/newsfirstlive-kannada/media/post_attachments/wp-content/uploads/2024/04/Gold-2.jpg)
ಬಂಗಾರಕ್ಕೆ ಬದುಕು ಬದಲಾಯಿಸುವ ಶಕ್ತಿ ಇದೆ. ಭಾರತ ಮಾತ್ರವಲ್ಲ ವಿದೇಶದಲ್ಲೂ ಚಿನ್ನಕ್ಕೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಭಾರತೀಯರಿಗೆ ಸ್ವರ್ಣದ ಒಲವು ಉಳಿದವರೆಲ್ಲರಿಗಿಂತ ಕೊಂಚ ಜಾಸ್ತಿ. ಭಾರತೀಯರ ನಾರಿಯರು ಚಿನ್ನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಅಂದಹಾಗೆಯೇ ಇದು ಸಂಸ್ಕೃತಿಯ ಪ್ರತೀಕವೂ ಹೌದು. ಪಾರಂಪರಿಕವಾಗಿ ಚಿನ್ನದ ಬಳಕೆ ಗತಕಾಲದಿಂದಲೂ ಭಾರತದಲ್ಲಿದೆ.
ಪ್ರಸ್ತುತ ಜಗದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಡಿಮ್ಯಾಂಡ್​ ಕೂಡ ಜಾಸ್ತಿಯಾಗಿದೆ. ಡಿಮ್ಯಾಂಡ್​ ಹೆಚ್ಚಾದಂತೆ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ. ಅಂದಹಾಗೆಯೇ ಇಂದು ಬೆಂಗಳೂರಿನಲ್ಲಿ ಚಿನ್ನದ ಮಾರುಕಟ್ಟೆ ಹೇಗಿದೆ? ಬೆಲೆ ಎಷ್ಟಿದೆ? ಇಂದು ಖರೀದಿಸಲು ಸೂಕ್ತವೇ ಎಂದು ನೋಡೋಣ.
22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
- ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6714 ಇದೆ.
- 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 67,140 ಇದೆ.
24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?
- ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,324 ಆಗಿದೆ.
- 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,240 ಇದೆ.
/newsfirstlive-kannada/media/post_attachments/wp-content/uploads/2023/08/Silver.jpg)
ಬೆಳ್ಳಿಯ ಬೆಲೆ ಎಷ್ಟಿದೆ?
- ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88.40 ಇದೆ.
- ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,400 ಇದೆ.
ಚಿನ್ನ ಅಥವಾ ಬೆಳ್ಳಿ ಖರೀದಿಸಲು ಸರಿಯಾದ ಸಮಯ, ಶುಭ ದಿನ ನೋಡುತ್ತಾರೆ. ಆದರೆ ಪ್ರಸ್ತುತ ಇವೆರಡಕ್ಕೂ ವಿಶೇಷ ಬೇಡಿಕೆ ಇದೆ. ಹಬ್ಬದ ದಿನಗಳಲ್ಲಿ ಇವೆರಡ ಬೆಲೆ ಜಾಸ್ತಿಯೇ ಇರುತ್ತದೆ. ಆದರೆ ಬೇಡಿಕೆ ಇರುವ ಈ ವಸ್ತುಗಳನ್ನು ಯಾವಾಗ ಕೊಂಡು ಕೊಂಡರೂ ಒಳಿತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us