Advertisment

ಮುರಿದು ಬಿತ್ತು ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ನಿಶ್ಚಿತಾರ್ಥ.. ಅಷ್ಟಕ್ಕೂ ಆಗಿದ್ದೇನು? ಘಟನೆ ಬಗ್ಗೆ ಏನಂದ್ರು?

author-image
AS Harshith
Updated On
ಮುರಿದು ಬಿತ್ತು ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ನಿಶ್ಚಿತಾರ್ಥ.. ಅಷ್ಟಕ್ಕೂ ಆಗಿದ್ದೇನು? ಘಟನೆ ಬಗ್ಗೆ ಏನಂದ್ರು?
Advertisment
  • 19 ವರ್ಷದ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು
  • 6 ತಿಂಗಳ ಬಳಿಕ ಮುರಿದು ಬಿತ್ತು ಬಿಗ್​ ಬಾಸ್​​ ಮಾಜಿ ಸ್ಫರ್ಧಿಯ ಸಂಬಂಧ
  • ಅಷ್ಟಕ್ಕೂ ನಿಶ್ಚಿತಾರ್ಥ ಮುರಿದು ಬೀಳಲು ಕಾರಣ? ಆಗಿದ್ದೇನು ಗೊತ್ತಾ?

ಖ್ಯಾತ ರಿಯಾಲಿಟಿ ಶೋ ಬಿಗ್​ ಬಾಸ್​ನಲ್ಲಿ ಜನಪ್ರಿಯತೆ ಪಡೆದಿದ್ದ ಅಬ್ದು ರೋಜಿಕ್​ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸಂಗತಿ ಹೊರಬಿದ್ದಿದೆ. ಬಿಗ್​ ಬಾಸ್​ ಶೋ 16ರಲ್ಲಿ ಭಾಗವಹಿಸಿ ಅನೇಕರ ಮನ ಗೆದ್ದಿದ್ದ ಅಬ್ದು ರೋಜಿಕ್​ನ ಈ ವಿಚಾರ ತಿಳಿದು ಅಭಿಮಾನಿಗಳು ಶಾಕ್​ ಆಗಿದ್ದಾರೆ.

Advertisment

ಅಬ್ದು ರೋಜಿಕ್​ ಈ ವರ್ಷದ ಆರಂಭದಲ್ಲಿ ಶಾರ್ಜಾ ನಿವಾಸಿ 19 ವರ್ಷ ವಯಸ್ಸಿನ ಅಮೀರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ 6 ತಿಂಗಳ ಬಳಿಕ ಭಿನ್ನಾಭಿಪ್ರಾಯದಿಂದಾಗಿ ಇಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ 25 ವರ್ಷ ಪೂರೈಸಿದ ಕರೀನಾ! ಇದೇ ಖುಷಿಯಲ್ಲಿ ಫೋಟೋಶೂಟ್..​​ ಬೆಬೋ ನೋಡಿ ದಂಗಾದ ಹುಡುಗರು

ಇತ್ತೀಚೆಗೆ ಅಬ್ದು ರೋಜಿಕ್​ ಈ ಕುರಿತಾಗಿ ಮಾತನಾಡಿದ್ದು, ‘ನಾನು ದೃಢನಿರ್ಧಾರದ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದೇನೆ. ಪ್ರತಿ ದಿನ ನಾವು ತೊಂದರೆ ಎದುರಿಸುತ್ತೇನೆ ಮತ್ತು ಅನೇಕ ಸಮಸ್ಯೆಗಳು ಬರುತ್ತಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ದೃಢವಾದ ಸಂಗತಿಯ ಅಗತ್ಯವಿದೆ’ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ನೋಡ್ತಾ ಇರು ನಿನ್ನ ಗರ್ಭಿಣಿ ಮಾಡ್ತೀನಿ.. ವರುಣ್ ಆರಾಧ್ಯ, ರೀಲ್ಸ್ ರಾಣಿ ಚಾಟಿಂಗ್ ರಹಸ್ಯ ಬಯಲು!

ಬಳಿಕ ಮಾತನಾಡಿದ ಅವರು, ‘ನಾನು ನಿಮ್ಮ ಮುಂದೆ ಇದ್ದೇನೆ. ನನ್ನ ಆರೋಗ್ಯಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವೆಲ್ಲರೂ ನನ್ನನ್ನು ತಿಳಿದಿದ್ದೀರಿ, ಪ್ರತಿ ತಿರುವಿನಲ್ಲೂ ಬೆಂಬಲಿಸಿದ್ದೀರಿ’ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment