ನಡೆಸಲಿದೆ. ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಭರ್ಜರಿ ಆಫರ್ ಘೋಷಿಸಿದೆ.
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಪ್ರಾರಂಭಕ್ಕೂ ಮುನ್ನವೇ ರಿಯಾಯಿತಿ ದರದಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ಗಳ ಹೆಸರುಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ ಒನ್ಪ್ಲಸ್ 12, ಪೊಕೊ ಎಕ್ಸ್6 ಸೇರಿ ಕೆಲವು ಸ್ಮಾರ್ಟ್ಫೋನ್ಗಳ ಮೇಲೆ ರಿಯಾಯಿತಿ ನೀಡುತ್ತಿದೆ.
ಇದನ್ನೂ ಓದಿ: Flipkart ಬಿಗ್ ಬಿಲಿಯನ್ ಡೇಸ್ ಸೇಲ್.. ಬರೀ 19 ಸಾವಿರಕ್ಕೆ ಸಿಗುತ್ತಿದೆ iPad 9th ಜನರೇಶನ್?
ಈಗಾಗಲೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ಮಾರಾಟದ ಟೀಸರ್ ಅನ್ನು ಪ್ರಕಟಿಸಿದೆ. OnePlus 11R, OnePlus 12, OnePlus 12R, OnePlus Nord CE 4 Lite, OnePlus Nord CE 4 ರಿಯಾಯಿತಿ ದರದಲ್ಲಿ ಸಿಗುವ ಬಗ್ಗೆ ಹೇಳಿದೆ. Realms Narzo, Realme GT 6T ಸ್ಮಾರ್ಟ್ಫೋನಿನ ಕೂಡ ದರ ಕಡಿತಗೊಳಿಸಿ ಮಾರಾಟ ಮಾಡುವುದಾಗಿ ತಿಳಿಸಿದೆ.
ಇದನ್ನೂ ಓದಿ: ಒಂದು ಬಾರಿ ಚಾರ್ಜ್ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿ ವಾಹನ
ಇದಲ್ಲದೆ, iQOO Z9s Pro, iQOO Z9, iQOO Z9 Lite, iQOO Neo 9 Pro, iQOO 12 ಸ್ಮಾರ್ಟ್ಫೋನ್ಗಳು ಸಹ ಕಡಿಮೆ ಬೆಲೆಗೆ ಸಿಗಲಿದೆ ಎಂದು ಭರವಸೆ ನೀಡಿದೆ. ಸ್ಯಾಮ್ಸಂಗ್ನ Galaxy S24 Ultra, Galaxy M15 ಸಾಧನಗಳು ರಿಯಾಯಿತಿ ದರದಲ್ಲಿ ಸಿಗುವ ಬಗ್ಗೆ ತಿಳಿಸಿದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಶೇ80ರಷ್ಟು ರಿಯಾಯಿತಿ ನೀಡುವ ಬಗ್ಗೆ ಭರವಸೆ ನೀಡಿದೆ. ಇದಲ್ಲದೆ, ಇಯರ್ಫೋನ್, ಪವರ್ ಬ್ಯಾಂಕ್, ಚಾರ್ಜರ್, ಚಾರ್ಜಿಂಗ್ ಕೇಬಲ್ ಕೂಡ ಕಡಿಮೆ ಬೆಲೆಗೆ ಸಿಗಲಿದೆ. ಲ್ಯಾಪ್ಟಾಪ್ಗಳ ಮೇಲೂ ಶೇ40ರಷ್ಟು ರಿಯಾಯಿತಿ ಘೋಷಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ