newsfirstkannada.com

×

ಕೇಜ್ರಿವಾಲ್ ರಾಜೀನಾಮೆ ಅಸ್ತ್ರಕ್ಕೆ ಬಿಜೆಪಿ ಅಂಕ ಗಣಿತ ಪಲ್ಟಿ.. ದೆಹಲಿ CM ರೇಸ್​ನಲ್ಲಿ ಮೂವರು..?

Share :

Published September 16, 2024 at 7:21am

    ಪ್ರಮಾಣಿಕತೆ ಹೆಸರಲ್ಲಿ ಎಲೆಕ್ಷನ್​ಗೆ ಕಹಳೆ ಮೊಳಗಿಸಿದ ಕೇಜ್ರಿವಾಲ್

    ರಾಜೀನಾಮೆ ಘೋಷಣೆ ಹಿಂದೆ ಭಾರೀ ಎಚ್ಚರಿಕೆ ಹೆಜ್ಜೆ ಇರಿಸಿರುವ ಕೇಜ್ರಿ

    ಡೆಲ್ಲಿ ಸಿಎಂ ಸಿಂಹಾಸನ ರೇಸ್​ನಲ್ಲಿರುವ ಆ ಮೂವರು ಯಾರು?

ಪ್ರಮಾಣಿಕತೆ ಹೆಸರಲ್ಲಿ ಎಲೆಕ್ಷನ್​ಗೆ ಕಹಳೆ ಮೊಳಗಿಸಿದ ಕೇಜ್ರಿವಾಲ್​, ಹೊಸ ಕಳೆ ತಂದಿದ್ದಾರೆ. ಜನರ ಮನದಲ್ಲಿ ಅನುಕಂಪದ ಬೀಜಾಂಕುರಿಸಿ, ಮತಬುಟ್ಟಿ ತಂಬಿಸಿಕೊಳ್ಳುವ ಕೇಜ್ರಿವಾಲ್​ ಲೆಕ್ಕ ದಂಗುಬಡಿಸಿದೆ. ಈ ಮಧ್ಯೆ ರಾಜಧಾನಿ ಹಾರ್ಟ್​​ಬೀಟ್​​ ಡಾಕ್ಟರ್​​ ಯಾರು ಅನ್ನೋ ಚರ್ಚೆ ಹಬ್ಬಿದೆ.

ಕೇಜ್ರಿವಾಲ್​ ಹೂಡಿದ ರಾಜೀನಾಮೆ ಅಸ್ತ್ರ, ಬಿಜೆಪಿ ಚಾಣಾಕ್ಯ ಅಮಿತ್​ ಶಾರನ್ನೇ ಅಂಕ ಗಣಿತವನ್ನೇ ಪಲ್ಟಿ ಹೊಡೆಸಿದೆ. ಅರವಿಂದ ಕೇಜ್ರಿವಾಲ್​​ರ ಈ ಅನಿರೀಕ್ಷಿತ ರಾಜೀನಾಮೆ ಅಸ್ತ್ರ ಮಾತ್ರ ಡೆಲ್ಲಿಯತ್ತ ಚಿತ್ತ ನಡೆಸಿದೆ.

ಇದನ್ನೂ ಓದಿ:ಆಧಾರ್ ಕಾರ್ಡ್​​ ಬಳಕೆದಾರರಿಗೆ ಬಿಗ್​ ರಿಲೀಫ್; UIDAIನಿಂದ ಮಹತ್ವದ ಮಾಹಿತಿ

ಕೇಜ್ರಿವಾಲ್​ ಮಹಾ ದಾಳ!
ರಾಜೀನಾಮೆ ಘೋಷಣೆ ಹಿಂದೆ ಭಾರೀ ಎಚ್ಚರಿಕೆ ಹೆಜ್ಜೆ ಇರಿಸಿರುವ ಕೇಜ್ರಿ​, ಮಹಾರಾಷ್ಟ್ರ ಜೊತೆ ಜೊತೆ ಎಲೆಕ್ಷನ್​​ಗೆ ಸವಾಲು ಹಾಕಿದ್ದಾರೆ. ಇನ್ನೊಂದು ಈಗಲೇ ವಿಧಾನಸಭೆ ವಿಸರ್ಜನೆ ಮಾಡಿದ್ರೂ ಸಹ ದೆಹಲಿ ಎಲೆಕ್ಷನ್​ಗೆ ಆರು ತಿಂಗಳಿದ್ದು, ಅಲ್ಲಿವರೆಗೆ ಕೇರ್​​ಟೇಕರ್​​​ ಗವರ್ನಮೆಂಟ್​​ನ್ನ ಡೆಲ್ಲಿ ಗವರ್ನರ್​​ ಕಂಟ್ರೋಲ್​ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮಂಗಳವಾರ ರಾಜೀನಾಮೆ ನೀಡುವ ಕೇಜ್ರಿವಾಲ್​ ತಮ್ಮ ಸ್ಥಾನಕ್ಕೆ ಮೂವರಲ್ಲಿ ಒಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಕೇಜ್ರಿವಾಲ್​​ ರೀತಿಯೇ ಸಿಸೋಡಿಯಾ ಮೇಲೂ ಲಿಕ್ಕರ್​​ ಪಾಲಿಸಿ ಅಕ್ರಮ ಆರೋಪ ಇದ್ದು, ಈ ಇಬ್ಬರೂ ಸೇರಿ ಮೂವರಲ್ಲಿ ಒಬ್ಬರನ್ನ ಆಯ್ಕೆ ಮಾಡ್ಲಿದ್ದಾರೆ. ಹಾಗಾದ್ರೆ, ಡೆಲ್ಲಿ ಸಿಎಂ ಸಿಂಹಾಸನ ರೇಸ್​ನಲ್ಲಿರುವ ಆ ಮೂವರು ಯಾರು?

ಮೂವರಲ್ಲಿ ಯಾರು?

  • ಆಯ್ಕೆ 1 : ಗೋಪಾಲ್​ ರೈ
  • ಆಯ್ಕೆ 2 : ಕೈಲಾಶ್​ ಗೆಹ್ಲೋಟ್​​
  • ಆಯ್ಕೆ 3 : ಸುನಿತಾ ಕೇಜ್ರಿವಾಲ್​

ಕೈಲಾಶ್​​ ಗೆಹ್ಲೋಟ್​.. ದೆಹಲಿ ರಾಜಕಾರಣದ ಸಿನಾರಿಯೋ ಅರಿತಿರುವ 50 ವರ್ಷದ ನಾಯಕ.. ಸದ್ಯ ಡೆಲ್ಲಿ ಸಾರಿಗೆ ಸಚಿವರಾಗಿ ಅದ್ಭುತ ಸಾಧನೆಗೈದಿರುವ ಗೆಹ್ಲೋಟ್​​, ಉತ್ತಮ ಅಡ್ಮಿನಿಸ್ಟ್ರೇಟಿವ್​​, ಎಫೆಕ್ಟಿವ್​​ ಆಡಳಿತಗಾರ ಎಂದೇ ಖ್ಯಾರಿ ಪಡೆದಿದ್ದಾರೆ. ಸುನಿತಾ ಕೇಜ್ರಿವಾಲ್​.. ಸಿಎಂ ಕೇಜ್ರಿವಾಲ್​ ಪತ್ನಿ ರಾಜಕೀಯವನ್ನ ಹತ್ತಿರದಿಂದ ಬಲ್ಲವರು.. ಕೇಜ್ರಿವಾಲ್​​ಗೆ ಅವರ ಪತ್ನಿ ಮಾಜಿ ಐಆರ್​​ಎಸ್​​​ ಅಧಿಕಾರಿ ಸುನಿತಾ, ಅತ್ಯುತ್ತಮ ಸಲಹೆಗಾರರು.. ಕಳೆದ ಲೋಕಸಭೆಯಲ್ಲಿ ಸುನಿತಾ ಫೇಸ್​ ಇಟ್ಟುಕೊಂಡೇ ಎಎಪಿ ಪ್ರಚಾರದ ಕಣಕ್ಕೆ ಧುಮುಕಿತ್ತು.

ಇದನ್ನೂ ಓದಿ:KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!

ಈ ಮೂವರಲ್ಲಿ ಸನಿತಾ ಎಲಿಮಿನೇಟ್​ ಆಗೋ ಸಾಧ್ಯತೆ ಇದ್ದು, ಗೋಪಾಲ್​ ರೈ ಅಥವಾ ಕೈಲಾಶ್​​ ಗೆಹ್ಲೋಟ್​ಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ಇದೆ. ಒಟ್ಟಾರೆ, ಕೇಜ್ರಿವಾಲ್​ ಸದ್ಯ ದೆಹಲಿ ರಾಜಕೀಯದ ರಿಂಗ್​ ಮಾಸ್ಟರ್​ ಆಗಿದ್ದು, ಎಲೆಕ್ಷನ್​ ಮಾತ್ರ ರಣರೋಚಕ ಆಗಿರಲಿದೆ.

ಇದನ್ನೂ ಓದಿ:ಪದವೀಧರರಿಗೆ ಗುಡ್​ನ್ಯೂಸ್​.. NHAI ಇಲಾಖೆಯಲ್ಲಿ ಹುದ್ದೆಗಳು ಖಾಲಿ ಖಾಲಿ; ತಿಂಗಳಿಗೆ ಸ್ಯಾಲರಿ ಲಕ್ಷ ಲಕ್ಷ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಜ್ರಿವಾಲ್ ರಾಜೀನಾಮೆ ಅಸ್ತ್ರಕ್ಕೆ ಬಿಜೆಪಿ ಅಂಕ ಗಣಿತ ಪಲ್ಟಿ.. ದೆಹಲಿ CM ರೇಸ್​ನಲ್ಲಿ ಮೂವರು..?

https://newsfirstlive.com/wp-content/uploads/2024/09/ARAVIND-KEJRIWLL-1.jpg

Load More