ಅಮೆಜಾನ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ
ಇದೇ ಸೆಪ್ಟೆಂಬರ್ 27ರಿಂದ ಮಾರಾಟ ಪ್ರಾರಂಭಿಸಲಿರುವ ಅಮೆಜಾನ್
ಐಫೋನ್ 13 ಎಷ್ಟು ಕಡಿಮೆಗೆ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ
ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2024 ನಡೆಸಲು ಮುಂದಾಗಿದೆ. ಇದೇ ಸೆಪ್ಟೆಂಬರ್ 27ರಿಂದ ಮಾರಾಟ ಪ್ರಾರಂಭವಾಗಲಿದೆ. ಮಾರಾಟ ಸಮಯದಲ್ಲಿ ಹಲವು ಕಂಪನಿಗಳ ಸ್ಮಾರ್ಟ್ಫೋನ್ಗಳ ಮೇಲೆ ರಿಯಾಯಿತಿ ಘೋಷಿಸಿದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಲುವಾಗಿ ಐಫೋನ್ 13, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ, ಶಿಯೋಮಿ 14 ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ. ಅಮೆಜಾನ್ ಪ್ರೈಮ್ ಗ್ರಾಹಕರು ಸೆಪ್ಟೆಂಬರ್ 26ರಿಂದ ಸೇವೆಯನ್ನು ಪಡೆಯುವ ಮೂಲಕ ಬೇಕಾದ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದಾಗಿದೆ.
ಐಫೋನ್ 13
ಐಫೋನ್ 13ನ ಮೂಲ ಬೆಲೆ 79,900 ರೂಪಾಯಿಯಾಗಿದ್ದು, 49,900 ರೂಗೆ ಖರೀದಿಸಲು ಲಭ್ಯವಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೂಲಕ ಖರೀದಿಸಬಹುದಾಗಿದೆ. ಬ್ಯಾಂಕ್ ಕೊಡುಗೆಗಳೊಂದಿಗೆ 37,999 ರೂಪಾಯಿಗೆ ಸಿಗುತ್ತಿದೆ.
ಇದನ್ನೂ ಓದಿ: ಐಫೋನ್ನಲ್ಲೇ ‘ಜೊಂಬಿ’ ಶೂಟಿಂಗ್.. ₹555 ಕೋಟಿ ಬಿಗ್ ಬಜೆಟ್ನಲ್ಲಿ ಹಾಲಿವುಡ್ ಮೂವಿ!
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ
ಅಮೆಜಾನ್ ಮುಂಬರುವ ಸೇಲ್ನಲ್ಲಿ ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ ಮೇಲೂ ಭರ್ಜರಿ ಆಫರ್ ಘೋಷಿಸಿದೆ. 1,49,999 ರೂಪಾಯಿಯ ಸ್ಮಾರ್ಟ್ಫೋನ್ ಬ್ಯಾಂಕ್ ಮತ್ತು ಕೂಪನ್ ಕೊಡುಗೆಗಳೊಂದಿಗೆ 69,999 ರೂಪಾಯಿಗೆ ಸಿಗುತ್ತಿದೆ.
ಇದನ್ನೂ ಓದಿ: ‘ಮ್ಯಾರಿ ಮಿ ಚಿಕನ್’ ತಿಂದಿದ್ದೀರಾ? ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ನೋಡಿ
ಶಿಯೋಮಿ 14
ಈ ಸ್ಮಾರ್ಟ್ಫೋನ್ ಮೂಲ ಬೆಲೆ 69,999 ರೂಪಾಯಿಯಾಗಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೂಲಕ ರಿಯಾಯಿತಿ ಬೆಲೆಗೆ ಸಿಗುತ್ತಿದೆ. ಹಾಗಾಗಿ 47,999 ರೂಪಾಯಿಗೆ ಖರೀದಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ