ಅನಿಮಲ್ ಚಿತ್ರದ ‘ಪೆಹಲೇ ಭಿ ಮೈ’ ಹಾಡಿನ ಮೂಲಕ ಫೇಮಸ್ ಆಗಿದ್ರು
ಖ್ಯಾತ ಗಾಯಕ ವಿಶಾಲ್ ಮಿಶ್ರಾ ಅವರ ಮನೆಗೆ ಹೊಸ ಅತಿಥಿ ಆಗಮನ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಕಾರಿನ ಫೋಟೋ
ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ಮಿಶ್ರಾ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಗಾಯಕ ವಿಶಾಲ್ ಮಿಶ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಗಾಯಕ ವಿಶಾಲ್ ಮಿಶ್ರಾ ಅವರು ಹೊಸ ಕಾರಿನ ಜೊತೆ ನಿಂತುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಅಬ್ಬಾ.. ನಟಿ ಅಮೃತಾ ಡಿಫರೆಂಟ್ ಲುಕ್ಗೆ ಫ್ಯಾನ್ಸ್ ಫಿದಾ; ಸಖತ್ ಕಿಲ್ಲಿಂಗ್ ಮೇಡಂ ಎಂದ ನೆಟ್ಟಿಗರು!
ಹೌದು, ಗಾಯಕ ವಿಶಾಲ್ ಮಿಶ್ರಾ ಅವರು ಮರ್ಸಿಡಿಸ್ ಮೆಬ್ಯಾಕ್ GLS ಸೂಪರ್ ಲಕ್ಷುರಿ ಕಾರು ಖರೀದಿಸಿದ್ದಾರೆ. ಬಾಲಿವುಡ್ ಫೇಮಸ್ ಸಿಂಗರ್ ವಿಶಾಲ್ ಮಿಶ್ರಾ ಅವರು ಖರೀದಿಸಿದ ಕಾರಿನ ಬೆಲೆ ಬರೋಬ್ಬರಿ ₹ 2.96 ಕೋಟಿ ಎಂದು ಹೇಳಲಾಗಿದೆ. ನೂತನ ಕಾರಿಗೆ ವಿಶಾಲ್ ಮಿಶ್ರಾ ಅವರ ತಾಯಿ ಪೂಜೆ ಸಲ್ಲಿಸಿದ್ದಾರೆ.
ಇನ್ನು, ಮರ್ಸಿಡಿಸ್ ಬೆಂಜ್ GLS600 ಎಸ್ಯುವಿ ಕಾರು ಖರೀದಿಸಿದ ವಿಶಾಲ್ ಮಿಶ್ರಾ ಅವರಿಗೆ ಅಭಿಮಾನಿಗಳು ಶುಭಾಶಯ ಮಹಾಪೂರವೇ ಹರಿದು ಬಂದಿದೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶಾಲ್ ಮಿಶ್ರಾ ಅವರು ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾದ ಪೆಹಲೇ ಭಿ ಮೈ ಎಂಬ ಹಾಡು ಹಾಡುವ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ