ಬಂಗಾರಕ್ಕೆ ಬದುಕು ಬದಲಾಯಿಸುವ ಶಕ್ತಿ ಇದೆ
ಭಾರತೀಯರಿಗೆ ಚಿನ್ನದ ಮೇಲೆ ಕೊಂಚ ಒಲವು ಜಾಸ್ತಿ
ಇಂದು ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ
ಬಂಗಾರಕ್ಕೆ ಬದುಕು ಬದಲಾಯಿಸುವ ಶಕ್ತಿ ಇದೆ. ಭಾರತ ಮಾತ್ರವಲ್ಲ ವಿದೇಶದಲ್ಲೂ ಚಿನ್ನಕ್ಕೆ ವಿಶೇಷ ಬೇಡಿಕೆ ಇದೆ. ಅದರಲ್ಲೂ ಭಾರತೀಯರಿಗೆ ಸ್ವರ್ಣದ ಒಲವು ಉಳಿದವರೆಲ್ಲರಿಗಿಂತ ಕೊಂಚ ಜಾಸ್ತಿ. ಭಾರತೀಯರ ನಾರಿಯರು ಚಿನ್ನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಅಂದಹಾಗೆಯೇ ಇದು ಸಂಸ್ಕೃತಿಯ ಪ್ರತೀಕವೂ ಹೌದು. ಪಾರಂಪರಿಕವಾಗಿ ಚಿನ್ನದ ಬಳಕೆ ಗತಕಾಲದಿಂದಲೂ ಭಾರತದಲ್ಲಿದೆ.
ಪ್ರಸ್ತುತ ಜಗದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ. ಡಿಮ್ಯಾಂಡ್ ಹೆಚ್ಚಾದಂತೆ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ. ಅಂದಹಾಗೆಯೇ ಇಂದು ಬೆಂಗಳೂರಿನಲ್ಲಿ ಚಿನ್ನದ ಮಾರುಕಟ್ಟೆ ಹೇಗಿದೆ? ಬೆಲೆ ಎಷ್ಟಿದೆ? ಇಂದು ಖರೀದಿಸಲು ಸೂಕ್ತವೇ ಎಂದು ನೋಡೋಣ.
ಇದನ್ನೂ ಓದಿ: ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬೇಡಿ.. ಯಾಕಂದ್ರೆ ಇಂದಿನಿಂದ 4 ದಿನ ಪೋರ್ಟಲ್ ಕೆಲಸ ಮಾಡಲ್ಲ!
22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಇದನ್ನೂ ಓದಿ: Xನಲ್ಲಿ ಬರುತ್ತಂತೆ ಈ ಫೀಚರ್! ಅದಕ್ಕಾಗಿ ಎಲಾನ್ ಮಸ್ಕ್ ಮಾಡ್ತಿದ್ದಾರೆ ಮಾಸ್ಟರ್ ಪ್ಲಾನ್!
ಬೆಳ್ಳಿಯ ಬೆಲೆ ಎಷ್ಟಿದೆ?
ಚಿನ್ನ ಅಥವಾ ಬೆಳ್ಳಿ ಖರೀದಿಸಲು ಸರಿಯಾದ ಸಮಯ, ಶುಭ ದಿನ ನೋಡುತ್ತಾರೆ. ಆದರೆ ಪ್ರಸ್ತುತ ಇವೆರಡಕ್ಕೂ ವಿಶೇಷ ಬೇಡಿಕೆ ಇದೆ. ಹಬ್ಬದ ದಿನಗಳಲ್ಲಿ ಇವೆರಡ ಬೆಲೆ ಜಾಸ್ತಿಯೇ ಇರುತ್ತದೆ. ಆದರೆ ಬೇಡಿಕೆ ಇರುವ ಈ ವಸ್ತುಗಳನ್ನು ಯಾವಾಗ ಕೊಂಡು ಕೊಂಡರೂ ಒಳಿತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ