newsfirstkannada.com

ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಅನುಷ್ಕಾ ಶರ್ಮಾ ಶಾಕಿಂಗ್ ರಿಯಾಕ್ಷನ್; ಯಾಕೆ?

Share :

Published May 5, 2024 at 4:34pm

Update May 5, 2024 at 4:52pm

  ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಬಂದಿದ್ದ ಅನುಷ್ಕಾ ಶರ್ಮಾ

  ಗುಜರಾತ್ ನೀಡಿದ್ದ 148 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಆರ್​ಸಿಬಿ

  ಸ್ಟೇಡಿಯಂನಲ್ಲಿ ಮ್ಯಾಚ್ ನೋಡುವಾಗ ಅನುಷ್ಕಾ ಹೀಗೆ ಮಾಡಿದ್ದೇಕೆ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್ ಸತತ ಗೆಲುವಿನೊಂದಿಗೆ ಮತ್ತೆ ಕಾಲರ್ ಎಗರಿಸುತ್ತಿದೆ. ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲುವು ಪಡೆದಿದೆ. ಪಂದ್ಯದಲ್ಲಿ ಓಪನರ್​ ಆಗಿ ಬ್ಯಾಟಿಂಗ್​ಗೆ ಇಳಿದಿದ್ದ ವಿರಾಟ್​ ಮೊದಲ ಓವರ್​ನ ಫಸ್ಟ್​ ಬಾಲ್​ನಲ್ಲೇ ರನ್​ ಔಟ್​ನಿಂದ ಜಸ್ಟ್ ಮಿಸ್​ ಆಗಿದ್ದಕ್ಕೆ ಗ್ಯಾಲರಿಯಲ್ಲಿ ಕುಳಿತ್ತಿದ್ದ ಪತ್ನಿ ಅನುಷ್ಕಾ ಶರ್ಮಾ ಕ್ಯೂಟ್​ ರಿಯಾಕ್ಷನ್ ನೀಡಿದ್ದು ಸದ್ಯ ಅದು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಗುಜರಾತ್ ತಂಡ ನೀಡಿದ್ದ 148 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಆರ್​ಸಿಬಿ ಟೀಮ್ ಆರಂಭದಲ್ಲಿ ದೊಡ್ಡ ಆಘಾತದಿಂದ ತಪ್ಪಿಸಿಕೊಂಡಿತು. ವಿರಾಟ್ ಕೊಹ್ಲಿ ಮೊದಲ ಓವರ್​ನ ಮೊದಲ ಬಾಲ್​ ಅನ್ನು ಜೋರಾಗಿ ಬಾರಿಸಿದರು. ಆದರೆ ಆ ಬಾಲ್ ಅನ್ನು ಗುಜರಾತ್​​ ಪ್ಲೇಯರ್​ ಡೇವಿಡ್​ ಮಿಲ್ಲರ್ ಬ್ರಿಲಿಯಂಟ್ ಆಗಿ ಹಿಡಿದು ಕೀಪರ್​ಗೆ ಎಸೆದರು. ಈ ವೇಳೆ ಬಾಲ್ ನೇರ ವಿಕೆಟ್​ಗೆ ಬಿದ್ದಿದ್ದರೇ ಫಸ್ಟ್ ಬಾಲ್​ನಲ್ಲೇ ವಿರಾಟ್​ ಔಟ್​ ಆಗ್ತಿದ್ದರು. ಮಿಲ್ಲರ್ ಎಸೆದ ಬಾಲ್ ಜಸ್ಟ್ ವಿಕೆಟ್ ಪಕ್ಕ ಹಾದು ಹೋಗಿದ್ದರಿಂದ ಕೊಹ್ಲಿ ದೊಡ್ಡ ಜೀವದಾನ ಪಡೆದರು.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಇದನ್ನೆಲ್ಲ ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತು ಗಮನಿಸುತ್ತಿದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಅಯ್ಯೋ ಅನ್ನುವಂತೆ ಫೇಸ್ ರಿಯಾಕ್ಷನ್ ನೀಡಿದ್ದಾರೆ. ಅನುಷ್ಕಾ ಶರ್ಮಾ ಅವರ ಈ ಒಂದೇ ಒಂದು ರಿಯಾಕ್ಷನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಲ್​​ಚಲ್ ಸೃಷ್ಟಿದೆ. ಅಲ್ಲದೇ ನೆಟ್ಟಿಗರು ವಿಧ ವಿಧವಾದ ಕಮೆಂಟ್ಸ್ ಮಾಡುತ್ತಿದ್ದರು. ಗುಜರಾತ್​ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅವರು ಕೇವಲ 27 ಎಸೆತದಲ್ಲಿ 2 ಫೋರ್ ಹಾಗೂ 4 ಭರ್ಜರಿ ಸಿಕ್ಸರ್ ಸಮೇತ 42 ರನ್​ಗಳ ಕಾಣಿಕೆ ನೀಡಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಅನುಷ್ಕಾ ಶರ್ಮಾ ಶಾಕಿಂಗ್ ರಿಯಾಕ್ಷನ್; ಯಾಕೆ?

https://newsfirstlive.com/wp-content/uploads/2024/05/VIRAT_ANUSHKA_SHARMA.jpg

Load More