newsfirstkannada.com

BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್​ನಲ್ಲಿದೆ ಈ ಪ್ರಿಪೇಯ್ಡ್​ ಪ್ಲಾನ್​

Share :

Published September 6, 2024 at 10:48am

    ಜಿಯೋ, ಏರ್​​ಟೆಲ್​​, ವೊಡಾಫೋನ್​ ಟಕ್ಕರ್​

    249 ರೂಪಾಯಿ ಮೌಲ್ಯದ ರಿಚಾರ್ಜ್​ ಪ್ಲಾನ್​ನಲ್ಲಿ ಬೇರೆ ಏನೇನಿದೆ?​

    ಈ ಪ್ಲಾನ್​ನಲ್ಲಿ ಅನಿಯಮಿತ ಕರೆ ಇದೆಯಾ? ಮತ್ತೇನಿದೆ ಬೆನಿಫಿಟ್ಸ್​?

ಭಾರತ್​ ಸಂಚಾರ್​ ನಿಗಮ್​ ಲಿಮಿಟೆಡ್​​​ ಗ್ರಾಹಕರಿಗಾಗಿ ಕೈಗೆಟಕುವ ಬೆಲೆಯ ರೀಚಾರ್ಜ್​ ಪ್ಲಾನ್​ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ 249 ರೂಪಾಯಿ ಮೌಲ್ಯದ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್​ವೊಂದು ಸದ್ಯ ಗ್ರಾಹಕರ ಗಮನ ಸೆಳೆದಿದೆ. ಹಲವು ಬೆನಿಫಿಟ್ಸ್​​ಗಳನ್ನು ಒಳಗೊಂಡಿರುವ ಈ ಪ್ಲಾನ್ ಸದ್ಯ ಟ್ರೆಂಡಿಂಗ್​ನಲ್ಲಿದೆ.

ಜಿಯೋ, ಏರ್​​ಟೆಲ್​​, ವೊಡಾಫೋನ್​ ಐಡಿಯಾ 28 ಅಥವಾ 30 ದಿನಗಳ ಮಾನ್ಯತೆಯೊಂದಿಗೆ ಪ್ಲಾನ್​ಗಳನ್ನು ಹೆಚ್ಚಾಗಿ ಪರಿಚಯಿಸುತ್ತಿರುತ್ತದೆ. ಆದರೆ ಬಿಎಸ್​​ಎನ್​ಎಲ್​ ಮಾತ್ರ ಗ್ರಾಹಕರನ್ನು ಮತ್ತಷ್ಟು ಸೆಳೆಯಲು ಕಡಿಮೆ ಬೆಲೆ 45 ದಿನಗಳ ವ್ಯಾಲಿಡಿಟಿ ನೀಡುತ್ತಿದೆ.

ಇದನ್ನೂ ಓದಿ:ಮೊಬೈಲ್​ ರಿಟ್ರೀವ್​ ಎಂದರೇನು? ದರ್ಶನ್​ ಕೇಸ್​ನಲ್ಲಿ ಫೋಟೋವನ್ನು ಪೊಲೀಸರು ರಿಕವರಿ ಮಾಡಿದ್ದು ಹೇಗೆ?

ಬಿಎಸ್​​ಎನ್​ಎಲ್​ನ​ 249 ರೂಪಾಯಿಯ ರೀಚಾರ್ಜ್​ ಪ್ಲಾನ್​​ 45 ದಿನಗಳ ಸಿಂಧುತ್ವ ಹೊಂದಿದೆ. 4ಜಿ ನೆಟವರ್ಕ್​​ ಮೂಲಕ ಕಾರ್ಯನಿರ್ವಹಿಸುತ್ತದೆ.​ ಗ್ರಾಹಕರಿಗಾಗಿ 45 ದಿನಕ್ಕೆ 90ಜಿಬಿ ಡೇಟಾ ಒದಗಿಸುತ್ತದೆ. ಇದರಲ್ಲಿ ಎಲ್ಲಾ ನೆಟ್​​ವರ್ಕ್​ಗಳಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 100 ಉಚಿತ ಎಸ್​​ಎಮ್​ಎಸ್​​ ಒದಗಿಸುತ್ತದೆ.

ಇದನ್ನೂ ಓದಿ: ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!

ಗಮನಿಸಬೇಕಾದ ಸಂಗತಿ ಎಂದರೆ ಬಿಎಸ್​​ಎನ್​ಎಲ್​ 249 ರೂಪಾಯಿ ಪ್ಪಾನ್​​ ಮೊದಲ ರೀಚಾರ್ಜ್​ ಕೂಪನ್​ ಕೊಡುಗೆಯಾಗಿದೆ. ಬಿಎಸ್​​​ಎನ್​ಎಲ್​ಗೆ ಸೈನ್​ ಅಫ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಲಭ್ಯವಿರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BSNL: 249 ರೂಪಾಯಿಗೆ 90GB ಡೇಟಾ! 45 ದಿನಗಳ ವ್ಯಾಲಿಡಿಟಿ.. ಟ್ರೆಂಡಿಂಗ್​ನಲ್ಲಿದೆ ಈ ಪ್ರಿಪೇಯ್ಡ್​ ಪ್ಲಾನ್​

https://newsfirstlive.com/wp-content/uploads/2024/08/BSNL-1.jpg

Load More