newsfirstkannada.com

×

ಬಿಗ್​ಬಾಸ್​​ ಕನ್ನಡ: ಸಂಗೀತಾ ಬಳಿಕ ಅಚ್ಚರಿ ರೀತಿಯಲ್ಲಿ ಫೈನಲ್​​ಗೆ ಎಂಟ್ರಿ ಕೊಟ್ಟ ಸ್ಪರ್ಧಿ ಇವರೇ!

Share :

Published January 21, 2024 at 4:08pm

    ಅಚ್ಚರಿ ರೀತಿಯಲ್ಲಿ ಟಾಪ್ 3 ಫೈನಲ್​ ಲಿಸ್ಟ್​ಗೆ ಎಂಟ್ರಿ ಕೊಟ್ಟಿದ್ಯಾರು?

    ಬಿಗ್​ಬಾಸ್​ ಸೀಸನ್​​ 10 ಟಾಪ್​ 5 ಸ್ಪರ್ಧಿಗಳು ಯಾರು ಗೊತ್ತಾ?

    ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​​ ಕೊನೆಯ ಹಂತಕ್ಕೆ ಬಂದು ತಲುಪಿದೆ. ಸೀಸನ್​ 10ರ ಫೈನಲ್​ಗೆ ಬಂದು ವಾರ ಅಷ್ಟೇ ಬಾಕಿ ಉಳಿದಿದೆ. ಇನ್ನೂ ಕಿಚ್ಚನ ಕೊನೆಯ ಪಂಚಾಯ್ತಿಯಲ್ಲಿ ನಿರ್ಧಾರವಾಗಲಿದೆ ಸೀಸನ್ 10ರ ಫೈನಲಿಸ್ಟ್ ಸ್ಪರ್ಧಿಗಳ ಹೆಸರು. ಈ ಬಾರಿಯ ಪ್ರಕ್ರಿಯೆಯೂ ತುಂಬಾ ವಿಭಿನ್ನವಾಗಿ ನಡೆಯಲಿದೆ.

ಸದ್ಯ ಈಗ ತುಕಾಲಿ ಸಂತೋಷ್ ಹಾಗೂ ಸಂಗೀತಾ ಇಬ್ಬರು ಟಾಪ್ ಟೂ ಫೈನಲಿಸ್ಟ್​ಗಳಾಗಿದ್ದಾರೆ. ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್​​ ಕಡೆಯಿಂದ ಜನ ವೋಟ್​ಗಳ ಮೂಲಕ ಈ ವಾರ ನಾಮಿನೇಷನ್​ನಿಂದ ಸೇವ್ ಆಗಿ ಸೀಸನ್ 10ರ ಮೂರನೇ ಕಂಟೆಸ್ಟೆಂಟ್​​ ಆಗಿ ವರ್ತೂರು ಸಂತೋಷ್​ರವರು ಆಯ್ಕೆ ಆಗಿದ್ದಾರೆ. ಸದ್ಯ ಈಗ ಈ ಮೂವರು ಟಾಪ್ 3 ಫೈನಲಿಸ್ಟ್​ಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನು ನಮ್ರತಾ, ಕಾರ್ತಿಕ್, ಪ್ರತಾಪ್ ಹಾಗೂ ವಿನಯ್​​ ಅವರಲ್ಲಿ ಇಬ್ಬರು ಸ್ಪರ್ಧಿ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನು ಓದಿ: BBK10: ಈ ವಾರ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದು ಇವರೇ! ಫಿನಾಲೆ ಟಿಕೆಟ್ ಸಿಕ್ಕಿದ್ದು ಯಾರಿಗೆ?

ಈಗಾಗಲೇ ನಮ್ರತಾ ಬಿಗ್​​ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಇದರ ಅರ್ಥ ಇನ್ನೂ ಮಿಕ್ಕವರು ಬರೀ ಮೂವರಷ್ಟೇ. ಇಂದು ಕಿಚ್ಚ ಸುದೀಪ್​ ಯಾವ ಸ್ಪರ್ಧಿ ಎಲಿಮಿನೇಟ್​ ಆಗಲಿದ್ದಾರೆ ಎಂದು ತಿಳಿಸಲಿದ್ದಾರೆ. ಈ ಮೂವರು ಮಿಡ್ ಎಲಿಮಿನೇಷನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಮೂವರಲ್ಲಿ ಅಂದ್ರೆ ಕಾರ್ತಿಕ್, ಪ್ರತಾಪ್, ವಿನಯ್ ಈ ಮೂವರಲ್ಲಿ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಒಬ್ಬರು ಆಚೆ ಬರುವುದಂತು ಫಿಕ್ಸ್ ಆಗಿದೆ. ಈ ಮೂವರಲ್ಲಿ ಯಾರೇ ಹೊರ ಬಂದ್ರು ಒಬ್ಬ ಬಲಿಷ್ಠ ಸ್ಪರ್ಧಿ ಹೊರ ಬರಲಿದ್ದಾರೆ ಅನ್ನೋದಂತು ಖಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​​ ಕನ್ನಡ: ಸಂಗೀತಾ ಬಳಿಕ ಅಚ್ಚರಿ ರೀತಿಯಲ್ಲಿ ಫೈನಲ್​​ಗೆ ಎಂಟ್ರಿ ಕೊಟ್ಟ ಸ್ಪರ್ಧಿ ಇವರೇ!

https://newsfirstlive.com/wp-content/uploads/2023/11/bigg-boss-2023-11-28T181918.437.jpg

Load More