ಮ್ಯೂಸಿಕ್​​ಗೆ ಡ್ಯಾನ್ಸ್​ ಮಾಡಿದ ಕಾರ್​​.. ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!

author-image
Ganesh Nachikethu
Updated On
ಮ್ಯೂಸಿಕ್​​ಗೆ ಡ್ಯಾನ್ಸ್​ ಮಾಡಿದ ಕಾರ್​​.. ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!
Advertisment
  • ಮನುಷ್ಯ ಡ್ಯಾನ್ಸ್​ ಮಾಡಿರೋದನ್ನ ನೋಡಿದ್ದೀರಾ!
  • ವೃದ್ಧರು, ನಾಯಿ, ಬೆಕ್ಕಿ, ಆನೆ, ನವಿಲು ಡ್ಯಾನ್ಸ್​​​ ಮಾಡುತ್ತೆ!
  • ಆದ್ರೆ ಇಲ್ಲೊಂದು ಕಾರ್​ ಡ್ಯಾನ್ಸ್​ ಮಾಡಿದೆ, ಸ್ಟೋರಿ ಓದಿ..!

ಲಕ್ನೋ: ಮನುಷ್ಯ ಡ್ಯಾನ್ಸ್​ ಮಾಡಿರೋದನ್ನ ನೋಡಿದ್ದೀರಾ.. ವೃದ್ಧರು ಡ್ಯಾನ್ಸ್.. ನಾಯಿ.. ಬೆಕ್ಕಿ.. ಆನೆ.. ನವಿಲು ಕೂಡ ಆಗಾಗ ಪ್ರಾಣಿಗಳು ಡ್ಯಾನ್ಸ್​ ಮಾಡ್ತಾ ಇರುತ್ತೆ.. ಆದ್ರೆ ಇಲ್ಲಿ ಕಾರ್​ ಹೇಗೆ ಡ್ಯಾನ್ಸ್​ ಮಾಡಿದೆ ಅಂತ ನೀವ ನೋಡಿ!

ಉತ್ತರ ಪ್ರದೇಶ ರಾಜ್ಯದ ಘಾಜಿಯಾಬಾದ್‌ ನಗರದಲ್ಲಿ ಡಿಜೆ ಮೂಲಕ ಹಾಡುಗಳನ್ನು ಹಾಕಿ.. ರಸ್ತೆಯಲ್ಲಿ ಯುವಕರು ಡ್ಯಾನ್ಸ್​ ಮಾಡಿದ್ದಾರೆ. ಇದಕ್ಕೆ ತಕ್ಕಂತೆ ಜೀಪ್​ನಲ್ಲಿದ್ದ ವ್ಯಕ್ತಿ ಕಾರ್​ ಅನ್ನ ಶೇಕ್​ ಮಾಡಿದ್ದಾನೆ.

ಇದು ನೋಡು ಥೇಟ್​ ಕಾರು ಡ್ಯಾನ್ಸ್​ ಮಾಡಿದಂತೆ ಕಾಣುತ್ತಿತ್ತು. ರಸ್ತೆಯಲ್ಲಿ ಜೋರು ಶಬ್ಧದಲ್ಲಿ ಹಾಡುಗಳನ್ನು ಹಾಕಿ ಗದ್ದಲ ಸೃಷ್ಟಿ ಮಾಡಿದ್ದು, ಹೀಗೆ ಮಾಡಿದವರ ವಿರುದ್ಧ ಕೇಸ್​ ದಾಖಲಿಸಿ ಎಂದು ಸಾರ್ವಜನಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment