ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನ ಪ್ಲಾನ್ ಇದು
ಈ ಪ್ರಿಪೇಯ್ಡ್ ಪ್ಲಾನ್ನಲ್ಲಿ ಸಿಗುತ್ತಿದೆ ಹಲವು ಬೆನಿಫಿಟ್ಸ್
90GB ಡೇಟಾ ಮಾತ್ರವಲ್ಲ, ಮತ್ತೇನು ಸಿಗುತ್ತೆ ಗೊತ್ತಾ?
ಖಾಸಗಿ ಟೆಲಿಕಾಂ ಕಂಪನಿಗಳ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಪ್ರಬಲ ಪೈಪೋಟಿ ನೀಡುತ್ತಿದೆ. ಗ್ರಾಹಕರಿಗಾಗಿ ಕೈಗೆಟಕುವ ಬೆಲೆಯ ರೀಚಾರ್ಜ್ ಪ್ಲಾನ್ (Reacharge Plan) ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ 249 ರೂಪಾಯಿ ಮೌಲ್ಯದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ವೊಂದು (prepaid Reacharge Plan) ಸದ್ಯ ಗ್ರಾಹಕರ ಗಮನ ಸೆಳೆದಿದೆ. ಹಲವು ಬೆನಿಫಿಟ್ಸ್ಗಳನ್ನು ಒಳಗೊಂಡಿರುವ ಈ ಪ್ಲಾನ್ ಸದ್ಯ ಟ್ರೆಂಡಿಂಗ್ನಲ್ಲಿದೆ.
ಜಿಯೋ (Jio), ಏರ್ಟೆಲ್ (Airtel), ವೊಡಾಫೋನ್ ಐಡಿಯಾ (Vodafone Idea) 28 ಅಥವಾ 30 ದಿನಗಳ ಮಾನ್ಯತೆಯೊಂದಿಗೆ ಪ್ಲಾನ್ಗಳನ್ನು ಹೆಚ್ಚಾಗಿ ಪರಿಚಯಿಸುತ್ತಿರುತ್ತದೆ. ಆದರೆ ಬಿಎಸ್ಎನ್ಎಲ್ ಮಾತ್ರ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಕಡಿಮೆ ಬೆಲೆ 45 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಆ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.
ಇದನ್ನೂ ಓದಿ: ಒಂದು ಬಾರಿ ಚಾರ್ಜ್ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿ ವಾಹನ
ಬಿಎಸ್ಎನ್ಎಲ್ನ 249 ರೂಪಾಯಿಯ ರೀಚಾರ್ಜ್ ಪ್ಲಾನ್ 45 ದಿನಗಳ ಸಿಂಧುತ್ವ ಹೊಂದಿದೆ. 4G ನೆಟವರ್ಕ್ ಮೂಲಕ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗಾಗಿ 45 ದಿನಕ್ಕೆ 90GB ಡೇಟಾ ಒದಗಿಸುತ್ತದೆ. ಇದರಲ್ಲಿ ಎಲ್ಲಾ ನೆಟ್ವರ್ಕ್ಗಳಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 100 ಉಚಿತ SMS ಒದಗಿಸುತ್ತದೆ.
ಇದನ್ನೂ ಓದಿ: Flipkart ಬಿಗ್ ಬಿಲಿಯನ್ ಡೇಸ್ ಸೇಲ್.. ಬರೀ 19 ಸಾವಿರಕ್ಕೆ ಸಿಗುತ್ತಿದೆ iPad 9th ಜನರೇಶನ್?
ಗಮನಿಸಬೇಕಾದ ಸಂಗತಿ ಎಂದರೆ ಬಿಎಸ್ಎನ್ಎಲ್ 249 ರೂಪಾಯಿ ಪ್ಲಾನ್ ಮೊದಲ ರೀಚಾರ್ಜ್ ಕೂಪನ್ ಕೊಡುಗೆಯಾಗಿದೆ. ಬಿಎಸ್ಎನ್ಎಲ್ಗೆ ಸೈನ್ ಅಫ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಲಭ್ಯವಿರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ