ಟ್ರೆಂಡಿಂಗ್ನಲ್ಲಿದೆ ಬಿಎಸ್ಎನ್ಎಲ್ನ ಈ ಯೋಜನೆ
ಒಂದು ಬಾರಿ ರೀಚಾರ್ಜ್ ಮಾಡಿದ್ರೆ ಸಾಕು 5 ತಿಂಗಳವರೆಗೆ ವ್ಯಾಲಿಡಿಸಿ
ಮೊದಲ 30 ದಿನಗಳವರೆಗೆ 100 ಉಚಿತ ಎಸ್ಎಮ್ಎಸ್ ಸೇವೆ
ಸರ್ಕಾರಿ ಸ್ವಾಮ್ಯದ BSNL ಮತ್ತು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳನ್ನು ಜನರು ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲಿ ಬೆಸ್ಟ್ ಯೋಜನೆಯನ್ನು ನೀಡುವ ಕಂಪನಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸದ್ಯ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟ ಗ್ರಾಹಕರು BSNLನತ್ತ ಮೊರೆ ಹೋಗುತ್ತಿದ್ದಾರೆ.
BSNL ಕಂಪನಿಯ ಹಲವು ಯೋಜನೆಗಳು ಸದ್ಯ ಟ್ರೆಂಡಿಂಗ್ನಲ್ಲಿವೆ. ಆ ಪೈಕಿ 397 ರೂಪಾಯಿ ಪ್ರಿಪೇಯ್ಡ್ ಯೋಜನೆ ಗ್ರಾಹಕರ ಮನಗೆದ್ದಿದೆ. ಒಂದು ಬಾರಿ ರೀಚಾರ್ಜ್ ಮಾಡಿದ್ರೆ ಸಾಕು 5 ತಿಂಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದೆ.
ಇದನ್ನೂ ಓದಿ: ಏನಿದು ಸೆಲ್ಯುಲರ್ ಜ್ಯಾಮಿಂಗ್? ಜೈಲಿನಲ್ಲಿ ಜಾಮರ್ ಇದೆಯಾ? ದರ್ಶನ್ ಕರೆ ಬರಲು ಹೇಗೆ ಸಾಧ್ಯ!
397 ರೂಪಾಯಿ ಬೆಲೆಯ ಈ ಯೋಜನೆಯ ಮೂಲಕ 30 ದಿನಗಳವರೆಗೆ ಅನಿಯಮಿತ ಕರೆ ಒದಗಿಸುತ್ತದೆ. ದೇಶದ ಮೂಲೆ ಮೂಲೆಗೆ ಕರೆ ಮಾಡಬಹುದಾಗಿದೆ. ಜೊತೆಗೆ ರಾಷ್ಟ್ರವ್ಯಾಪಿ ಉಚಿತ ರೋಮಿಂಗನ್ನು ಆನಂದಿಸಬಹುದಾಗಿದೆ. ಆದರೆ 30 ದಿನಗಳ ನಂತರ ಬಳಕೆದಾರರು ಹೊರ ಹೋಗುವ ಕರೆಗಳಿಗೆ ಟಾಪ್-ಅಪ್ ರೀಚಾರ್ಜ್ ಮಾಡಬೇಕಾಗುತ್ತದೆ. ರೀಚಾರ್ಜ್ ಮಾಡಿದ ಬಳಿಕ ಒಳಬರುವ ಕರೆಗಳು 150 ದಿನಗಳವರೆಗೆ ಮುಂದುವರೆಯುತ್ತದೆ.
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 14 OTT ಸೇವೆ ಸಂಪೂರ್ಣ ಉಚಿತ! 154 ರೂಪಾಯಿಯ ಪ್ಲಾನ್ನಲ್ಲಿ ಇಷ್ಟೆಲ್ಲಾ ಸಿಗುತ್ತಾ?
ಈ ಯೋಜನೆ ಮೂಲಕ ಮೊದಲ 30 ದಿನಗಳವರೆಗೆ 2ಜಿಬಿ ಡೇಟಾ ನೀಡುತ್ತದೆ. ಆ ಬಳಿಕ 40kbps ವೇಗದಲ್ಲಿ ಅನಿಯಮಿತ ಡೇಟಾ ಒದಗಿಸುತ್ತದೆ. ಮೊದಲ 30 ದಿನಗಳವರೆಗೆ 100 ಉಚಿತ ಎಸ್ಎಮ್ಎಸ್ ನೀಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ